Home ವಿವೇಕ ಜ್ಯೋತಿ ನಲಿಕಲಿ About Me ☰ Menu

'ಸಂವಿಧಾನ ದಿನ'ದ ಪ್ರಯುಕ್ತ - ರಸಪ್ರಶ್ನೆ

 

                 ನ‌ವೆಂಬರ್ 26, 1949 ರಂದು ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿತು ಅದರ ಸವಿ ನೆನಪಿಗಾಗಿ ಪ್ರತಿ ವರ್ಷ 'ನವೆಂಬರ್ 26' ರಂದು 'ಸಂವಿಧಾನ ದಿನ'ವನ್ನು ಆಚರಿಸಲಾಗುತ್ತದೆ. ಇದು ಜನೆವರಿ 26, 1950 ರಿಂದ ಜಾರಿಗೆ ಬಂದಿತು.
    ಸಂವಿಧಾನ ದಿನದ ಪ್ರಯುಕ್ತ 40 ಬಹುಆಯ್ಕೆ ಪ್ರಶ್ನೆಗಳ ರಸಪ್ರಶ್ನೆ ಮೂಲಕ ನಮ್ಮ ಸಂವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.  
       ರಸಪ್ರಶ್ನೆಯಲ್ಲಿ ಭಾಗವಹಿಸಲು ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ 'ರಸಪ್ರಶ್ನೆ ಪ್ರಾರಂಭಿಸಿ' ಮೇಲೆ ಕ್ಲಿಕ್ ಮಾಡಿ...

ಭಾರತದ ಸಂವಿಧಾನ

Please fill the above data!
ಅಂಕ : 0

Name : Apu

Roll : 9

Total Questions:

Correct: | Wrong:

Attempt: | Percentage:

1 comment:

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.