Menu

Home ನಲಿಕಲಿ About ☰ Menu


 

🔍

ರಸಪ್ರಶ್ನೆ ಸ್ಪರ್ಧೆ 2022-23 ವೇಳಾಪಟ್ಟಿ ಮತ್ತು ಭಾಗವಹಿಸುವ ಲಿಂಕ್.

5 ರಿಂದ 10ನೇ ತರಗತಿ ಸಕರಾರಿ ಶಾಲಾ ಮಕ್ಕಳ ಬ್ಲಾಕ್ ಮಟ್ಟದ (Block Level)  ರಸಪ್ರಶ್ನೆ ಸ್ಪರ್ಧೆ ಈ ಕೆಳಗಿನ ವೇಳಾಪಟ್ಟಿಯಂತೆ ದಿನದ 24 ಗಂಟೆ ನಡೆಯಲಿದೆ.

ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ವಿಧಾನ

ಈ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಆಯಾ ತರಗತಿ ಮುಂದೆ ನೀಡಿದ Click Here ಮೇಲೆ ಕ್ಲಿಕ್ ಮಾಡಿ.


ರಸಪ್ರಶ್ನೆ ಸುತ್ತು ಆಯ್ಕೆಮಾಡಿ (Select Quiz Round)
ಅದರಲ್ಲಿ ಬ್ಲಾಕ್ ಮಟ್ಟದ ಸುತ್ತು (Block Level Round) ಆಯ್ಕೆ ಮಾಡಿ.

ಎಸ್‌ಎಟಿಎಸ್ ವಿದ್ಯಾರ್ಥಿ ಗುರುತಿನ ಸಂಖ್ಯೆ (SATS Student ID)
ಅಲ್ಲಿ..  ನಿಮ್ಮ SATD ಸಂಖ್ಯೆ ನಮೂದಿಸಿ.

ವಿದ್ಯಾರ್ಥಿ ಗುಪ್ತಪದ (Student Password)

ನೀವು Set ಮಾಡಿಕೊಂಡ Password ನಮೂದಿಸಿ.

ಶಾಲಾ ಮುಖ್ಯೋಪಾಧ್ಯಾಯರ ವಿದ್ಯಾವಾಹಿನಿ ಪಾಸ್‌ವರ್ಡ್ ನಮೂದಿಸಿ (Enter School HM Vidyavahini Password)



Submit ಮೇಲೆ ಕ್ಲಿಕ್ ಮಾಡಿ ರಸಪ್ರಶ್ನೆ ಪ್ರಾರಂಭವಾಗುತ್ತದೆ...

(ಸೂಚನೆ : 15ನಿಮಿಷ 30 ಪ್ರಶ್ನೆಗಳು)

ಕ್ರ. ಸಂ ತರಗತಿ ದಿನಾಂಕ ರಸಪ್ರಶ್ನೆಯಲ್ಲಿ ಭಾಗವಹಿಸುವ ಲಿಂಕ್
1 5ನೇ ತರಗತಿ 13 Feb 2023 CLICK HERE
2 6ನೇ ತರಗತಿ 14 Feb 2023 CLICK HERE 
3 7ನೇ ತರಗತಿ 15 Feb 2023
CLICK HERE
4 8ನೇ ತರಗತಿ 16 Feb 2023 CLICK HERE 
5 9ನೇ ತರಗತಿ 17 Feb 2023 CLICK HERE 
6 10ನೇ ತರಗತಿ 20 Feb 2023 CLICK HERE 

ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಎಷ್ಟು ಅಂಕಗಳು ಬಂದಿವೆ ಎಂದು ತಿಳಿಯುವ ವಿಧಾನಕ್ಕಾಗಿ ಈ ಕೆಳಗಿನ ವಿಡಿಯೋ ವೀಕ್ಷಿಸಿ..



No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post