ಈ ಬ್ಲಾಗ್ ಅನ್ನು ಹುಡುಕಿ

2nd PUC Result Published | ಫಲಿತಾಂಶ ಪ್ರಕಟ 2025

      ಮಾರ್ಚ್ 2025ರ (2024-25ನೇ ಸಾಲಿನ) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-01ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ನಾಳೆ ದಿನಾಂಕ 09/04/2025ಮಾಧ್ಯಾಹ್ನ 01:30 ಗಂಟೆಗೆ ಪ್ರಕಟಿಸಲಿದೆ.
  
2nd PUC Result Published | ಫಲಿತಾಂಶ ಪ್ರಕಟ 2025

ಫಲಿತಾಂಶ ಪರೀಕ್ಷಿಸುವ ವಿಧಾನ : 
1. ಕೆಳಗಿನ ಲಿಂಕ್ ಕ್ಲಿಕ್ ಮಾಡಿ.  http://www.kseab.karnataka.gov.in ಅಥವಾ http://www.karresults.nic.in

2. ನಿಮ್ಮ Registration Number(ಹಾಲ್ ಟಿಕೆಟ್ ನಂಬರ್)  ನಮೂದಿಸಿ.

3. ನಿಮ್ಮ Subject Combination ನಮೂದಿಸಿ.

4. Submit ಮೇಲೆ ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಿ.

 ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್  ಮಾಡಿ

  Result Link will be Updated

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.