Menu

Home ನಲಿಕಲಿ About ☰ Menu


 

4, 6, ಮತ್ತು 7ನೇ ತರಗತಿ SA-2 ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು(PDF) 2022-23

4th-6th-and-7th-sa-2-exam-question-papers

                ಕರ್ನಾಟಕ ರಾಜ್ಯದ 'ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 4, 6 ಮತ್ತು 7ನೇ ತರಗತಿಯ ಎರಡನೇ ಸಂಕಲನಾತ್ಮಕ ಮೌಲ್ಯಮಾಪನದ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ನೀಲ ನಕ್ಷೆಗಳು. 

(ಸೂಚನೆ : ಈ  ಪ್ರಶ್ನೆ ಪತ್ರಿಕೆಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿದ್ದಾರೆ)

            ಈ ಕೆಳಗಿನ  ಲಿಂಕ್‌ಗಳಿಂದ SA-2 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿ, ಮಾದರಿಯಾಗಿ ಬಳಸಬಹುದು.

4ನೇ ತರಗತಿ SA-2 ಪ್ರಶ್ನೆ ಪತ್ರಿಕೆಗಳು
ಕ್ರ. ಸಂವಿಷಯDownload Link
    1ಕನ್ನಡDownload
    2ಇಂಗ್ಲೀಷ್Download
    3ಗಣಿತDownload
    4ಪರಿಸರ ಅಧ್ಯಯನDownload


6ನೇ ತರಗತಿ SA-2 ಪ್ರಶ್ನೆ ಪತ್ರಿಕೆಗಳು
ಕ್ರ. ಸಂ ವಿಷಯ Download Link
    1 ಕನ್ನಡ Download
    2 ಇಂಗ್ಲೀಷ್ Download
    3 ಹಿಂದಿ Download
    4 ವಿಜ್ಞಾನ Download
    5 ಗಣಿತ Download
    6 ಸಮಾಜ ವಿಜ್ಞಾನ Download
    7 ದೈಹಿಕ ಶಿಕ್ಷಣ Download


7ನೇ ತರಗತಿ SA-2 ಪ್ರಶ್ನೆ ಪತ್ರಿಕೆಗಳು 
ಕ್ರ. ಸಂ ವಿಷಯ Download Link
    1 ಕನ್ನಡ Download
    2 ಇಂಗ್ಲೀಷ್ Download
    3 ಹಿಂದಿ Download
    4 ವಿಜ್ಞಾನ Download
    5 ಗಣಿತ Download
    6 ಸಮಾಜ ವಿಜ್ಞಾನ Download
    7 ದೈಹಿಕ ಶಿಕ್ಷಣ Download




 Update ಗಾಗಿ ಮತ್ತೇ Blog ಗೆ ಭೇಟಿ ನೀಡಿ..









ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳು ಇದ್ದಲ್ಲಿ Comment ಮಾಡಿ ತಿಳಿಸಿ.

5 comments:

  1. Blue print
    Key answer upload Maadi sir please

    ReplyDelete
  2. ಈ ವರ್ಷದ 6ನೇ ಮತ್ತು 7ನೇ 2024 ರ SA2 40 ಅಂಕದ ಪ್ರಶ್ನೆ ಪತ್ರಿಕೆ ಹಾಗು ನೀಲ ನಕಾಶೆ ಸಮಾಜ ವಿಜ್ಞಾನ ಮತ್ತು ಕನ್ನಡ pdf send ಮಾಡಿ ಸರ್ 🙏

    ReplyDelete
    Replies
    1. Upload ಮಾಡಲಾಗಿದೆ ಸರ್..
      https://vivekjyothi.blogspot.com/2024/03/1to4th-and-class-6th-7th-sa2-question-paper.html

      Delete

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post