Menu

Home ನಲಿಕಲಿ About ☰ Menu

ಆದರ್ಶ ವಿದ್ಯಾಲಯ (6th) ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2024-25

ಆದರ್ಶ ವಿದ್ಯಾಲಯ (6th) ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2024-25

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

 ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 17-01-2024

☞ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 06-02-2024

☞ ಹಾಲ್ ಟಿಕೆಟ್‌ ಡೌನ್‌ಲೋಡ್ : 19-02-2024 ರಿಂದ ಲಭ್ಯ

 ಪರೀಕ್ಷೆ ನಡೆಯುವ ದಿನಾಂಕ : 03ನೇ ಮಾರ್ಚ್2024 (ಸಮಯ 10:30am to 01:00pm)

@ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು@ 

1) ವಿದ್ಯಾರ್ಥಿಯ SATS ನಂಬರ್

2) ವಿದ್ಯಾರ್ಥಿಯ ಆಧಾರಕಾರ್ಡ

3) ಜಾತಿ&ಆದಾಯ ಪ್ರಮಾಣಪತ್ರ (with RD no)

4) ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ.(300kb - Uplod)

5) ಅಂಗವಿಕಲರು ಸಕ್ಷಮಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.(300kb - Upload)

6) ಅಧ್ಯಯನ ಪ್ರಮಾಣ ಪತ್ರ. (ಹೊರ ರಾಜ್ಯ ಅಭ್ಯರ್ಥಿಗಳಿಗೆ ಮಾತ್ರ)(300kb - Upload)

7) ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಕ್ಷಮ ಪ್ರಾಧಿಕಾರದಿಂದ ವಾಸ ಸ್ಥಳ ಪುಮಾಣ ಪತ್ರ (ಬೇರೆ ಬ್ಲಾಕ್‌ಗಳಲ್ಲಿ ವಾಸಿಸುವ ಅಥವಾ ಅಧ್ಯಯನ ಮಾಡುತ್ತಿದ್ದರೆ ಅಭ್ಯರ್ಥಿಗಳಾಗಿದ್ದರೆ ಹಾಗೂ ಹೊರ ರಾಜ್ಯ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು) (300kb)

                  ಈ ಮೇಲೆ ತಿಳಿಸಿದ ಕೆಲವು ದಾಖಲೆಗಳನ್ನು ಮಾತ್ರ ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲಿ ಅಪ್‌ಲೋಡ್ ಮಾಡುಲು  300kb ಗಾತ್ರದಲ್ಲಿ  jpg/jpeg, Format ನಲ್ಲಿ ಸಿದ್ಧಪಡಿಸಿರಬೇಕು.

@ಅರ್ಜಿ ಸಲ್ಲಿಸುವ ವಿಧಾನ@

 ಅರ್ಜಿಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

https://schooleducation.karnataka.gov.in www.vidyavahini.karnataka.gov.in ವೆಬ್ ಸೈಟ್ ನಲ್ಲಿ ಪೋಷಕರು Online ಅರ್ಜಿ ಸಲ್ಲಿಸಬಹುದಾಗಿದೆ.

✯ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಗುರುತಿನ ಸಂಖ್ಯೆ (SATS Student ID) ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ (Security Code) ನಮೂದಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. 

 CLICK HERE TO APPLY

@ಆದರ್ಶ ವಿದ್ಯಾಲಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

✯ 2023-24 ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

✯ ಆಯಾ ತಾಲೂಕಿನ ಕಾಯಂ ನಿವಾಸಿಗಳ ಮಕ್ಕಳು ಬೇರೆ ತಾಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.

@ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

 ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿದ್ದು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಇರುತ್ತದೆ.

 100 ಅಂಕ, 100 ಪ್ರಶ್ನೆಗಳು ಇರುತ್ತವೆ.

➣ 3, 4 ಮತ್ತು 5ನೇ ತರಗತಿಯ ಪಠ್ಯಪುಸ್ತಕಗಳನ್ನು ಆಧರಿಸಿ ಈ ಕೆಳಗಿನ ರೀತಿಯಲ್ಲಿ ವಿಷಯವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ

  ವಿಷಯ                       ಪ್ರಶ್ನೆಗಳ ಸಂಖ್ಯೆ 

ಕನ್ನಡ                                       -  16

ಆಂಗ್ಲ ಭಾಷೆ.                               - 16

ಗಣಿತ                                         - 16

ಪರಿಸರ ಅಧ್ಯಯನ.                      - 16

ಸಮಾಜ ವಿಜ್ಞಾನ.                          - 16

ಸಾಮಾನ್ಯ ಜ್ಞಾನ.                          - 10

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ         - 10

                             ಒಟ್ಟು       -     100.

➣ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.

*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ* 

➥ CLICK HERE FOR GUIDLINES

➥ CLICK HERE FOR INSTRUCTIONS 2024-25

 ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

 ಅರ್ಜಿ ಸ್ವೀಕೃತಿ ಮುದ್ರಿಸಲು ಕ್ಲಿಕ್ ಮಾಡಿ 

**ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು.

**ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು .

----------------------

 **NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು 

**NMMS ನ ಅಧ್ಯಯನ ವಸ್ತು/Study Material

ಆದರ್ಶ ವಿದ್ಯಾಲಯ 6th ಪ್ರವೇಶ ಪರೀಕ್ಷೆ ಅಧಿಕೃತ ಕೀ ಉತ್ತರಗಳು ಪ್ರಕಟ

         ಆದರ್ಶ ವಿದ್ಯಾಲಯಗಳ 6ನೇ ತರಗತಿ  ಪ್ರವೇಶ ಪರೀಕ್ಷೆ ದಿನಾಂಕ 26-03-2023 ರ ಭಾನುವಾರ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ(KSEAB), ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು(KSQAAC) ವತಿಯಿಂದ ನಡೆಸಲಾಗಿತ್ತು.
adarsh-vidyalaya-6th-key-answers-2023

ಈ ಪರೀಕ್ಷೆಯ ಕೀ ಉತ್ತರ(Key-answer) ಗಳನ್ನು KSEAB ವೆಬ್ಸೈಟ್ ನಲ್ಲಿ  https://kseab.karnataka.gov.in/ ಪ್ರಕಟಿಸಲಾಗಿದೆ. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ  ಸಲ್ಲಿಸಲು ಕೊನೆಯ ದಿನಾಂಕ 30-03-2023.

 Download Key-Answers 

Download Objection Format 

ಆದರ್ಶ ವಿದ್ಯಾಲಯ (6th) ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2023-24

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

 ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 18.02.2023 

☞ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 04.03.2023

☞ ಹಾಲ್ ಟಿಕೆಟ್‌ ಡೌನ್‌ಲೋಡ್ : 16.03.2023 ರಿಂದ 25.03.2023 ರವರೆಗೆ 

 ಪರೀಕ್ಷೆ ನಡೆಯುವ ದಿನಾಂಕ : 26ನೇ ಮಾರ್ಚ್2023 (ಸಮಯ 10:30am to 01:00pm)

@ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು@ 

1) ವಿದ್ಯಾರ್ಥಿಯ SATS ನಂಬರ್

2) ವಿದ್ಯಾರ್ಥಿಯ ಆಧಾರಕಾರ್ಡ

3) ಜಾತಿ&ಆದಾಯ ಪ್ರಮಾಣಪತ್ರ (with RD no)

4) ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ.(300kb - Uplod)

5) ಅಂಗವಿಕಲರು ಸಕ್ಷಮಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.(300kb - Upload)

6) ಅಧ್ಯಯನ ಪ್ರಮಾಣ ಪತ್ರ. (ಹೊರ ರಾಜ್ಯ ಅಭ್ಯರ್ಥಿಗಳಿಗೆ ಮಾತ್ರ)(300kb - Upload)

7) ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಕ್ಷಮ ಪ್ರಾಧಿಕಾರದಿಂದ ವಾಸ ಸ್ಥಳ ಪುಮಾಣ ಪತ್ರ (ಬೇರೆ ಬ್ಲಾಕ್‌ಗಳಲ್ಲಿ ವಾಸಿಸುವ ಅಥವಾ ಅಧ್ಯಯನ ಮಾಡುತ್ತಿದ್ದರೆ ಅಭ್ಯರ್ಥಿಗಳಾಗಿದ್ದರೆ ಹಾಗೂ ಹೊರ ರಾಜ್ಯ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು) (300kb)

                  ಈ ಮೇಲೆ ತಿಳಿಸಿದ ಕೆಲವು ದಾಖಲೆಗಳನ್ನು ಮಾತ್ರ ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲಿ ಅಪ್‌ಲೋಡ್ ಮಾಡುಲು  300kb ಗಾತ್ರದಲ್ಲಿ  jpg/jpeg, Format ನಲ್ಲಿ ಸಿದ್ಧಪಡಿಸಿರಬೇಕು.

@ಅರ್ಜಿ ಸಲ್ಲಿಸುವ ವಿಧಾನ@

 ಅರ್ಜಿಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

www.schooleducation.kar.nic.in / www.vidyavahini.karnataka.gov.in ವೆಬ್ ಸೈಟ್ ನಲ್ಲಿ ಪೋಷಕರು Online ಅರ್ಜಿ ಸಲ್ಲಿಸಬಹುದಾಗಿದೆ.

✯ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಗುರುತಿನ ಸಂಖ್ಯೆ (SATS Student ID) ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ (Security Code) ನಮೂದಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. 

 CLICK HERE TO APPLY

@ಆದರ್ಶ ವಿದ್ಯಾಲಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

✯ 2021 22 ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

✯ ಆಯಾ ತಾಲೂಕಿನ ಕಾಯಂ ನಿವಾಸಿಗಳ ಮಕ್ಕಳು ಬೇರೆ ತಾಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.

@ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

 ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿದ್ದು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಇರುತ್ತದೆ.

 100 ಅಂಕ, 100 ಪ್ರಶ್ನೆಗಳು ಇರುತ್ತವೆ.

➣ 3, 4 ಮತ್ತು 5ನೇ ತರಗತಿಯ ಪಠ್ಯಪುಸ್ತಕಗಳನ್ನು ಆಧರಿಸಿ ಈ ಕೆಳಗಿನ ರೀತಿಯಲ್ಲಿ ವಿಷಯವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ

  ವಿಷಯ                       ಪ್ರಶ್ನೆಗಳ ಸಂಖ್ಯೆ 

ಕನ್ನಡ                                       -  16

ಆಂಗ್ಲ ಭಾಷೆ.                               - 16

ಗಣಿತ                                         - 16

ಪರಿಸರ ಅಧ್ಯಯನ.                      - 16

ಸಮಾಜ ವಿಜ್ಞಾನ.                          - 16

ಸಾಮಾನ್ಯ ಜ್ಞಾನ.                          - 10

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ         - 10

                             ಒಟ್ಟು       -     100.

➣ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.

*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*

CLICK HERE FOR GUIDELINES 

CLICK HERE FOR INSTRUCTIONS 2023-24

 ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

 ಅರ್ಜಿ  ಸ್ವೀಕೃತಿ ಮುದ್ರಿಸಲು ಕ್ಲಿಕ್ ಮಾಡಿ 

**ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು.

**ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು .

----------------------

 **NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು 

**NMMS ನ ಅಧ್ಯಯನ ವಸ್ತು/Study Material

ಆದರ್ಶ ವಿದ್ಯಾಲಯ (6th) ಪ್ರವೇಶ ಪರೀಕ್ಷೆ ಅಂಕ ಪ್ರಕಟ

            ಆದರ್ಶ ವಿದ್ಯಾಲಯ ಮಾದರಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ದಿನಾಂಕ 26ನೇ ಮಾರ್ಚ್ 2023 ರಂದು ನಡೆದ ಪ್ರವೇಶ ಪರೀಕ್ಷೆಯ ವೈಯಕ್ತಿಕ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
adadarsh-vidyalaya-6th-class-marks-published
                          ವೈಯಕ್ತಿಕ ಅಂಕಗಳನ್ನು ತಿಳಿಯಲು ನಿಮ್ಮ ನೋಂದಣಿ ಸಂಖ್ಯೆ(Register No) ಅಥವಾ ಎಸ್‌ಎಟಿಎಸ್ ಸಂಖ್ಯೆ ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ ಅನ್ನು ನಮೂದಿಸಿ ನೀವು ಪಡೆದ ಅಂಕಗಳನ್ನು ತಿಳಿಯಿರಿ. 
   
ಆದರ್ಶ ವಿದ್ಯಾಲಯ (6th) ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2022-23

 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

*ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 24.01.2022

*ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 09.02.2022

*ಪರೀಕ್ಷೆ ನಡೆಯುವ ದಿನಾಂಕ : ನಿಗದಿಪಡಿಸಿಲ್ಲ

@ಅರ್ಜಿ ಸಲ್ಲಿಸುವ ವಿಧಾನ@

*ಅರ್ಜಿಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

* www.schooleducation.kar.nic.in / www.vidyavahini.karnataka.gov.in ವೆಬ್ ಸೈಟ್ ನಲ್ಲಿ ಪೋಷಕರು Online ಅರ್ಜಿ ಸಲ್ಲಿಸಬಹುದಾಗಿದೆ.

*ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಗುರುತಿನ ಸಂಖ್ಯೆ (SATS Student ID) ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ (Security Code) ನಮೂದಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

@ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ CLICK HERE TO APPLY

@ಆದರ್ಶ ವಿದ್ಯಾಲಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

*2021 22 ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

*ಆಯಾ ತಾಲೂಕಿನ ಕಾಯಂ ನಿವಾಸಿಗಳ ಮಕ್ಕಳು ಬೇರೆ ತಾಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.

@ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

* ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿದ್ದು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಇರುತ್ತದೆ.

* 100 ಅಂಕ, 100 ಪ್ರಶ್ನೆಗಳು ಇರುತ್ತವೆ.

*3, 4 ಮತ್ತು 5ನೇ ತರಗತಿಯ ಪಠ್ಯಪುಸ್ತಕಗಳನ್ನು ಆಧರಿಸಿ ಈ ಕೆಳಗಿನ ರೀತಿಯಲ್ಲಿ ವಿಷಯವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ

  ವಿಷಯ                       ಪ್ರಶ್ನೆಗಳ ಸಂಖ್ಯೆ 

ಕನ್ನಡ                                       -  16

ಆಂಗ್ಲ ಭಾಷೆ.                               - 16

ಗಣಿತ                                         - 16

ಪರಿಸರ ಅಧ್ಯಯನ.                      - 16

ಸಮಾಜ ವಿಜ್ಞಾನ.                          - 16

ಸಾಮಾನ್ಯ ಜ್ಞಾನ.                          - 10

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ         - 10

                             ಒಟ್ಟು       -     100.

*ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.

*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*

@CLICK HERE FOR GUIDELINES 

@CLICK HERE FOR INSTRUCTIONS 

@ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ CLICK HERE TO APPLY

------------- ----------------------- -------------------- -------------

 **NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು 

**NMMS ನ ಅಧ್ಯಯನ ವಸ್ತು/Study Material

2021-22ನೇ ಸಾಲಿನ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

 ದಿನಾಂಕ 27/07/2021 ರಂದು ಆದರ್ಶ ವಿದ್ಯಾಲಯದ 6ನೇ ತರಗತಿ (2021-22) ಪ್ರವೇಶಕ್ಕಾಗಿ ನಡೆದ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಫಲಿತಾಂಶ ವೀಕ್ಷಿಸಲು ಕೆಳಗಿನ ಲಿಂಕ್ Click ಮಾಡಿ, ವಿದ್ಯಾರ್ಥಿಯ Register No  ಅಥವಾ SATS ಸಂಖ್ಯೆ ಹಾಕಿ....

CLICK FOR RESULT

‌ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ HALL TICKET DOWNLOAD

 ‌ಆದರ್ಶ ವಿದ್ಯಾಲಯದ 2021-22 ನೇ ಸಾಲಿನ ಆರನೇ ತರಗತಿ ದಾಖಲಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಆದರ್ಶ ವಿದ್ಯಾಲಯ Website ನಲ್ಲಿ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ತಮ್ಮ SATS ಸಂಖ್ಯೆ ಅಥವಾ Application ಸಂಖ್ಯೆ ಹಾಕಿ  HALL TICKET Download ಮಾಡಿಕೊಳ್ಳಿ.

CLICK & DOWNLOAD HALL TICKET

ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

              2020-21 ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ.

*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*

@CLICK HERE FOR GUIDELINES 

@CLICK HERE FOR INSTRUCTIONS 

@ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ CLICK HERE TO APPLY

ಆದರ್ಶ ವಿದ್ಯಾಲಯ 6ನೇ ತರಗತಿ ಪ್ರವೇಶಕ್ಕಾಗಿ ಆಯ್ಕೆಪಟ್ಟಿ & Cut off ಅಂಕ ಪ್ರಕಟ

                               ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿ ಪ್ರವೇಶಾತಿಗಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೊದಲನೆಯ ಸುತ್ತಿನ ಆಯ್ಕೆ ಪಟ್ಟಿಯನ್ನು Website ನಲ್ಲಿ ಬಿಡುಗಡೆ ಮಾಡಿದ್ದು,
      
     ನಿಮ್ಮ ಮಗುವಿನ ಆಯ್ಕೆ ಬಗ್ಗೆ ತಿಳಿಯಲು

👉ಕೆಳಗಿನ Link (Image)ಮೇಲೆ Click ಮಾಡಿ.
👉 ಮಗುವಿನ ನೋಂದಣಿ ಸಂಖ್ಯೆ ಅಥವಾ ಎಸ್ಎಟಿಎಸ್ ಸಂಖ್ಯೆ         ನಮೂದಿಸಿ.
👉 Submit ಬಟನ್ Click ಮಾಡಿ.
 👉 ನಿಮ್ಮ ಮಗು ಆಯ್ಕೆ ಬಗ್ಗೆ ತಿಳಿಯಿರಿ.

Popular Post