ಆತ್ಮೀಯ ವಿದ್ಯಾರ್ಥಿಗಳೆ ಮತ್ತು ಶಿಕ್ಷಕ ಮಿತ್ರರೆ; 2023-24ನೇ ಸಾಲಿನ "ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ್" ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 5 ರಿಂದ 10 ಸೀನಿಯರ್ ಮತ್ತು ಜೂನಿಯರ್ ಹಂತದಲ್ಲಿ ತಲಾ ಮೂವರು ಶಾಲಾ ವಿಜೇತ ವಿದ್ಯಾರ್ಥಿಗಳನ್ನು ವಿದ್ಯಾವಾಹಿನಿ ವೆಬ್ ಪೋರ್ಟಲ್ ನಲ್ಲಿ ನೋಂದಣಿ ಮಾಡಲಾಗಿದೆ.
ಈ ವಿಜೇತರಿಗೆ ದಿನಾಂಕ 17/02/2024 ರಿಂದ 23/02/2024ರ ವರೆಗೆ ತಾಲೂಕ ಹಂತದ Online ರಸಪ್ರಶ್ನೆ ಕಾರ್ಯಕ್ರಮ ತರಗತಿವಾರು ಶಾಲಾ ಅವಧಿಯಲ್ಲಿ ನಡೆಯಲಿದೆ.
5ನೇ ತರಗತಿ 17/02/2024
6ನೇ ತರಗತಿ 19/02/2024
7ನೇ ತರಗತಿ 20/02/2024
8ನೇ ತರಗತಿ 21/02/2024
9ನೇ ತರಗತಿ 22/02/2024
10ನೇ ತರಗತಿ 23/02/202
ಈ ರಸಪ್ರಶ್ನೆಯಲ್ಲಿ ಭಾಗವಹಿಸಲು ವಿದ್ಯಾವಾಹಿನಿ ಪೋರ್ಟಲ್ ನಲ್ಲಿ Login ಆಗಿ ರಸಪ್ರಶ್ನೆಯಲ್ಲಿ ಭಾಗವಹಿಸಿ.
*ವಿದ್ಯಾವಾಹಿನಿ ಪೋರ್ಟಲ್ ನಲ್ಲಿ Login ವಿಧಾನ*
ರಸಪ್ರಶ್ನೆಯಲ್ಲಿ ಭಾಗವಹಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
1. ರಸಪ್ರಶ್ನೆ ಸುತ್ತು ಆಯ್ಕೆಮಾಡಿ (Select Quiz Round)
ಬ್ಲಾಕ್ ಮಟ್ಟದ ಸುತ್ತು (Block Level Round)
2. ಎಸ್‌ಎಟಿಎಸ್ ವಿದ್ಯಾರ್ಥಿ ಗುರುತಿನ ಸಂಖ್ಯೆ (SATS Student ID)
3. ವಿದ್ಯಾರ್ಥಿ ಗುಪ್ತಪದ (Student Password)
4. ಶಾಲಾ ಮುಖ್ಯೋಪಾಧ್ಯಾಯರ ವಿದ್ಯಾವಾಹಿನಿ ಪಾಸ್‌ವರ್ಡ್ ನಮೂದಿಸಿ (Enter School HM Vidyavahini Password)
5. ಸಲ್ಲಿಸು (Submit) ಮೇಲೆ ಕ್ಲಿಕ್ ಮಾಡಿ, ರಸಪ್ರಶ್ನೆಯಲ್ಲಿ ಭಾಗವಹಿಸಿ.
ನಿಮ್ಮ ಅಂಕ ತಿಳಿಯವ ವಿಧಾನದ ಮಾಹಿತಿ ವಿಡಿಯೋ
ವಿವಿಧ ಮಾದರಿ Online ರಸಪ್ರಶ್ನೆಗಳಲ್ಲಿ ಭಾಗವಹಿಸಿ..
*ಸಾಮಾನ್ಯ ಜ್ಞಾನ ರಸಪ್ರಶ್ನೆ ಭಾಗ - 1
*ಸಾಮಾನ್ಯ ಜ್ಞಾನ ರಸಪ್ರಶ್ನೆ ಭಾಗ-2
*ಕನ್ನಡ ವ್ಯಾಕರಣ ರಸಪ್ರಶ್ನೆ ಭಾಗ - 1
*ಕನ್ನಡ ವ್ಯಾಕರಣ ರಸಪ್ರಶ್ನೆ ಭಾಗ - 2
*ಕನ್ನಡ ವ್ಯಾಕರಣ ರಸಪ್ರಶ್ನೆ ಭಾಗ - 3
*ಕನ್ನಡ ರಾಜ್ಯೋತ್ಸವ ಕುರಿತು ರಸಪ್ರಶ್ನೆ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.