ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2024-25 ನೇ ಸಾಲಿನ SSLC ಪರೀಕ್ಷೆ-1 ರ ಫಲಿತಾಂಶವನ್ನು ತನ್ನ ಅಧಿಕೃತ Website ನಲ್ಲಿ ದಿನಾಂಕ 02/05/2025ರಂದುಗ ಮದ್ಯಾಹ್ನ 12:30 ಗಂಟೆಗೆ ಪ್ರಕಟಿಸಲಿದೆ.
SSLC Result 2025 | ಫಲಿತಾಂಶ ಪ್ರಕಟ..
2nd PUC Result Published | ಫಲಿತಾಂಶ ಪ್ರಕಟ 2025
2. ನಿಮ್ಮ Registration Number(ಹಾಲ್ ಟಿಕೆಟ್ ನಂಬರ್) ನಮೂದಿಸಿ.
3. ನಿಮ್ಮ Subject Combination ನಮೂದಿಸಿ.
4. Submit ಮೇಲೆ ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಿ.
ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
2024-25 - NMMS Exam Marks list District wise Published | ಜಿಲ್ಲಾವಾರು ಅಂಕಪಟ್ಟಿ ಪ್ರಕಟ.
ದಿನಾಂಕ 02/02/2025 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ ಜಿಲ್ಲಾವಾರು ವಿದ್ಯಾರ್ಥಿಗಳ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಬೆಂಗಳೂರು ವಿಭಾಗ
NMMS ಪರೀಕ್ಷೆ 2025ರ ಫಲಿತಾಂಶ ಪರೀಕ್ಷಿಸುವುದು ಹೇಗೆ :
- https://dsert.karnataka.gov.in/ ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ, “ಮತ್ತಷ್ಟು ಓದಿ/Read More” ಮೇಲೆ ಕ್ಲಿಕ್ ಮಾಡಿ.
- "2024-25 ನೇ ಸಾಲಿನ ಎನ್ ಎಂ.ಎಂ.ಎಸ್ ಪರೀಕ್ಷೆಯ ಅಂಕಪಟ್ಟಿ - ಜಿಲ್ಲಾವಾರು" ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮುಂದೆ, "NMMS ಅಂಕಪಟ್ಟಿ/ಫಲಿತಾಂಶ" ಮೇಲೆ ಕ್ಲಿಕ್ ಮಾಡಿ.
- ಆಗ "ಜಿಲ್ಲಾವಾರು ಪಟ್ಟಿ ಕಾಣುತ್ತದೆ" ಅದರಲ್ಲಿ ನಿಮ್ಮ ಜಿಲ್ಲೆಯ" ಮೇಲೆ ಕ್ಲಿಕ್ ಮಾಡಿ.
- ಪರದೆಯ ಮೇಲೆ PDF ಕಾಣಿಸುತ್ತದೆ.
- ಪಟ್ಟಿಯಲ್ಲಿ ನೋಂದಣಿ ಸಂಖ್ಯೆಯನ್ನು ಹುಡುಕಿ.
SSLC Result 2024 | ಫಲಿತಾಂಶ ಪ್ರಕಟ..
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2023-24 ನೇ ಸಾಲಿನ SSLC ಪರೀಕ್ಷೆ-1 ರ ಫಲಿತಾಂಶವನ್ನು ತನ್ನ ಅಧಿಕೃತ Website ನಲ್ಲಿ ದಿನಾಂಕ 09/05/2024ರಂದು ಬೆಳಿಗ್ಗೆ 10:30 ಗಂಟೆಗೆ ಪ್ರಕಟಿಸಲಿದೆ.
2nd PUC Result Published | ಫಲಿತಾಂಶ ಪ್ರಕಟ 2024
ಮಾರ್ಚ್ 2024ರ (2023-24ನೇ ಸಾಲಿನ) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-01ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ನಾಳೆ ದಿನಾಂಕ 10/04/2024 ರ ಮುಂಜಾನೆ 10:00 ಗಂಟೆಗೆ ಪ್ರಕಟಿಸಲಿದೆ.
2. ನಿಮ್ಮ Registration Number(ಹಾಲ್ ಟಿಕೆಟ್ ನಂಬರ್) ನಮೂದಿಸಿ.
3. ನಿಮ್ಮ Subject Combination ನಮೂದಿಸಿ.
4. Submit ಮೇಲೆ ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಿ.
ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
2023-24 - NMMS Exam Marks list District wise Published | ಜಿಲ್ಲಾವಾರು ಅಂಕಪಟ್ಟಿ ಪ್ರಕಟ.
ದಿನಾಂಕ 07/01/2024 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ ಜಿಲ್ಲಾವಾರು ವಿದ್ಯಾರ್ಥಿಗಳ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
NMMS ಪರೀಕ್ಷೆ 2024ರ ಫಲಿತಾಂಶ ಪರೀಕ್ಷಿಸುವುದು ಹೇಗೆ :
- https://dsert.karnataka.gov.in/ ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ, “ಮತ್ತಷ್ಟು ಓದಿ/Read More” ಮೇಲೆ ಕ್ಲಿಕ್ ಮಾಡಿ.
- "2023-24 ನೇ ಸಾಲಿನ ಎನ್ ಎಂ.ಎಂ.ಎಸ್ ಪರೀಕ್ಷೆಯ ಅಂಕಪಟ್ಟಿ - ಜಿಲ್ಲಾವಾರು" ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮುಂದೆ, "NMMS ಅಂಕಪಟ್ಟಿ/ಫಲಿತಾಂಶ" ಮೇಲೆ ಕ್ಲಿಕ್ ಮಾಡಿ.
- ಆಗ "ಜಿಲ್ಲಾವಾರು ಪಟ್ಟಿ ಕಾಣುತ್ತದೆ" ಅದರಲ್ಲಿ ನಿಮ್ಮ ಜಿಲ್ಲೆಯ" ಮೇಲೆ ಕ್ಲಿಕ್ ಮಾಡಿ.
- ಪರದೆಯ ಮೇಲೆ PDF ಕಾಣಿಸುತ್ತದೆ.
- ಪಟ್ಟಿಯಲ್ಲಿ ನೋಂದಣಿ ಸಂಖ್ಯೆಯನ್ನು ಹುಡುಕಿ.
KARTET ಫಲಿತಾಂಶ - 2023 ಪ್ರಕಟ.
JNVST Result 2023 | ನವೋದಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ.
ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ-2023 ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ.
- ವಿದ್ಯಾರ್ಥಿಯ ಹುಟ್ಟಿದ ದಿನಾಂಕದ ಪುರಾವೆ(DOB ಪ್ರಮಾಣಪತ್ರ, ಆಧಾರ್ ಕಾರ್ಡ್).
- NVS ನ ಷರತ್ತುಗಳ ಪ್ರಕಾರ ಅರ್ಹತೆಯ ಪುರಾವೆಗಳು.
- ಐದನೇ ತರಗತಿಯ ಅಂಕಪಟ್ಟಿ.
- ಗ್ರಾಮೀಣ ದಾಖಲೆ ಪ್ರಮಾಣ ಪತ್ರ ( ಗ್ರಾಮೀಣ ಕೋಟಾದಡಿ ಅರ್ಜಿ ಸಲ್ಲಿಸಿದವರು).
- ನಿವಾಸ (Residence Certificate) ಪ್ರಮಾಣಪತ್ರ.
- ಶಾಲಾ ದಾಖಲಾತಿಗೆ ಬೇಕಾಗುವ ಇತರೆ ಅಗತ್ಯ ದಾಖಲೆಗಳು.
- NIOS ಅಭ್ಯರ್ಥಿಗಳಾಗಿದ್ದಲ್ಲಿ, `ಬಿ' ಪ್ರಮಾಣಪತ್ರದ ಅಗತ್ಯವಿದೆ.
2nd PUC Result Published | ಫಲಿತಾಂಶ ಪ್ರಕಟ
2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇಂದು ದಿನಾಂಕ 21/04/2023 ರ ಮುಂಜಾನೆ 11:00 ಗಂಟೆಗೆ ಪ್ರಕಟಿಸಲಿದೆ.
2. ನಿಮ್ಮ Registration Number(ಹಾಲ್ ಟಿಕೆಟ್ ನಂಬರ್) ನಮೂದಿಸಿ.
3. ನಿಮ್ಮ Subject Combination ನಮೂದಿಸಿ.
4. Submit ಮೇಲೆ ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಿ.
ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
KARTET ಫಲಿತಾಂಶ - 2022 ಪ್ರಕಟ.
2nd PUC Supplementary Result | ಫಲಿತಾಂಶ ಪ್ರಕಟ 2022
JNVST Result 2022 | ನವೋದಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ.
2nd PUC Result | ಫಲಿತಾಂಶ ಪ್ರಕಟ 2022
2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದಿನಾಂಕ 18/06/2022 ರ ಮಧ್ಯಾಹ್ನ 12:00 ಗಂಟೆಗೆ ಪಿ.ಯು ಬೋರ್ಡ್ ಪ್ರಕಟಿಸಲಿದೆ.
ನಿಮ್ಮ ಫಲಿತಾಂಶ ವೀಕ್ಷಣೆ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ನಿಮ್ಮ Registration Number(ಹಾಲ್ ಟಿಕೆಟ್ ನಂಬರ್) ಮತ್ತು Subject Combination ನಮೂದಿಸಿ.
ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
NMMS - 2021 ಬ್ಲಾಕ್ ವಾರು Provisional ಆಯ್ಕೆ ಪಟ್ಟಿ ಪ್ರಕಟ.
SSLC Result | ಫಲಿತಾಂಶ ಪ್ರಕಟ..
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2022-23 ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶವನ್ನು ತನ್ನ ಅಧಿಕೃತ Website ನಲ್ಲಿ ದಿನಾಂಕ 08/05/2023ರಂದು ಬೆಳಿಗ್ಗೆ 11:00 ಗಂಟೆಗೆ ಪ್ರಕಟಿಸಲಿದೆ.
2021-22ನೇ ಸಾಲಿನ ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ
ದಿನಾಂಕ 27/07/2021 ರಂದು ಆದರ್ಶ ವಿದ್ಯಾಲಯದ 6ನೇ ತರಗತಿ (2021-22) ಪ್ರವೇಶಕ್ಕಾಗಿ ನಡೆದ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಫಲಿತಾಂಶ ವೀಕ್ಷಿಸಲು ಕೆಳಗಿನ ಲಿಂಕ್ Click ಮಾಡಿ, ವಿದ್ಯಾರ್ಥಿಯ Register No ಅಥವಾ SATS ಸಂಖ್ಯೆ ಹಾಕಿ....
Popular Post
-
ಪರಿಷ್ಕೃತ ಪಠ್ಯಕ್ರಮದಂತೆ, 1 ರಿಂದ 9ನೇ ತರಗತಿಯ ಎಲ್ಲಾ ವಿಷಯಗಳ ಮೊದಲ ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ ಮತ್ತು ಮಾದರಿ ಉತ್ತರ ಗಳನ್ನು ವಿವಿಧ ಮ...
-
2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಮತ್ತು ಸಾಮರ್ಥ್ಯಗಳ ಪಟ್ಟಿಯನ್ನು ಒಳಗೊಂಡ ಸಂಪ...
-
NMMS ಪರೀಕ್ಷೆಯ ಹಿಂದಿನ ವರ್ಷಗಳ ಎಲ್ಲಾ GMAT ಮತ್ತು SAT ಪ್ರಶ್ನೆ ಪತ್ರಿಕೆಗಳು ಹಾಗೂ KEY ANSWERS.. ವರ್ಷ ಪ್ರಶ್ನೆ ಪತ್ರಿಕೆಗಳ...
-
NMMS ಪರೀಕ್ಷೆಯ, ಪತ್ರಿಕೆ-1 ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) ಮತ್ತು ಪತ್ರಿಕೆ-2 ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) , ಈ ಎರಡು ಪತ್ರಿಕೆಗಳ ಸಂಪೂರ...
-
ಇಲಾಖೆಯು 2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ಚಟುವಟಿಕೆಗಳು ಮತ್ತು ಸಾಮರ್ಥ್ಯಗಳ ಪಟ...
-
ಕರ್ನಾಟಕ ರಾಜ್ಯದ ' ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 4, 6 ಮತ್ತು 7ನೇ ತರಗತಿಯ ಎ...
-
67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಾಜ್ಯದಾ ದ್ಯಂತ 'ನನ್ನ ನಾಡು ನನ್ನ ಹಾಡು - ಕೋಟಿ ಕಂಠ ಗಾಯನ’ ...
-
ಸ ಮಾಜ ವಿಜ್ಞಾನದ ಮೂಲಭೂತ ಜ್ಞಾನದ ಬಗ್ಗೆ ನಮಗೆಷ್ಟು ಗೊತ್ತು? ಸಮಾಜ ವಿಜ್ಞಾನವು ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ...
-
ಶಾಲಾ ದಾಖಲಾತಿಗೆ ವಯಸ್ಸು ಲೆಕ್ಕ ಹಾಕಲು ಸುಲಭವಾಗುವ ಚಾರ್ಟ್ (31-05-2025 ಕ್ಕೆ ಇದ್ದಂತೆ ). 1-10ನೇ ತರಗತಿ ಶಾಲಾ ದಾಖಲಾತಿ ಪ್ರವೇಶ ಅರ್ಜಿ.
-
DSERT ಯು 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನ ವನ್ನು (Lesson Based Assessment) ಅಳವಡಿಸುವ ಸಂಬಂಧ ...