Menu

Home ನಲಿಕಲಿ About ☰ Menu


 

🔍

GPT (6-8) ಶಿಕ್ಷಕರ ನೇಮಕಾತಿ ಅಧಿಸೂಚನೆ - 2022


 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 23-03-2022

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 22-04-2022

ಪರೀಕ್ಷೆ ನಡೆಯುವ ದಿನಾಂಕ 21, 22 ಮೇ 2022   

35 ಶೈಕ್ಷಣಿಕ ಜಿಲ್ಲೆಗಳ ನೇಮಕಾತಿ ಅಧಿಸೂಚನೆಗಳು

ನೇಮಕಾತಿ ವಿಷಯ ಹುದ್ದೆಗಳು.

1) ಪದವೀಧರ ಪ್ರಾಥಮಿಕ ಶಿಕ್ಷಕ ಆಂಗ್ಲ ಭಾಷೆ

2) ಪದವೀಧರ ಪ್ರಾಥಮಿಕ ಶಿಕ್ಷಕ ಗಣಿತ ಮತ್ತು ವಿಜ್ಞಾನ

3) ಪದವೀಧರ ಪ್ರಾಥಮಿಕ ಶಿಕ್ಷಕ ಜೀವ ವಿಜ್ಞಾನ

4) ಪದವೀಧರ ಪ್ರಾಥಮಿಕ ಶಿಕ್ಷಕ ಸಮಾಜ ಪಾಠಗಳು 

#ಪದವೀಧರ ಪ್ರಾಥಮಿಕ  ಶಿಕ್ಷಕರ ಹುದ್ದೆಗಳ ವಿವರ

*2021-22ರ GPT (6-8) ನೇಮಕಾತಿಗೆ ಜಿಲ್ಲೆ / ವಿಷಯವಾರು ಹುದ್ದೆಗಳ ಹಂಚಿಕೆ.

- ಉಳಿಕೆ ಮೂಲ ವೃಂದದ ಹುದ್ದೆಗಳ ಸಂಖ್ಯೆ: 10,000

- ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ಸಂಖ್ಯೆ : 5000

@ಅರ್ಜಿ ಸಲ್ಲಿಸುವ ವಿಧಾನ@

- ಅಭ್ಯರ್ಥಿಯು ಅರ್ಜಿ ಗಳನ್ನು ONLINE ಮೂಲಕವೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ (http://schooleducation.kar.nic.in) ನಲ್ಲಿ ಭರ್ತಿ ಮಾಡಬೇಕು.

Click below link for Online Application.  (https://sts.karnataka.gov.in/GPSTRNHK/Registration.aspx)

GPT (6-8) ಹುದ್ದೆಗೆ ವಿದ್ಯಾರ್ಹತೆ :

ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಪ್ರಾಥಮಿಕ ಶಿಕ್ಷಣ ತರಬೇತಿಯ 2 ವರ್ಷಗಳ ಡಿಪ್ಲೊಮ ಉತ್ತೀರ್ಣರಾಗಿರಬೇಕು. ಅಥವಾ

ಪದವಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು ಬಿ.ಇಡಿ ಪದವಿ ಪಡೆದಿರಬೇಕು. ಅಥವಾ

- ವಿಶೇಷ ಶಿಕ್ಷಣ (ಸ್ಪೆಷಲ್ ಎಜುಕೇಶನ್) ಪದವಿ ಪಡೆದಿರಬೇಕು. ಅಥವಾ ಪಿಯುಸಿಯಲ್ಲಿ ಕನಿಷ್ಠ ಶೇಕಡ.50 ಅಂಕಗಳೊಂದಿಗೆ ಉತ್ತೀರ್ಣ ಮತ್ತು 4 ವರ್ಷದ ಬ್ಯಾಚುಲರ್ ಆಫ್‌ ಎಲಿಮೆಂಟರಿ ಎಜುಕೇಷನ್‌ನಲ್ಲಿ ಪದವಿ ಅಥವಾ 4 ವರ್ಷ ವರ್ಷಗಳ ಬ್ಯಾಚುಲರ್ ಆಫ್‌ ಎಜುಕೇಷನ್‌ನಲ್ಲಿ ಉತ್ತೀರ್ಣರಾಗಿರಬೇಕು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ-1, ವಿಕಲಚೇತನ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆಯಲ್ಲಿ ಕನಿಷ್ಠ 45% ಅಂಕಗಳನ್ನು ಗಳಿಸಿರಬೇಕು. ಹಾಗೂ

ಕಾಲ ಕಾಲಕ್ಕೆ ಎನ್‌ಸಿಟಿಇ ಯು ನಿಗದಿಪಡಿಸಿದ ಯಾವುದಾದರು ಉನ್ನತ ಅಥವಾ ಹೆಚ್ಚುವರಿ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

# ವಯೋಮಿತಿ ಅರ್ಹತೆಗಳು.

ಅರ್ಜಿ ಸಲ್ಲಿಸಲು ಕನಿಷ್ಠ 21ವರ್ಷ ಆಗಿರಬೇಕು.

- ಗರಿಷ್ಠ ವಯೋಮಿತಿ ವರ್ಗಾವಾರು- 

- ಸಾಮಾನ್ಯ ಅಭ್ಯರ್ಥಿಗಳಿಗೆ  - 42 ವರ್ಷ

- 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ - 45 ವರ್ಷ

-ಪ.ಜಾ/ಪ.ವರ್ಗ/ಪ್ರವರ್ಗ-1/ಅಂಗವಿಕಲ -   47 ವರ್ಷ

# GPT (6-8) ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

1. ಎಸ್,ಎಸ್,ಎಲ್,ಸಿ ಅಂಕಪಟ್ಟಿ 

2. ಪಿಯುಸಿ ಅಂಕಪಟ್ಟಿ 

3. ಡಿಗ್ರೀ ಅಂಕಪಟ್ಟಿ 

4. ಬಿ,ಇಡಿ,/ಡಿ,ಇಡಿ ಅಂಕಪಟ್ಟಿ 

5. ಕನ್ನಡ ಮಾದ್ಯಮ ಪ್ರಮಾಣ ಪತ್ರ 

6. ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 

7. ಆದಾಯ ಮತ್ತು ಜಾತಿ ಪ್ರಮಾಣ ಪತ್ರ 

8.  ಟಿಇಟಿ ಪ್ರಮಾಣ ಪತ್ರ 

9 ಅಂಗವಿಕಲ ಪ್ರಮಾಣ ಪತ್ರ (ಇದ್ದರೆ)

10. ಪೋಟೋ

11 ಸಹಿ

12. ಕಲ್ಯಾಣ ಕರ್ನಾಟಕ 371-ಜೆ ಅಭ್ಯರ್ಥಿ ಪ್ರಮಾಣ ಪತ್ರ 

13. ಯೋಜನಾ ನಿರಾಶ್ರಿತ ಪ್ರಮಾಣ ಪತ್ರ (ಇದ್ದಲ್ಲಿ).

13. ಡಿಗ್ರಿ, ಬಿ.ಇಡಿ (ಕಾನ್ವೊಕೆಶನ) ಘಟಿಕೋತ್ಸವ ಪ್ರಮಾಣ ಪತ್ರ 

ಸೂಚನೆ - ಇವೆಲ್ಲ ದಾಖಲಾತಿಗಳು ಅಧಿಸೂಚನೆ ಹೊರಡಿಸಿ ಅಪ್ಲಿಕೇಶನ್ ಹಾಕುವ ಕೊನೆಯ ದಿನಾಂಕದೊಳಗಿನ ದಿನಾಂಕದ ಒಳಗಿನವುಗಳು ಹೊಂದಿರಬೇಕು.

#ಪರೀಕ್ಷೆ ಶುಲ್ಕದ ವಿವರ.     / 1 ಹುದ್ದೆಗೆ / 2 ಹುದ್ದೆಗೆ

ಇತರೆ ಎಲ್ಲಾ ಅಭ್ಯರ್ಥಿಗಳಿಗೆ / 1250 / 2500

ಪ.ಜಾ/ಪ.ವರ್ಗ/ಪ್ರವರ್ಗ-1/                                ಅಂಗವಿಕಲ ಅಭ್ಯರ್ಥಿಗಳಿಗೆ / 625  / 1250

 ಸ್ಪರ್ಧಾತ್ಮಕ ಪರೀಕ್ಷೆ (CET)

*GPT (6-8) ನೇಮಕಾತಿ ಪರೀಕ್ಷೆಗಳ ಮಾಹಿತಿ.

ಪತ್ರಿಕೆ - 1 ಸಾಮಾನ್ಯ ಜ್ಞಾನ :(150 ಅಂಕ)

ಬಹು ಆಯ್ಕೆ ಮಾದರಿಯ 150 ಪ್ರಶ್ನೆ  150ಅಂಕಗಳು.


ಪತ್ರಿಕೆ - 1 ವಿಷಯ ಸಾಮರ್ಥ್ಯ/ಜ್ಞಾನ :(150 ಅಂಕ)

(150ಅಂಕಕ್ಕೆ ಕಡ್ಡಾಯ 67.5ಅಂಕ (45%)ಪಡೆಯಬೇಕು)

50 ಅಂಕ ಬಹು ಆಯ್ಕೆ ಮಾದರಿ ಪ್ರಶ್ನೆಗಳು.

- 100 ಅಂಕ ವಿವರಣಾತ್ಮಕ ಮಾದರಿ ಪ್ರಶ್ನೆಗಳು.

ಪತ್ರಿಕೆ - 3 ಭಾಷಾ ಸಾಮರ್ಥ್ಯ :(100 ಅಂಕ)

(100ಅಂಕಕ್ಕೆ ಕಡ್ಡಾಯ 50 ಅಂಕ (50%) ಪಡೆಯಬೇಕು)

- 100 ಅಂಕ ವಿವರಣಾತ್ಮಕ ಮಾದರಿ ಪ್ರಶ್ನೆಗಳು.

# ನೇಮಕಾತಿಗೆ ಶೇಕಡಾ ಅಂಕಗಳ ಮಾಹಿತಿ.

*GPT (6-8) CET All old Question Papers/ ಹಳೆಯ ಪ್ರಶ್ನೆ ಪತ್ರಿಕೆಗಳು

ಸ್ವರ್ಧಾತ್ಮಕ ಪರೀಕ್ಷೆ ಅಂಕ    -  50%

ಪದವಿಯಲ್ಲಿ ಪಡೆದ ಅಂಕ  -  20%

ಟಿ.ಇ.ಟಿಯಲ್ಲಿ ಪಡೆದ ಅಂಕ -  20%

ಡಿ.ಇಡಿ/ಬಿ.ಇಡಿ ಅಂಕ         -  10%

ಒಟ್ಟು ಅಂಕ.                      -  100%

->>ಜಿಲ್ಲಾವಾರು ಹಂಚಿಕೆ ಅನುಬಂಧ<--

->ಅರ್ಜಿ ಸಲ್ಲಿಸಲು ಈ ಕೆಳಗಿನ LINK ಕ್ಲಿಕ್ ಮಾಡಿ<-

www.schooleducation.kar.nic.in

*GPT(6-8) ನೇಮಕಾತಿಯಲ್ಲಿ ಅಭ್ಯರ್ಥಿಗಳು ಪದೇ ಪದೇ ಕೇಳುವ ಪ್ರಶ್ನೆಗಳಿಗೆ ಕೇಂದ್ರಿಕೃತ ದಾಖಲಾತಿ ಘಟಕದ ಉತ್ತರಗಳು

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post