ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

6 ರಿಂದ 9ನೇ ತರಗತಿ SA-2 ಪರೀಕ್ಷಾ ಪರಿಷ್ಕೃತ ವೇಳಾಪಟ್ಟಿ 2026 ಪ್ರಕಟ | 6th-9th Std SA2 Revised Time Table

Karnataka 6th to 9th Std SA2 Revised Time Table 2026 - Official Circular Dt 09-03-2026

ಗಮನಿಸಿ: ದಿನಾಂಕ 09-03-2026 ರ ಇಲಾಖೆಯ ಹೊಸ ಸುತ್ತೋಲೆಯಂತೆ

5 ಮತ್ತು 8 ನೇ ತರಗತಿ Exam Time Table

                      2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿಗಳಿಗೆ ದಿನಾಂಕ:27.03.2023 ರಿಂದ [ಸಂಕಲನಾತ್ಮಕ ಮೌಲ್ಯಮಾಪನ SA-2] ಮೌಲ್ಯಾಂಕನವನ್ನು ನಡೆಸಲು ಘನ ಉಚ್ಛನ್ಯಾಯಾಲಯವು ಅವಕಾಶ ಕಲ್ಪಿಸಿದ್ದು, ಈ ಸಂಬಂಧ ಪರಿಷ್ಕೃತ ವೇಳಾಪಟ್ಟಿಯನ್ನು  ಮಂಡಲಿಯ ವೆಬ್‌ಸೈಟ್‌ನಲ್ಲಿ (https://kseab.karnataka.gov.in/) ಪ್ರಕಟಿಸಲಾಗಿರುತ್ತದೆ.

5th-8th-exam-time-table

5 ಮತ್ತು 8ನೇ ತರಗತಿ ಮೌಲ್ಯಾಂಕನ(SA-2)ಪರಿಷ್ಕೃತ ವೇಳಾಪಟ್ಟಿ ಮಾರ್ಚ್-2023

ದಿನಾಂಕ  & ವಾರ

27/03/23

ಸೋಮ

28/03/23

ಮಂಗಳ

29/03/23 ಬುಧ

30/03/23 

ಗುರು

31/03/23

ಶುಕ್ರ

01/04/23

ಶನಿ

5ನೇ ತರಗತಿ

ಪ್ರಥಮ ಭಾಷೆ    ಕನ್ನಡ    ಇಂಗ್ಲಿಷ್‌    ಹಿಂದಿ     ಉರ್ದು   ಮರಾಠಿ   ತೆಲಗು   ತಮಿಳು

ದ್ವಿತೀಯ ಭಾಷೆ ಇಂಗ್ಲಿಷ್‌    ಕನ್ನಡ

ಪರಿಸರ ಅಧ್ಯಯನ

ಗಣಿತ

ಇಲ್ಲ

ಇಲ್ಲ

8ನೇ  ತರಗತಿ

ಪ್ರಥಮ ಭಾಷೆ   ಕನ್ನಡ  ಇಂಗ್ಲಿಷ್‌ ಇಂಗ್ಲಿಷ್‌ (NCERT) ಹಿಂದಿ     ಉರ್ದು ಮರಾಠಿ  ತೆಲಗು  ತಮಿಳು ಸಂಸ್ಕೃತ 

ದ್ವಿತೀಯ ಭಾಷೆ ಇಂಗ್ಲಿಷ್‌    ಕನ್ನಡ

ತೃತೀಯ ಭಾಷೆ    ಹಿಂದಿ    ಹಿಂದಿ (NCERT) ಕನ್ನಡ ಇಂಗ್ಲಿಷ್‌ ಅರೇಬಿಕ್‌  ಪರ್ಷಿಯನ್‌ ಉರ್ದು ಸಂಸ್ಕೃತ ಕೊಂಕಣಿ ತುಳು

 ಗಣಿತ

ವಿಜ್ಞಾನ

ಸಮಾಜ ವಿಜ್ಞಾನ

ಸಮಯ (ಮಧ್ಯಾಹ್ನ)

2:30 ರಿಂದ 4:30

2:30 ರಿಂದ 4:30

2:30 ರಿಂದ 4:30

ಬೆ. 10:30 ರಿಂದ 12:30

2:30 ರಿಂದ 4:30

2:30 ರಿಂದ 4:30






Download 5th & 8th  ಮೌಖಿಕ ಪ್ರಶ್ನೆ ಪತ್ರಿಕೆಗಳು(PDF)











SSLC Exam 2023ರ ಅಂತಿಮ ವೇಳಾಪಟ್ಟಿ ಪ್ರಕಟ


    2022-23ನೇ ಸಾಲಿನ SSLC ಪರೀಕ್ಷೆಗೆ  ಅಂತಿಮ ವೇಳಾಪಟ್ಟಿ (Time Table) ಯನ್ನು ಕರ್ನಾಟಕ ಶಾಲಾ‌ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(KSEAB)  ಬಿಡುಗಡೆ ಮಾಡಿದೆ.
                        ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.  ಏ.4ರಂದು ಮಹಾವೀರ ಜಯಂತಿ ರಜೆ ಹಿನ್ನೆಲೆ‌  ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.


SSLC Exam-2023 ಅಂತಿಮ ವೇಳಾಪಟ್ಟಿ 

ಮಾರ್ಚ 31 - ಕನ್ನಡ, ತೆಲುಗು,ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್

ಏಪ್ರಿಲ್ 03 - ಗಣಿತ , ಸಮಾಜ ವಿಜ್ಞಾನ

ಏಪ್ರಿಲ್ 06 - ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ

ಏಪ್ರಿಲ್ 08 - ಅರ್ಥಶಾಸ್ತ್ರ

ಏಪ್ರಿಲ್ 10 - ವಿಜ್ಞಾನ, ರಾಜ್ಯಶಾಸ್ತ್ರ

ಏಪ್ರಿಲ್ 12 - ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು ಸಂಸ್ಕೃತ

PUC-II ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

         ಪದವಿ ಪೂರ್ವ ಶಿಕ್ಷಣ ಇಲಾಖೆಯು 2020-21 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಪರೀಕ್ಷೆಗಳು ದಿನಾಂಕ 24/05/2021 ರಿಂದ 16/06/2020 ರ ವರೆಗೆ ನಡೆಯಲಿವೆ.

CLICK & DOWNLOAD

SSLC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

                                       2020-21ನೇ ಸಾಲಿನ 10 ನೇ ತರಗತಿ (SSLC) ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ ಜೂನ್‌ 15 ರಿಂದ 25 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಫೆಬ್ರವರಿ 26, 2021 ವರೆಗೆ ಅವಕಾಶ ನೀಡಲಾಗಿದೆ.

      

CLICK & DOWNLOAD