LBA 2026-27 | 1-10ನೇ ತರಗತಿ ಪರಿಷ್ಕೃತ Question Bank PDF
DSERT 1 ರಿಂದ 10ನೇ ತರಗತಿಯ 2026-27ನೇ ಸಾಲಿನ ಪರಿಷ್ಕೃತ LBA Question Bank PDF ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.
📘 ಕಲಿಕಾಫಲ ಆಧಾರಿತ ಮೌಲ್ಯಾಂಕನ (LBA) ಎಂದರೇನು?
ಕರ್ನಾಟಕ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯನ್ನು ಪರಿಣಾಮಕಾರಿಯಾಗಿ ಮೌಲ್ಯಾಂಕನ ಮಾಡಲು ಕಲಿಕಾಫಲಗಳ ಆಧಾರಿತ ಮೌಲ್ಯಾಂಕನ (Learning Outcomes Based Assessment – LBA) ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಪ್ರತಿ ಪಾಠದ ನಂತರ ವಿದ್ಯಾರ್ಥಿಯ ಕಲಿಕೆಯನ್ನು ಪರಿಶೀಲಿಸಿ, ಕಲಿಕಾ ಫಲಿತಾಂಶಗಳನ್ನು ದೃಢೀಕರಿಸಲು ಹಾಗೂ ಕಲಿಕೆಯನ್ನು ಸುಧಾರಿಸಲು LBA ಸಾಮಗ್ರಿಯನ್ನು ಬಳಸಲಾಗುತ್ತದೆ.
🔄 2026-27 Revised LBA Update
DSERT ಇಲಾಖೆಯು ಪ್ರಸ್ತುತ ಆಯ್ದ ತರಗತಿ ಮತ್ತು ವಿಷಯಗಳ ಪರಿಷ್ಕೃತ (Revised) LBA Question Bank PDFಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಉಳಿದ ವಿಷಯಗಳ Revised PDFಗಳು ಪ್ರಕಟವಾದಂತೆ ಈ Master Hubನಲ್ಲಿ ಸಂಬಂಧಿತ ನೇರ Download Linkಗಳನ್ನು ನವೀಕರಿಸಲಾಗುತ್ತದೆ.
📚 LBA ಸಾಮಗ್ರಿ ಸಿದ್ಧಪಡಿಸುವ ಕುರಿತು
LBA ಸಾಮಗ್ರಿಯನ್ನು DSERT ಮಾರ್ಗದರ್ಶನದಲ್ಲಿ ವಿಷಯವಾರು ಸಿದ್ಧಪಡಿಸುವ ಮತ್ತು ಪರಿಷ್ಕರಿಸುವ ಕಾರ್ಯವನ್ನು ವಿವಿಧ DIETಗಳ ಮೂಲಕ ಕೈಗೊಳ್ಳಲಾಗಿದೆ.
ಈ ಪ್ರಕ್ರಿಯೆಯಲ್ಲಿ DIET ಧಾರವಾಡದ ಮೂಲಕ 6 ಮತ್ತು 7ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳ LBA ಸಾಮಗ್ರಿಗಳ ರಚನೆ ಮತ್ತು ಪರಿಷ್ಕರಣೆ ಕಾರ್ಯದಲ್ಲಿ ನಾವು ಸಹ ಭಾಗವಹಿಸಿದ್ದೇವೆ.
ಸೂಚನೆ: ಈ Master Hubನಲ್ಲಿ ನೀಡಿರುವ PDFಗಳು DSERTನ ಅಧಿಕೃತ Websiteನಲ್ಲಿ ಪ್ರಕಟಿಸಿರುವ LBA ಸಾಮಗ್ರಿಗಳ ಆಧಾರದ ಮೇಲೆ ನೀಡಲಾಗಿವೆ. Revised PDF ಲಭ್ಯವಾದಂತೆ ಸಂಬಂಧಿತ Download Linkಗಳನ್ನು ನವೀಕರಿಸಲಾಗುತ್ತದೆ.
📌 ಮುಖ್ಯ ಸೂಚನೆ
ಕೆಳಗಿನ 1 ರಿಂದ 10ನೇ ತರಗತಿಯ ಆಯ್ಕೆಯನ್ನು ಕ್ಲಿಕ್ ಮಾಡಿದಾಗ, ಆ ತರಗತಿಗೆ ಸಂಬಂಧಿಸಿದ ವಿಷಯಗಳ PDF Download Links ತೆರೆದುಕೊಳ್ಳುತ್ತವೆ.
REVISED ಎಂದು ಗುರುತಿಸಿರುವ PDFಗಳು DSERTನಲ್ಲಿ ಪರಿಷ್ಕೃತವಾಗಿ ಪ್ರಕಟಿಸಿರುವ ಹೊಸ ಆವೃತ್ತಿಗಳಾಗಿವೆ.
📚 1 ರಿಂದ 10ನೇ ತರಗತಿ – ಪರಿಷ್ಕೃತ LBA ಸಾಮಗ್ರಿ
ಕೆಳಗಿನ ಪಟ್ಟಿಯಲ್ಲಿ ನಿಮ್ಮ ತರಗತಿಯ ಮೇಲೆ ಕ್ಲಿಕ್ ಮಾಡಿ ವಿಷಯವಾರು PDF ಗಳನ್ನು ಪಡೆಯಿರಿ.
LBA ಎಂದರೆ Learning Outcomes Based Assessment – ಕಲಿಕಾಫಲಗಳ ಆಧಾರಿತ ಮೌಲ್ಯಾಂಕನ.
ಪ್ರತಿ ಪಾಠದ ನಂತರ ವಿದ್ಯಾರ್ಥಿಯ ಕಲಿಕೆಯನ್ನು ಪರಿಶೀಲಿಸಲು ಬಳಸುವ
ಮೌಲ್ಯಾಂಕನ ವಿಧಾನವಾಗಿದೆ.
2. LBA Question Bank ಯಾರಿಗಾಗಿ?
ರಾಜ್ಯ ಪಠ್ಯಕ್ರಮದ ಶಾಲೆಗಳ ಸಂಬಂಧಿತ ತರಗತಿಗಳ ವಿದ್ಯಾರ್ಥಿಗಳ
ಕಲಿಕೆ ಮತ್ತು ಮೌಲ್ಯಾಂಕನ ಪ್ರಕ್ರಿಯೆಗೆ ಬಳಸಲು LBA Question Bank
ಸಿದ್ಧಪಡಿಸಲಾಗಿದೆ.
3. 1ರಿಂದ 10ನೇ ತರಗತಿಯ LBA PDFಗಳು ಲಭ್ಯವಿದೆಯೇ?
DSERTನ LBA ಪುಟದಲ್ಲಿ 1ರಿಂದ 10ನೇ ತರಗತಿಗಳ ವಿವಿಧ
ವಿಷಯಗಳು, ಭಾಷೆಗಳು ಮತ್ತು ಮಾಧ್ಯಮಗಳಿಗೆ ಸಂಬಂಧಿಸಿದ
ಸಾಮಗ್ರಿಗಳು ಲಭ್ಯವಿವೆ.
4. Revised LBA Question Bank ಎಂದರೇನು?
DSERT ಅಧಿಕೃತ ಪಟ್ಟಿಯಲ್ಲಿ Revised ಎಂದು ಗುರುತಿಸಿ
ಮರುಅಪ್‌ಲೋಡ್ ಮಾಡಿರುವ ಪರಿಷ್ಕೃತ LBA Question Bank ಅನ್ನು
Revised LBA ಸಾಮಗ್ರಿ ಎಂದು ಇಲ್ಲಿ ಗುರುತಿಸಲಾಗಿದೆ.
5. ಎಲ್ಲಾ ವಿಷಯಗಳಿಗೂ Revised PDF ಬಂದಿದೆಯೇ?
ಇಲ್ಲ. ಎಲ್ಲಾ ವಿಷಯಗಳಿಗೂ ಒಂದೇ ಸಮಯದಲ್ಲಿ Revised PDF
ಬಂದಿಲ್ಲ. DSERTನಲ್ಲಿ Revised ಎಂದು ಗುರುತಿಸಿರುವ
ವಿಷಯಗಳಿಗೆ ಮಾತ್ರ ಇಲ್ಲಿ Revised badge ನೀಡಲಾಗಿದೆ.
ಉಳಿದ ಲಭ್ಯವಿರುವ PDFಗಳನ್ನು ಸಹ ಪ್ರತ್ಯೇಕವಾಗಿ ನೀಡಲಾಗಿದೆ.
6. Revised PDF ಮುಂದೆ upload ಆದರೆ ಏನು ಮಾಡಬೇಕು?
DSERTನಲ್ಲಿ ಹೊಸ Revised PDF ಪ್ರಕಟವಾದಾಗ ಸಂಬಂಧಿಸಿದ
ವಿಷಯದ Download link ಅನ್ನು ಮಾತ್ರ update ಮಾಡಬಹುದು.
7. Bilingual LBA ಸಾಮಗ್ರಿ ಎಂದರೇನು?
DSERT ಪ್ರಕಟಿಸಿರುವ Bilingual LBA ಸಾಮಗ್ರಿಗಳು ಸಂಬಂಧಿತ
ದ್ವಿಭಾಷಾ ಬೋಧನಾ ವ್ಯವಸ್ಥೆಗೆ ಅನುಗುಣವಾಗಿ ಬಳಸಬಹುದಾದ
Question Bank ಸಾಮಗ್ರಿಗಳಾಗಿವೆ.
8. ಕನ್ನಡ, ಆಂಗ್ಲ, ಮರಾಠಿ ಮತ್ತು ಉರ್ದು ಮಾಧ್ಯಮಗಳ LBA PDFಗಳು ಇದೆಯೇ?
DSERTನ ಪ್ರಸ್ತುತ ಪಟ್ಟಿಯಲ್ಲಿ ಲಭ್ಯವಿರುವ ವಿವಿಧ ಭಾಷೆ,
ಮಾಧ್ಯಮ ಮತ್ತು Bilingual ಸಾಮಗ್ರಿಗಳನ್ನು ಈ Master Hubನಲ್ಲಿ
ಸಂಬಂಧಿತ ತರಗತಿಯ ಅಡಿಯಲ್ಲಿ ನೀಡಲಾಗಿದೆ.
9. LBA ಅಂಕಗಳನ್ನು Online Entry ಮಾಡಬಹುದೇ?
ಹೌದು. ಸಂಬಂಧಿತ ಶಿಕ್ಷಕರು/ಶಾಲೆಗಳು ಇಲಾಖೆಯ ಅಧಿಕೃತ
LBA Online ವ್ಯವಸ್ಥೆ ಮತ್ತು User Manualನಲ್ಲಿ ನೀಡಿರುವ
ವಿಧಾನದಂತೆ ಮಾಹಿತಿ ದಾಖಲಿಸಬೇಕು.
10. LBA PDFಗಳನ್ನು ಉಚಿತವಾಗಿ Download ಮಾಡಬಹುದೇ?
DSERT ಅಧಿಕೃತವಾಗಿ PDF ರೂಪದಲ್ಲಿ ಪ್ರಕಟಿಸಿರುವ LBA
ಸಾಮಗ್ರಿಗಳನ್ನು ಸಂಬಂಧಿತ Download link ಮೂಲಕ ಪಡೆಯಬಹುದು.
ಮೂಲ: ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT),
ಕರ್ನಾಟಕ ಸರ್ಕಾರದ ಅಧಿಕೃತ LBA Question Bank / Lesson Based Assessment ಪುಟ.
LBA ಮೌಲ್ಯಾಂಕನದ ನಂತರ ವಿದ್ಯಾರ್ಥಿಗಳ ಮೌಲ್ಯಾಂಕನ ಮಾಹಿತಿಯನ್ನು ಸಂಬಂಧಿತ Online ವ್ಯವಸ್ಥೆಯಲ್ಲಿ ದಾಖಲಿಸುವ ಪ್ರಕ್ರಿಯೆಯನ್ನು DSERT/ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಕೈಗೊಳ್ಳಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.