Menu

Home ನಲಿಕಲಿ About ☰ Menu


 

🔍

GPT (6-8) ನೇಮಕಾತಿ ಪರೀಕ್ಷೆಗಳ ಮಾಹಿತಿ

               ಸದ್ಯದಲ್ಲಿಯೇ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ  ಅಧಿಸೂಚನೆ ಆಗಲಿದ್ದು, ಶೇಕಡಾವಾರು ಅರ್ಹತಾ ಅಂಕಗಳ ಹೊಸ ಬದಲಾವಣೆಯೊಂದಿಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆಗಳು ಈ ಕೆಳಗಿನ ರೀತಿಯಲ್ಲಿ ಇರುತ್ತವೆ

ಒಟ್ಟು ಪತ್ರಿಕೆಗಳು : 3       ಒಟ್ಟು ಅಂಕ : 400

ಪತ್ರಿಕೆ-1 ಸಾಮಾನ್ಯ ಜ್ಞಾನ(150ಅಂಕಗಳು)
# ಶೈಕ್ಷಣಿಕ ಶಿಶು ಮನೋವಿಜ್ಞಾನ

# ಸಾಮಾನ್ಯ ಕನ್ನಡ 

# ಸಾಮಾನ್ಯ ಇಂಗ್ಲಿಷ್ 

# ಕಂಪ್ಯೂಟರ್ ಶಿಕ್ಷಣ

# ಆರೋಗ್ಯ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ

# ಸಾಮಾನ್ಯ ಜ್ಞಾನ 

# ಬೋಧನಾ ಶಾಸ್ತ್ರ

ಪತ್ರಿಕೆ-2 ವಿವರಣಾತ್ಮಕ ಪತ್ರಿಕೆ[150ಅಂಕ]
(150ಅಂಕಕ್ಕೆ ಕಡ್ಡಾಯ 68ಅಂಕ (45%)ಪಡೆಯಬೇಕು)

# 50 ಅಂಕಗಳು ಬಹು ಆಯ್ಕೆ ಮಾದರಿ

# 100 ಅಂಕಗಳಿಗೆ ಪದ ರೂಪದಲ್ಲಿ ಒಂದು ವಾಕ್ಯದಲ್ಲಿ ಹಾಗೂ ಹೊಂದಿಸಿ, ಬಿಟ್ಟಸ್ಥಳ ರೂಪದ ಪ್ರಶ್ನೆಗಳು.

# ಲಘು ಮಾದರಿ ಉತ್ತರ ಬಯಸುವ ಪ್ರಶ್ನೆಗಳು

ಪತ್ರಿಕ-3 ಭಾಷಾ ಸಾಮರ್ಥ್ಯ - [100ಅಂಕ]
(100ಅಂಕಕ್ಕೆ ಕಡ್ಡಾಯ 50 ಅಂಕ (50%) ಪಡೆಯಬೇಕು)

# ಸಮನಾರ್ಥಕ, ವಿರುದ್ಧಾರ್ಥಕ, ತತ್ಸಮ ತದ್ಭವ ಪದಗಳು.

# ನಾನ್ನುಡಿ, ನುಡಿಗಟ್ಟು, ಗಾದೆ ಮಾತು, ದ್ವಿರುಕ್ತಿ, ಅನುಕರಣಾವ್ಯಯ.

# ಸಂಧಿ, ಸಮಾಸ, ವಿಭಕ್ತಿ ಪ್ರತ್ಯಯ, ಅನ್ಯದೇಶಿಯ ಪದಗಳು.

# ಪದಗಳ ಅರ್ಥ, ವಾಕ್ಯರಚನೆ, ಶಬ್ದಸಂಪತ್ತು

ನೇಮಕಾತಿಗೆ ಶೇಕಡಾ ಅಂಕಗಳ ಮಾಹಿತಿ
ಸ್ವರ್ಧಾತ್ಮಕ ಪರೀಕ್ಷೆ ಅಂಕ    - 50%

ಪದವಿಯಲ್ಲಿ ಪಡೆದ ಅಂಕ   - 20%

ಟಿ.ಇ.ಟಿಯಲ್ಲಿ ಪಡೆದ ಅಂಕ  - 20%

ಡಿ.ಇಡಿ/ಬಿ.ಇಡಿ ಅಂಕ          - 10%

ಒಟ್ಟು ಅಂಕ                      - 100%

 

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post