5 ಮತ್ತು 8ನೇ ತರಗತಿಯ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನದ ಮೌಖಿಕ ಪ್ರಶ್ನೆ ಪತ್ರಿಕೆಗಳನ್ನು (ಕಲಿಕಾ ಹಾಳೆಗಳು ಮತ್ತು ದ್ವಿತೀಯ ಸೆಮಿಸ್ಟರ್ ಪಠ್ಯಕ್ರಮ ಆಧರಿಸಿ) ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿದ್ದಾರೆ. ಈ ಕೆಳಗಿನ ಲಿಂಕ್‌ಗಳಿಂದ 40 ಪ್ರಶ್ನೆಗಳ, ಮೌಖಿಕ (Oral) ಮಾದರಿ ಪ್ರಶ್ನೆ ಪತ್ರಿಕೆ ಡೌನ್‌ಲೋಡ್ ಮಾಡಿ ಮಾದರಿಯಾಗಿ ಬಳಸಬಹುದು.
5ನೇ ತರಗತಿ ಮೌಖಿಕ ಪ್ರಶ್ನೆ ಪತ್ರಿಕೆಗಳು
ಕ್ರ. ಸಂ
ವಿಷಯ
Download Link
1
ಕನ್ನಡ
Download
2
ಇಂಗ್ಲೀಷ್
Download
3
ಗಣಿತ
Download
4
ಪರಿಸರ ಅಧ್ಯಯನ
Download
8ನೇ ತರಗತಿ ಮೌಖಿಕ ಪ್ರಶ್ನೆ ಪತ್ರಿಕೆಗಳು
ಕ್ರ. ಸಂ | ವಿಷಯ | Download Link |
---|---|---|
1 | ಕನ್ನಡ | Download |
2 | ಇಂಗ್ಲೀಷ್ | Download |
3 | ಹಿಂದಿ | Download |
4 | ವಿಜ್ಞಾನ | Download |
5 | ಗಣಿತ | Download |
6 | ಸಮಾಜ ವಿಜ್ಞಾನ | Download |
Download 4th, 6th, & 7th SA-2 ಪ್ರಶ್ನೆ ಪತ್ರಿಕೆ(PDF)
Update ಗಾಗಿ ಮತ್ತೇ Blog ಗೆ ಭೇಟಿ ನೀಡಿ
Downlod 5th & 8th Oral Entry(PDF) Blank Format
ಮೌಖಿಕ ಪರೀಕ್ಷೆಗೆ ಶಿಕ್ಷಕರಿಗೆ ಮಾರ್ಗಸೂಚಿಗಳು :
- ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಯನ್ನು ಆಯಾ ಶಾಲೆಗಳಲ್ಲಿಯೇ ದಿ:06/03/2023 ರಿಂದ ದಿ:10/03/2023 ರವರೆಗೆ ನಿರ್ವಹಿಸುವದು.
- 5ನೇ ತರಗತಿಗೆ ಐದು ಮತ್ತು 8ನೇ ತರಗತಿಗೆ ಆರು ವಿಷಯಗಳಲ್ಲಿ ಮೌಖಿಕ ಪರೀಕ್ಷೆಯನ್ನು ನಡೆಸಬೇಕು.
- ಪ್ರತಿ ವಿಷಯದಲ್ಲಿ ಹತ್ತು ಅಂಕಗಳಿಗೆ ಆ ವಿಷಯ ಬೋಧಿಸುವ ಶಿಕ್ಷಕರು ಮೌಖಿಕ ಪರೀಕ್ಷೆಯನ್ನು ನಡೆಸಬೇಕು.
- ಪ್ರತಿ ವಿಷಯದಲ್ಲಿ 4 ಪ್ರಶ್ನೆಗಳ ಕೋಠಿಯನ್ನು ತಯಾರಿಸಬೇಕು,ಆ ಎಲ್ಲಾ ಪ್ರಶ್ನೆಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆಯ ಸ್ವರೂಪದಲ್ಲಿ ಇರಬೇಕು.
- ಎಲ್ಲಾ ಮೌಖಿಕ ಪ್ರಶ್ನೆಗಳ ಉತ್ತರವು ಒಂದು ವಾಕ್ಯ, ಒಂದು ಸಂಕೇತ ಅಥವಾ ಒಂದು ಶಬ್ದದಲ್ಲಿ ಇರಬೇಕು.
- 40 ಪ್ರಶ್ನೆಗಳಲ್ಲಿ ಪ್ರತಿ 10 ಪ್ರಶ್ನೆಗೆ ಒಂದು ಸರಣಿ ಎಂದು ಭಾವಿಸಬೇಕು, ಒಟ್ಟು ನಾಲ್ಕು ಸರಣಿಯ ಪ್ರಶ್ನೆ ಪತ್ರಿಕೆ ಇರಬೇಕು.
- ತರಗತಿ ಒಟ್ಟು ಮಕ್ಕಳನ್ನು ನಾಲ್ಕು ಗುಂಪುಗಳಾಗಿ ವಿಂಗಡನೆ ಮಾಡಿ, ಪ್ರತಿ ಗುಂಪಿಗೆ ಒಂದು ಸರಣಿಯ ಪ್ರಶ್ನೆ ಪತ್ರಿಕೆ ಪ್ರಶ್ನೆಗಳನ್ನು ಕೇಳಬೇಕು.
- ಒಬ್ಬ ಮಗುವಿನ ಮೌಖಿಕ ಮೌಲ್ಯಮಾಪನ ನಡೆಯುವಾಗ ಇತರೆ ಮಕ್ಕಳು ಬೇರೆ ಕೊಠಡಿಯಲ್ಲಿ ಆಸೀನರಾಗಿರಬೇಕು.
Could you send English medium questions sir
ReplyDelete