2023-24ನೇ ಸಾಲಿನ ಪರಿಷ್ಕೃತ ಪಠ್ಯಕ್ರಮದಂತೆ, 1, 2, 3, 4, 6 ಮತ್ತು 7ನೇ ತರಗತಿಯ ಎಲ್ಲಾ ವಿಷಯಗಳ ದ್ವಿತೀಯ ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ ಮತ್ತು ಮಾದರಿ ಉತ್ತರಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
ಈ ಪ್ರಶ್ನೆ ಪತ್ರಿಕೆಗಳನ್ನು Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಆತ್ಮೀಯ ವಿದ್ಯಾರ್ಥಿಗಳೆ ಮತ್ತು ಶಿಕ್ಷಕ ಮಿತ್ರರೆ; 2023-24ನೇ ಸಾಲಿನ "ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್" ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 5 ರಿಂದ 10 ಸೀನಿಯರ್ ಮತ್ತು ಜೂನಿಯರ್ ಹಂತದಲ್ಲಿ ತಲಾ ಮೂವರು ಶಾಲಾ ವಿಜೇತ ವಿದ್ಯಾರ್ಥಿಗಳನ್ನು ವಿದ್ಯಾವಾಹಿನಿ ವೆಬ್ ಪೋರ್ಟಲ್ ನಲ್ಲಿ ನೋಂದಣಿ ಮಾಡಲಾಗಿದೆ.
ಈ ವಿಜೇತರಿಗೆ ದಿನಾಂಕ17/02/2024 ರಿಂದ 23/02/2024ರ ವರೆಗೆ ತಾಲೂಕ ಹಂತದ Online ರಸಪ್ರಶ್ನೆ ಕಾರ್ಯಕ್ರಮ ತರಗತಿವಾರು ಶಾಲಾ ಅವಧಿಯಲ್ಲಿ ನಡೆಯಲಿದೆ.
5ನೇ ತರಗತಿ 17/02/2024
6ನೇ ತರಗತಿ 19/02/2024
7ನೇ ತರಗತಿ 20/02/2024
8ನೇ ತರಗತಿ 21/02/2024
9ನೇ ತರಗತಿ 22/02/2024
10ನೇ ತರಗತಿ 23/02/202
ಈ ರಸಪ್ರಶ್ನೆಯಲ್ಲಿ ಭಾಗವಹಿಸಲು ವಿದ್ಯಾವಾಹಿನಿ ಪೋರ್ಟಲ್ ನಲ್ಲಿ Login ಆಗಿ ರಸಪ್ರಶ್ನೆಯಲ್ಲಿ ಭಾಗವಹಿಸಿ.
*ವಿದ್ಯಾವಾಹಿನಿ ಪೋರ್ಟಲ್ ನಲ್ಲಿ Login ವಿಧಾನ*
ರಸಪ್ರಶ್ನೆಯಲ್ಲಿ ಭಾಗವಹಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಪರಿಷ್ಕೃತ ಪಠ್ಯಕ್ರಮದಂತೆ, 1 ರಿಂದ 9ನೇ ತರಗತಿಯ ಎಲ್ಲಾ ವಿಷಯಗಳ ಮೊದಲ ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ ಮತ್ತು ಮಾದರಿ ಉತ್ತರಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.
ಈ ಪ್ರಶ್ನೆ ಪತ್ರಿಕೆಗಳನ್ನು Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.