ಜನವರಿ 26, 1950 ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು, ಅದರ ಸವಿ ನೆನಪಿಗಾಗಿ ಪ್ರತಿ ವರ್ಷ 'ಜನವರಿ 26' ರಂದು 'ಗಣರಾಜ್ಯೋತ್ಸವ / ಪ್ರಜಾರಾಜ್ಯೋತ್ಸವ ' ಎಂದು ರಾಷ್ಟ್ರೀಯ ಹಬ್ಬ ವಾಗಿ ಆಚರಿಸಲಾಗುತ್ತದೆ.
ಗಣರಾಜ್ಯೋತ್ಸವ ದಿನದ ಪ್ರಯುಕ್ತ 40 ಬಹುಆಯ್ಕೆ ಪ್ರಶ್ನೆಗಳ ರಸಪ್ರಶ್ನೆ ಮೂಲಕ ನಮ್ಮ ಸಂವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.
ರಸಪ್ರಶ್ನೆಯಲ್ಲಿ ಭಾಗವಹಿಸಲು ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ 'ರಸಪ್ರಶ್ನೆ ಪ್ರಾರಂಭಿಸಿ' ಮೇಲೆ ಕ್ಲಿಕ್ ಮಾಡಿ...
ಗಣರಾಜ್ಯೋತ್ಸವ
Please fill the above data!
ಅಂಕ : 0
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.