ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

ಕರ್ನಾಟಕ GPT, PST & HST Model Question Papers 2026

ಕರ್ನಾಟಕ GPT, PST & HST Model Question Papers – Paper 1 & Paper 2 ವಿಷಯವಾರು PDF Download

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ PST, GPT ಮತ್ತು HST ಅಭ್ಯರ್ಥಿಗಳ ಅನುಕೂಲಕ್ಕಾಗಿ ವಿವಿಧ ಪತ್ರಿಕೆಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸಲಾಗಿದೆ.

GPT (6-8) ಶಿಕ್ಷಕರ ನೇಮಕಾತಿ ಪರೀಕ್ಷೆಯ Key-Answer ಪ್ರಕಟ - 2022

 15000 GPT (6-8) ಶಿಕ್ಷಕರ ನೇಮಕಾತಿಗೆ ದಿನಾಂಕ : 21 ಮೇ 2022 ಮತ್ತು 22 ಮೇ 2022  ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷಗಳ ಅಧಿಕೃತ Key-Answer ಅನ್ನು ಇಲಾಖೆಯ Website ನಲ್ಲಿ ಪ್ರಕಟಿಸಿದ್ದು, Key-Answer Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.


Click & Download KEY-ANSWER



@ ಇಲಾಖೆ ಪ್ರಕಟಿತ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು 10/06/2022 ಕೊನೆಯ ದಿನಾಂಕವಾಗಿದ್ದು, ಆಕ್ಷೇಪಣೆಗಳನ್ನು Online ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದ್ದು, ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಭ್ಯರ್ಥಿಯು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಿ ಆಕ್ಷೇಪಣೆ ಸಲ್ಲಿಸಬಹುದು.

GPT-2022 Exams - Download Hall Ticket & Instructions to the candidates.

GPSTR - 2022 ಶಿಕ್ಷಕರ ನೇಮಕಾತಿ ಪರೀಕ್ಷೆಯ Hall Ticket ಅನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಬಿಟ್ಟಿದ್ದು. ಈ ಕೆಳಗಿನ ಲಿಂಕ್ ಬಳಸಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಪ್ರವೇಶ ಪತ್ರ Download ಮಾಡಿಕೊಳ್ಳಿ.

Click Here to Download the Hall Ticket.


# ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ-2022 ಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಸೂಚನೆಗಳನ್ನು ಇಲಾಖೆ ಪ್ರಕಟಿಸಿದೆ. ಈ ಸೂಚನೆಗಳನ್ನು Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

GPTR-2022 Exams - Instructions to the candidates


GPT(6-8) - Syllabus, Reference Books & Model Question Papers 2022

       
               ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಜಿಲ್ಲೆಗಳಾದ್ಯಂತ ಸರ್ಕಾರಿ ಶಾಲೆಗಳಲ್ಲಿ 6-8 ತರಗತಿಗಳಿಗೆ 15000 ಕ್ಕೂ ಹೆಚ್ಚು ಪದವೀಧರ ಪ್ರಾಥಮಿಕ ಶಿಕ್ಷಕರ (GPT 6-8) ನೇಮಕಾತಿಗೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದು,  ಪಠ್ಯಕ್ರಮ ಮತ್ತು ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.

                         GPT (6-8) ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು 2022 ರ ವಿವರವಾದ ಪಠ್ಯಕ್ರಮ, ಉಲ್ಲೇಖ ಪುಸ್ತಕಗಳ ಪಟ್ಟಿ ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳ ಪ್ರತಿಗಳನ್ನು ಈ ಕೆಳಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

Paper-1 : ಸಾಮಾನ್ಯ ಪತ್ರಿಕೆ

Paper-2 : English Language

Paper-2 : ಸಮಾಜ ವಿಜ್ಞಾನ

Paper-2 : ಗಣಿತ & ವಿಜ್ಞಾನ, ಜೀವವಿಜ್ಞಾನ

Paper-3 : ಕನ್ನಡ

Paper-3 : ಉರ್ದು

Paper-3 : ಮರಾಠಿ

Paper-3 : ತೆಲಗು

Paper-3 : ತಮಿಳ

GPT (6-8) ನೇಮಕಾತಿ 2022 ಹೊಸ ಪಠ್ಯಕ್ರಮ Paper 1, 2, 3

ಪದವೀಧರ ಪ್ರಾಥಮಿಕ ಶಿಕ್ಷಕ (6-8) ನೇಮಕಾತಿಯ ಪಠ್ಯಕ್ರಮವನ್ನು ಇಲಾಖೆ ಬದಲಾವಣೆ ಮಾಡಿ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಪಠ್ಯಕ್ರಮ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು 24/03/2022 ರಂದು ಇಲಾಖೆಯ website ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. Paper - 1, Paper - 2 ಮತ್ತು Paper - 3 ಯ PDF  ಅನ್ನು ಕೆಳಗಿನ ಲಿಂಕ್ ಗಳಿಂದ ಡೌನ್ಲೋಡ್ ಮಾಡಿಕೊಳ್ಳಿ.


@


GPT (6-8) ಶಿಕ್ಷಕರ ನೇಮಕಾತಿ ಅಧಿಸೂಚನೆ - 2022


 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

- ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 23-03-2022

- ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 22-04-2022

- ಪರೀಕ್ಷೆ ನಡೆಯುವ ದಿನಾಂಕ : 21, 22 ಮೇ 2022   

* 35 ಶೈಕ್ಷಣಿಕ ಜಿಲ್ಲೆಗಳ ನೇಮಕಾತಿ ಅಧಿಸೂಚನೆಗಳು

# ನೇಮಕಾತಿ ವಿಷಯ ಹುದ್ದೆಗಳು.

1) ಪದವೀಧರ ಪ್ರಾಥಮಿಕ ಶಿಕ್ಷಕ ಆಂಗ್ಲ ಭಾಷೆ

2) ಪದವೀಧರ ಪ್ರಾಥಮಿಕ ಶಿಕ್ಷಕ ಗಣಿತ ಮತ್ತು ವಿಜ್ಞಾನ

3) ಪದವೀಧರ ಪ್ರಾಥಮಿಕ ಶಿಕ್ಷಕ ಜೀವ ವಿಜ್ಞಾನ

4) ಪದವೀಧರ ಪ್ರಾಥಮಿಕ ಶಿಕ್ಷಕ ಸಮಾಜ ಪಾಠಗಳು 

#ಪದವೀಧರ ಪ್ರಾಥಮಿಕ  ಶಿಕ್ಷಕರ ಹುದ್ದೆಗಳ ವಿವರ

*2021-22ರ GPT (6-8) ನೇಮಕಾತಿಗೆ ಜಿಲ್ಲೆ / ವಿಷಯವಾರು ಹುದ್ದೆಗಳ ಹಂಚಿಕೆ.

- ಉಳಿಕೆ ಮೂಲ ವೃಂದದ ಹುದ್ದೆಗಳ ಸಂಖ್ಯೆ: 10,000

- ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ಸಂಖ್ಯೆ : 5000

@ಅರ್ಜಿ ಸಲ್ಲಿಸುವ ವಿಧಾನ@

- ಅಭ್ಯರ್ಥಿಯು ಅರ್ಜಿ ಗಳನ್ನು ONLINE ಮೂಲಕವೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ (http://schooleducation.kar.nic.in) ನಲ್ಲಿ ಭರ್ತಿ ಮಾಡಬೇಕು.

Click below link for Online Application.  (https://sts.karnataka.gov.in/GPSTRNHK/Registration.aspx)

# GPT (6-8) ಹುದ್ದೆಗೆ ವಿದ್ಯಾರ್ಹತೆ :

- ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಪ್ರಾಥಮಿಕ ಶಿಕ್ಷಣ ತರಬೇತಿಯ 2 ವರ್ಷಗಳ ಡಿಪ್ಲೊಮ ಉತ್ತೀರ್ಣರಾಗಿರಬೇಕು. ಅಥವಾ

- ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಬಿ.ಇಡಿ ಪದವಿ ಪಡೆದಿರಬೇಕು. ಅಥವಾ

- ವಿಶೇಷ ಶಿಕ್ಷಣ (ಸ್ಪೆಷಲ್ ಎಜುಕೇಶನ್) ಪದವಿ ಪಡೆದಿರಬೇಕು. ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು 4 ವರ್ಷದ ಬ್ಯಾಚುಲರ್ ಆಫ್‌ ಎಲಿಮೆಂಟರಿ ಎಜುಕೇಷನ್‌ನಲ್ಲಿ ಪದವಿ ಅಥವಾ 4 ವರ್ಷ ವರ್ಷಗಳ ಬ್ಯಾಚುಲರ್ ಆಫ್‌ ಎಜುಕೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು.

- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ 45% ಅಂಕಗಳನ್ನು ಗಳಿಸಿರಬೇಕು. ಹಾಗೂ

- ಕಾಲ ಕಾಲಕ್ಕೆ ಎನ್‌ಸಿಟಿಇ ಯು ನಿಗದಿಪಡಿಸಿದ ಯಾವುದಾದರು ಉನ್ನತ ಅಥವಾ ಹೆಚ್ಚುವರಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

# ವಯೋಮಿತಿ ಅರ್ಹತೆಗಳು.

- ಅರ್ಜಿ ಸಲ್ಲಿಸಲು ಕನಿಷ್ಠ 21ವರ್ಷ ಆಗಿರಬೇಕು.

- ಗರಿಷ್ಠ ವಯೋಮಿತಿ ವರ್ಗಾವಾರು- 

- ಸಾಮಾನ್ಯ ಅಭ್ಯರ್ಥಿಗಳಿಗೆ  - 42 ವರ್ಷ

- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ - 45 ವರ್ಷ

-ಪ.ಜಾ/ಪ.ವರ್ಗ/ಪ್ರವರ್ಗ-1/ಅಂಗವಿಕಲ -   47 ವರ್ಷ

# GPT (6-8) ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

1. ಎಸ್,ಎಸ್,ಎಲ್,ಸಿ ಅಂಕಪಟ್ಟಿ 

2. ಪಿಯುಸಿ ಅಂಕಪಟ್ಟಿ 

3. ಡಿಗ್ರೀ ಅಂಕಪಟ್ಟಿ 

4. ಬಿ,ಇಡಿ,/ಡಿ,ಇಡಿ ಅಂಕಪಟ್ಟಿ 

5. ಕನ್ನಡ ಮಾದ್ಯಮ ಪ್ರಮಾಣ ಪತ್ರ 

6. ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 

7. ಆದಾಯ ಮತ್ತು ಜಾತಿ ಪ್ರಮಾಣ ಪತ್ರ 

8.  ಟಿಇಟಿ ಪ್ರಮಾಣ ಪತ್ರ 

9 ಅಂಗವಿಕಲ ಪ್ರಮಾಣ ಪತ್ರ (ಇದ್ದರೆ)

10. ಪೋಟೋ

11 ಸಹಿ

12. ಕಲ್ಯಾಣ ಕರ್ನಾಟಕ 371-ಜೆ ಅಭ್ಯರ್ಥಿ ಪ್ರಮಾಣ ಪತ್ರ 

13. ಯೋಜನಾ ನಿರಾಶ್ರಿತ ಪ್ರಮಾಣ ಪತ್ರ (ಇದ್ದಲ್ಲಿ).

13. ಡಿಗ್ರಿ, ಬಿ.ಇಡಿ (ಕಾನ್ವೊಕೆಶನ) ಘಟಿಕೋತ್ಸವ ಪ್ರಮಾಣ ಪತ್ರ 

ಸೂಚನೆ - ಇವೆಲ್ಲ ದಾಖಲಾತಿಗಳು ಅಧಿಸೂಚನೆ ಹೊರಡಿಸಿ ಅಪ್ಲಿಕೇಶನ್ ಹಾಕುವ ಕೊನೆಯ ದಿನಾಂಕದೊಳಗಿನ ದಿನಾಂಕದ ಒಳಗಿನವುಗಳು ಹೊಂದಿರಬೇಕು.

#ಪರೀಕ್ಷೆ ಶುಲ್ಕದ ವಿವರ.     / 1 ಹುದ್ದೆಗೆ / 2 ಹುದ್ದೆಗೆ

- ಇತರೆ ಎಲ್ಲಾ ಅಭ್ಯರ್ಥಿಗಳಿಗೆ / 1250 / 2500

- ಪ.ಜಾ/ಪ.ವರ್ಗ/ಪ್ರವರ್ಗ-1/                                ಅಂಗವಿಕಲ ಅಭ್ಯರ್ಥಿಗಳಿಗೆ / 625  / 1250

 ಸ್ಪರ್ಧಾತ್ಮಕ ಪರೀಕ್ಷೆ (CET)

*GPT (6-8) ನೇಮಕಾತಿ ಪರೀಕ್ಷೆಗಳ ಮಾಹಿತಿ.

ಪತ್ರಿಕೆ - 1 ಸಾಮಾನ್ಯ ಜ್ಞಾನ :(150 ಅಂಕ)

- ಬಹು ಆಯ್ಕೆ ಮಾದರಿಯ 150 ಪ್ರಶ್ನೆ  150ಅಂಕಗಳು.


ಪತ್ರಿಕೆ - 1 ವಿಷಯ ಸಾಮರ್ಥ್ಯ/ಜ್ಞಾನ :(150 ಅಂಕ)

(150ಅಂಕಕ್ಕೆ ಕಡ್ಡಾಯ 67.5ಅಂಕ (45%)ಪಡೆಯಬೇಕು)

- 50 ಅಂಕ ಬಹು ಆಯ್ಕೆ ಮಾದರಿ ಪ್ರಶ್ನೆಗಳು.

- 100 ಅಂಕ ವಿವರಣಾತ್ಮಕ ಮಾದರಿ ಪ್ರಶ್ನೆಗಳು.

ಪತ್ರಿಕೆ - 3 ಭಾಷಾ ಸಾಮರ್ಥ್ಯ :(100 ಅಂಕ)

(100ಅಂಕಕ್ಕೆ ಕಡ್ಡಾಯ 50 ಅಂಕ (50%) ಪಡೆಯಬೇಕು)

- 100 ಅಂಕ ವಿವರಣಾತ್ಮಕ ಮಾದರಿ ಪ್ರಶ್ನೆಗಳು.

# ನೇಮಕಾತಿಗೆ ಶೇಕಡಾ ಅಂಕಗಳ ಮಾಹಿತಿ.

*GPT (6-8) CET All old Question Papers/ ಹಳೆಯ ಪ್ರಶ್ನೆ ಪತ್ರಿಕೆಗಳು

ಸ್ವರ್ಧಾತ್ಮಕ ಪರೀಕ್ಷೆ ಅಂಕ    -  50%

ಪದವಿಯಲ್ಲಿ ಪಡೆದ ಅಂಕ  -  20%

ಟಿ.ಇ.ಟಿಯಲ್ಲಿ ಪಡೆದ ಅಂಕ -  20%

ಡಿ.ಇಡಿ/ಬಿ.ಇಡಿ ಅಂಕ         -  10%

ಒಟ್ಟು ಅಂಕ.                      -  100%

->>ಜಿಲ್ಲಾವಾರು ಹಂಚಿಕೆ ಅನುಬಂಧ<--

->ಅರ್ಜಿ ಸಲ್ಲಿಸಲು ಈ ಕೆಳಗಿನ LINK ಕ್ಲಿಕ್ ಮಾಡಿ<-

www.schooleducation.kar.nic.in

*GPT(6-8) ನೇಮಕಾತಿಯಲ್ಲಿ ಅಭ್ಯರ್ಥಿಗಳು ಪದೇ ಪದೇ ಕೇಳುವ ಪ್ರಶ್ನೆಗಳಿಗೆ ಕೇಂದ್ರಿಕೃತ ದಾಖಲಾತಿ ಘಟಕದ ಉತ್ತರಗಳು

2021-22ರ GPT (6-8) ನೇಮಕಾತಿಗೆ ಜಿಲ್ಲೆ / ವಿಷಯವಾರು ಹುದ್ದೆಗಳ ಹಂಚಿಕೆ.

   ಶೀಘ್ರದಲ್ಲಿ GPT(6-8) ನೇಮಕಾತಿ ಅಧಿಸೂಚನೆ ಆಗಲಿದ್ದು ಅದಕ್ಕೆ ಪೂರಕವಾಗಿ,  2021-22 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕ (6-8) ಹುದ್ದೆಗಳ ನೇಮಕಾತಿಗಾಗಿ ಜಿಲ್ಲಾವಾರು/ವಿಷಯವಾರು ಹುದ್ದೆಗಳ ಹಂಚಿಕೆ ಅನುಬಂಧವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.

Click Here & Download

 

GPT (6-8) CET All old Question Papers/ ಹಳೆಯ ಪ್ರಶ್ನೆ ಪತ್ರಿಕೆಗಳು

    GPT  (6-8) ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲೆಂದು ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು  ಒಂದೆಡೆ ಸಂಗ್ರಹಿಸಿದ್ದು ನಿಮಗೆ ಬೇಕಾದ ಪ್ರಶ್ನೆ ಪತ್ರಿಕೆ Download ಮಾಡಲು Click Here ಮೇಲೆ ಕ್ಲಿಕ್ ಮಾಡಿ...

 2017ನೇ ವರ್ಷದಲ್ಲಿ ನಡೆದ ಪರೀಕ್ಷೆ 

  ಪತ್ರಿಕೆಯ ಹೆಸರು         --    Download 

ಪತ್ರಿಕೆ - 1 ಸಾಮಾನ್ಯ ಜ್ಞಾನ        --    Click Here 

ಪತ್ರಿಕೆ - 2 ಸಮಾಜ ಪಾಠಗಳು   --    Click Here 

ಪತ್ರಿಕೆ - 2 ENGLISH Lang.. --   Click Here

ಪತ್ರಿಕೆ - 2 ಗಣಿತ & ವಿಜ್ಞಾನ     --   Click Here 

ಪತ್ರಿಕೆ - 3 ಭಾಷಾ ಸಾಮರ್ಥ್ಯ    --   Click Here 

2019ನೇ ವರ್ಷದಲ್ಲಿ ನಡೆದ ಪರೀಕ್ಷೆ  

ಪತ್ರಿಕೆಯ ಹೆಸರು         --     Download 

ಪತ್ರಿಕೆ - 1 ಸಾಮಾನ್ಯ ಜ್ಞಾನ        --    Click Here

ಪತ್ರಿಕೆ - 2 ಸಮಾಜ ಪಾಠಗಳು   --   Click Here 

ಪತ್ರಿಕೆ - 2  ENGLISH Lang.. --  Click Here

ಪತ್ರಿಕೆ - 2 ಗಣಿತ & ವಿಜ್ಞಾನ      --   Click Here 

ಪತ್ರಿಕೆ - 3 ಭಾಷಾ ಸಾಮರ್ಥ್ಯ     --   Click Here 

#GPT (6-8)  ನೇಮಕಾತಿ ಪರೀಕ್ಷೆಯ ಅರ್ಹತಾ ಅಂಕಗಳ ಬದಲಾವಣೆ ಕುರಿತು ಸರ್ಕಾರದ ಆದೇಶ & ಮಾಹಿತಿ.


#2021-22ರ GPT (6-8) ನೇಮಕಾತಿಗೆ ಜಿಲ್ಲೆ / ವಿಷಯವಾರು ಹುದ್ದೆಗಳ ಹಂಚಿಕೆ.