Menu

Home ನಲಿಕಲಿ About ☰ Menu


 

ಸರ್ವಜ್ಞನ ತ್ರಿಪದಿಗಳು | Sarvajnana Tripadigalu

ಸರ್ವಜ್ಞನ ತ್ರಿಪದಿಗಳು                   ಸರ್ವಜ್ಞನ ಸುಮಾರು 1318 ತ್ರಿಪದಿಗಳನ್ನು ಒಂದೆಡೆ ಸಂಗ್ರಹಿಸಿದ್ದು ...

ಸರ್ವಜ್ಞನ ತ್ರಿಪದಿಗಳು (1301-1318)

ಸರ್ವಜ್ಞನ ತ್ರಿಪದಿಗಳುಸರ್ವಜ್ಞ ವಚನ 1301 :ಗುರುವಿಂದ ಬಂಧುಗಳು, ಗುರುವಿಂದ ದೈವಗಳುಗುರುವಿಂದಲಿಹುದು ಪುಣ್ಯವದು, ಜಗಕೆಲ್ಲಗುರುವಿಂದ ಮುಕ್ತಿ ಸರ್ವಜ್ಞ||ಸರ್ವಜ್ಞ ವಚನ 1302 :ಅತ್ತಲಂಬಲಿಯೊಳಗೆ । ಇತ್ತೊಬ್ಬನೈದಾನೆ।ಅತ್ತವನ ನೋಡ ಜವನಲ್ಲ, ಅಂಬಲಿಯ...

ಸರ್ವಜ್ಞನ ತ್ರಿಪದಿಗಳು (1251-1300)

ಸರ್ವಜ್ಞ ವಚನ 1251 :ಮಾಸಿನೊಳು ಮುಸುಕಿರ್ದು । ಮೂಸಿ ಬರುತಾಸನವಹೇಸಿಕೆಯ ಮಲವು ಸೂಸುವುದ – ಕಂಡು ಕಂಡಾಸೆ ಬಿಡದು ಸರ್ವಜ್ಞ||ಸರ್ವಜ್ಞ ವಚನ 1252 :ನಿದ್ದೆಗಳು ಬಾರವು। ಬುದ್ಧಿಗಳು ತೋರವು।ಮುದ್ದಿನ ಮಾತು ಸೊಗಸವು, ಬೋನದ।ಮುದ್ದೆ ತಪ್ಪಿದರೆ ಸರ್ವಜ್ಞ||ಸರ್ವಜ್ಞ...

ಸರ್ವಜ್ಞನ ತ್ರಿಪದಿಗಳು (1201-1250)

ಸರ್ವಜ್ಞ ವಚನ 1201 :ಎಂಟು ಬಳ್ಳದ ನಾಮ । ಗಂಟಲಲಿ ಮುಳ್ಳುಂಟು ।ಬಂಟರನು ಪಿಡಿದು ಬಡಿಸುವದು, ಕವಿಗಳಲಿ ।ಬಂಟರಿದಪೇಳಿ ಸರ್ವಜ್ಞ||ಸರ್ವಜ್ಞ ವಚನ 1202 :ಜ್ಞಾನಿ ಸಂಸಾರದೊಳು | ತಾನಿರಬಲ್ಲನುಭಾನು ಮಂಡಲದಿ ಹೊಳೆವಂತೆ – ನಿರ್ಲೇಪಏನಾದಡೇನು ಸರ್ವಜ್ಞ||ಸರ್ವಜ್ಞ...

ಸರ್ವಜ್ಞ ವಚನ (1151-1200)

ಸರ್ವಜ್ಞ ವಚನ 1151 :ಇಂದ್ರನಾನೆಯನೇರಿ ಒಂದನೂ ಕೊಡಲರಿಯಚ್ಂದ್ರಶೇಖರನು ಮುದಿಯೆತ್ತನೇರಿಬೇಕೆಂದುದನು ಕೊಡುವ ಸರ್ವಜ್ಞ||ಸರ್ವಜ್ಞ ವಚನ 1152 :ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದುಗುಣಹೀನರುಗಳ ಒಡನಾಟ – ಬಹುದುಃಖದಣಲೊಳಿರ್ದಂತೆ ಸರ್ವಜ್ಞ||ಸರ್ವಜ್ಞ...

Popular Post