ಶೈಕ್ಷಣಿಕ ವರ್ಷದಲ್ಲಿ 10 ದಿನಗಳು ಬ್ಯಾಗರಹಿತ ದಿನವನ್ನು ಆಚರಿಸಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020
ಶಿಫಾರಸ್ಸು ಮಾಡಿದ್ದು ಇದರ ಅನ್ವಯ ಮಕ್ಕಳಿಂದಲೇ ಮಕ್ಕಳಿಗಾಗಿ ರೂಪಿಸಿರುವ ಕಾರ್ಯಕ್ರಮ 'ಸಂಭ್ರಮ ಶನಿವಾರ' - ಬ್ಯಾಗ್ ರಹಿತ ದಿನ. ಪ್ರತಿ ತಿಂಗಳ ಮೂರನೇ ಶನಿವಾರ ಆಚರಿಸುವ ಕಾರ್ಯಕ್ರಮವಾಗಿದೆ.
ಸಂಭ್ರಮ ಶನಿವಾರದ ಹತ್ತು ವಿಷಯಗಳು ಮಕ್ಕಳಿಗಾಗಿ ವಿದ್ಯಾರ್ಥಿ ಕೈಪಿಡಿಗಳು ಮತ್ತು ಶಿಕ್ಷಕರಿಗಾಗಿ ಶಿಕ್ಷಕರ ಕೈಪಿಡಿ
Download
ಮಾಡಲು ಕೆಳಗಿನ ಲಿಂಕ್ ಮೇಲೆ
ಒತ್ತಿ
.
| ಸಂಭ್ರಮ ಶನಿವಾರ ಕಾರ್ಯಕ್ರಮ 2026-27 | |
|---|---|
| ತಿಂಗಳು | ವಿಷಯ |
| JUN - 26 | ವಿಶೇಷ ಚೇತನವುಳ್ಳ ವ್ಯಕ್ತಿಗಳೊಂದಿಗೆ ಸಂವಹನ |
| JUL - 26 | ಮಾದಕ ವಸ್ತುಗಳ ದುರುಪಯೋಗ ತಡೆಗಟ್ಟುವಿಕೆ |
| AUG - 26 | ಮಾಧ್ಯಮ ಮತ್ತು ಅಂತರ್ಜಾಲದ ಸದ್ಭಳಕೆ |
| SEP - 26 | ಪೌಷ್ಟಿಕತೆಯ ಪ್ರಾಮುಖ್ಯ ಮತ್ತು ಶುಚಿತ್ವ |
| OCT - 26 | ಸಾರ್ವಜನಿಕ ನೈರ್ಮಲ್ಯ ಘನ ತ್ಯಾಜ್ಯದ ನಿರ್ವಹಣೆ |
| NOV - 26 | ಆರೋಗ್ಯ ಜೀವನ ಶೈಲಿ |
| DEC - 26 | ಸಾರ್ವಜನಿಕ ಸೌಕರ್ಯಗಳು ಮತ್ತು ನನ್ನ ಜವಾಬ್ದಾರಿ |
| JAN - 27 | ರಸ್ತೆ ಸುರಕ್ಷತೆ |
| FEB - 27 | ಹಿಂಸೆ ಅಪರಾಧ ಹಾಗೂ ಅಪಘಾತಗಳ ಸಂದರ್ಭಗಳಲ್ಲಿ ರಕ್ಷಣೆ ಮತ್ತು ಭದ್ರತೆ |
| MAR - 27 | ಲಿಂಗ ಸಮಾನತೆಗೆ ಪ್ರೋತ್ಸಾಹ |
=>> ಸಂಭ್ರಮ ಶನಿವಾರ 10 - ಬ್ಯಾಗಲೆಸ್ ದಿನಗಳ ಮಾರ್ಗಸೂಚಿ PDF.
=>>ಸಂಭ್ರಮ ಶನಿವಾರ 10 - ಬ್ಯಾಗಲೆಸ್ ದಿನಗಳ(DSERT) ಜ್ಞಾಪನ PDF 2025.
ಮಾಹಿತಿ ಮೂಲ : DSERT

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.