Menu

Home ನಲಿಕಲಿ About ☰ Menu


 

GPT(6-8) 2022 ಶಿಕ್ಷಕರ 1:1 ಅಂತಿಮ ಆಯ್ಕೆ ಪಟ್ಟಿ ಪ್ರಕಟ(19/10/2023)

“ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ನೇಮಕಾತಿ-2022ರ ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಉಚ್ಛ ನ್ಯಾಯಾಲಯದ ರಿಟ್ ಅಪೀಲು ಸಂಖ್ಯೆ: WA.No.305/2023 ರಲ್ಲಿ ದಿನಾಂಕ: 12/10/2023ರ ವಿಭಾಗೀಯ ಪೀಠದ ತೀರ್ಪಿನಂತೆ ದಿನಾಂಕ: 08/03/2023 ರಂದು ಪ್ರಕಟಿತ 1:1 ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಕೌನ್ಸಿಲಿಂಗ್‌ಗೆ ಅರ್ಹ ಅಭ್ಯರ್ಥಿಗಳ ವಿವರಗಳನ್ನು ದಿನಾಂಕ: 19/10/2023 ರಂದು ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್ https://schooleducation.karnataka.gov.in ನಲ್ಲಿ ಪ್ರಕಟಿಸಿದೆ. ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಕ್ರಮವಾಗಿ ಗಣಿತ ಮತ್ತು ವಿಜ್ಞಾನ, ಸಮಾಜ ವಿಜ್ಞಾನ, ಜೀವವಿಜ್ಞಾನ ಮತ್ತು ಆಂಗ್ಲಭಾಷಾ ಹುದ್ದೆಗಳಿಗೆ ಸ್ಥಳನಿಯುಕ್ತಿ ಕೌನ್ಸಿಲಿಂಗ್‌ನ್ನು ದಿನಾಂಕ: 21/10/2023 ರಿಂದ ಬೆಳಿಗ್ಗೆ 10.30 ಗಂಟೆಯಿಂದ ರಾಜ್ಯದ (371ಜೆ ಗೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಕರಣಗಳು ಬಾಕಿ ಇರುವ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳನ್ನು ಹೊರತುಪಡಿಸಿ ಮತ್ತು ಬಿ.ಬಿ.ಎಂ.ಪಿ ವ್ಯಾಪ್ತಿಯ 8% ಹುದ್ದೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಗಳಾದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲೆಗಳನ್ನು ಹೊರತುಪಡಿಸಿ) ಜಿಲ್ಲೆಗಳಲ್ಲಿನ ಆಯಾ ಜಿಲ್ಲಾ ನೇಮಕಾತಿ ಪ್ರಾಧಿಕಾರಿಯವರಾದ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರ ಕಛೇರಿಯಲ್ಲಿ ನಡೆಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್‌ನಲ್ಲಿರುವಂತೆ ಎಲ್ಲಾ ಅಗತ್ಯ ವಿವರಗಳನ್ನು ಪಡೆದುಕೊಂಡು ಸಕಾಲದಲ್ಲಿ ಕೌನ್ಸಿಲಿಂಗ್ ಸ್ಥಳದಲ್ಲಿ ಭಾವಚಿತ್ರವಿರುವ ಗುರುತಿನ ಚೀಟಿ ಮತ್ತು ನೇಮಕಾತಿಗೆ ಸಂಬಂಧಪಟ್ಟಂತೆ ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹಾಜರಾಗುವುದು.

GPT(6-8) 2022 ಶಿಕ್ಷಕರ 1:1 ಅಂತಿಮ ಆಯ್ಕೆ ಪಟ್ಟಿ ಪ್ರಕಟ 19/10/2023

ಹೆಚ್ಚಿನ ವಿವರಗಳಿಗೆ ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ), ಶಾಲಾ ಶಿಕ್ಷಣ ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.

ಜಿಲ್ಲಾವಾರು 1:1 ಅಂತಿಮ ಪಟ್ಟಿಯಲ್ಲಿ ಅರ್ಹರಾದ  ಅಭ್ಯರ್ಥಿಗಳ ಪಟ್ಟಿ.(19/10/2023)

GPT (6-8) CET All old Question Papers/ ಹಳೆಯ ಪ್ರಶ್ನೆ ಪತ್ರಿಕೆಗಳು

    GPT  (6-8) ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲೆಂದು ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು  ಒಂದೆಡೆ ಸಂಗ್ರಹಿಸಿದ್ದು ನಿಮಗೆ ಬೇಕಾದ ಪ್ರಶ್ನೆ ಪತ್ರಿಕೆ Download ಮಾಡಲು Click Here ಮೇಲೆ ಕ್ಲಿಕ್ ಮಾಡಿ...

 2017ನೇ ವರ್ಷದಲ್ಲಿ ನಡೆದ ಪರೀಕ್ಷೆ 

  ಪತ್ರಿಕೆಯ ಹೆಸರು         --    Download 

ಪತ್ರಿಕೆ - 1 ಸಾಮಾನ್ಯ ಜ್ಞಾನ        --    Click Here 

ಪತ್ರಿಕೆ - 2 ಸಮಾಜ ಪಾಠಗಳು   --    Click Here 

ಪತ್ರಿಕೆ - 2 ENGLISH Lang.. --   Click Here

ಪತ್ರಿಕೆ - 2 ಗಣಿತ & ವಿಜ್ಞಾನ     --   Click Here 

ಪತ್ರಿಕೆ - 3 ಭಾಷಾ ಸಾಮರ್ಥ್ಯ    --   Click Here 

2019ನೇ ವರ್ಷದಲ್ಲಿ ನಡೆದ ಪರೀಕ್ಷೆ  

ಪತ್ರಿಕೆಯ ಹೆಸರು         --     Download 

ಪತ್ರಿಕೆ - 1 ಸಾಮಾನ್ಯ ಜ್ಞಾನ        --    Click Here

ಪತ್ರಿಕೆ - 2 ಸಮಾಜ ಪಾಠಗಳು   --   Click Here 

ಪತ್ರಿಕೆ - 2  ENGLISH Lang.. --  Click Here

ಪತ್ರಿಕೆ - 2 ಗಣಿತ & ವಿಜ್ಞಾನ      --   Click Here 

ಪತ್ರಿಕೆ - 3 ಭಾಷಾ ಸಾಮರ್ಥ್ಯ     --   Click Here 

#GPT (6-8)  ನೇಮಕಾತಿ ಪರೀಕ್ಷೆಯ ಅರ್ಹತಾ ಅಂಕಗಳ ಬದಲಾವಣೆ ಕುರಿತು ಸರ್ಕಾರದ ಆದೇಶ & ಮಾಹಿತಿ.


#2021-22ರ GPT (6-8) ನೇಮಕಾತಿಗೆ ಜಿಲ್ಲೆ / ವಿಷಯವಾರು ಹುದ್ದೆಗಳ ಹಂಚಿಕೆ.

Popular Post