Menu

Home ನಲಿಕಲಿ About ☰ Menu


 

SSLC Exam 2023ರ ಅಂತಿಮ ವೇಳಾಪಟ್ಟಿ ಪ್ರಕಟ


    2022-23ನೇ ಸಾಲಿನ SSLC ಪರೀಕ್ಷೆಗೆ  ಅಂತಿಮ ವೇಳಾಪಟ್ಟಿ (Time Table) ಯನ್ನು ಕರ್ನಾಟಕ ಶಾಲಾ‌ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(KSEAB)  ಬಿಡುಗಡೆ ಮಾಡಿದೆ.
                        ಮಾರ್ಚ್ 31 ರಿಂದ ಏಪ್ರಿಲ್ 15 ವರೆಗೆ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.  ಏ.4ರಂದು ಮಹಾವೀರ ಜಯಂತಿ ರಜೆ ಹಿನ್ನೆಲೆ‌  ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.


SSLC Exam-2023 ಅಂತಿಮ ವೇಳಾಪಟ್ಟಿ 

ಮಾರ್ಚ 31 - ಕನ್ನಡ, ತೆಲುಗು,ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್

ಏಪ್ರಿಲ್ 03 - ಗಣಿತ , ಸಮಾಜ ವಿಜ್ಞಾನ

ಏಪ್ರಿಲ್ 06 - ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ

ಏಪ್ರಿಲ್ 08 - ಅರ್ಥಶಾಸ್ತ್ರ

ಏಪ್ರಿಲ್ 10 - ವಿಜ್ಞಾನ, ರಾಜ್ಯಶಾಸ್ತ್ರ

ಏಪ್ರಿಲ್ 12 - ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು ಸಂಸ್ಕೃತ

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post