2021-22ರ GPT (6-8) ನೇಮಕಾತಿಗೆ ಜಿಲ್ಲೆ / ವಿಷಯವಾರು ಹುದ್ದೆಗಳ ಹಂಚಿಕೆ.
ಶೀಘ್ರದಲ್ಲಿ GPT(6-8) ನೇಮಕಾತಿ ಅಧಿಸೂಚನೆ ಆಗಲಿದ್ದು ಅದಕ್ಕೆ ಪೂರಕವಾಗಿ, 2021-22 ನೇ ಸಾಲಿನ ಪದವೀಧರ ಪ್ರಾಥಮಿಕ ಶಿಕ್ಷಕ (6-8) ಹುದ್ದೆಗಳ ನೇಮಕಾತಿಗಾಗಿ ಜಿಲ್ಲಾವಾರು/ವಿಷಯವಾರು ಹುದ್ದೆಗಳ ಹಂಚಿಕೆ ಅನುಬಂಧವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.