ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

Download ನವೋದಯ ವಿದ್ಯಾಲಯ 6th ಹಾಲ್ ಟಿಕೆಟ್ / JNV Admit Card-2024

Download ನವೋದಯ ವಿದ್ಯಾಲಯ 6th ಹಾಲ್ ಟಿಕೆಟ್ / JNV Admit Card-2024

      ಜವಾಹರ್ ನವೋದಯ ವಿದ್ಯಾಲಯ ಸಮಿತಿ ನಡೆಸುವ 2024-25 ಶೈಕ್ಷಣಿಕ ವರ್ಷದ, 6 ನೇ ತರಗತಿ ಪರೀಕ್ಷೆ 04-11-2023 ರ ಶನಿವಾರದಂದು ನಡೆಯಲಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು https://navodaya.gov.in/nvs/en/Home1 ವೆಬ್‌ಸೈಟ್ ಮೂಲಕ ಡೌನ್ಲೋಡ್ ಮಾಡಬಹುದು. 

   ವಿದ್ಯಾರ್ಥಿಯ Registration Number ಮತ್ತು Date Of Birth ನಮೂದಿಸಿ ಹಾಲ್ ಟಿಕೆಟ್ ಅನ್ನು ಈ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ.



Download ನವೋದಯ ವಿದ್ಯಾಲಯ 6th ಹಾಲ್ ಟಿಕೆಟ್ / JNV Admit Card-2023.

download-jnv-hall-ticket-2023

      ಜವಾಹರ್ ನವೋದಯ ವಿದ್ಯಾಲಯ ಸಮಿತಿ ನಡೆಸುವ 2023-24 ಶೈಕ್ಷಣಿಕ ವರ್ಷದ, 6 ನೇ ತರಗತಿ ಪರೀಕ್ಷೆ 29-04-2023 ರ ಶನಿವಾರದಂದು ನಡೆಯಲಿದೆ.

ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ದಿನಾಂಕ 03-04-2023 ರಿಂದ https://navodaya.gov.in/nvs/en/Home1 ಅಥವಾ  cbseitms.rcil.gov.in ವೆಬ್‌ಸೈಟ್ ಮೂಲಕ ಡೌನ್ಲೋಡ್ ಮಾಡಬಹುದು. 

ವಿದ್ಯಾರ್ಥಿಯ Registration Number ಮತ್ತು Date Of Birth ನಮೂದಿಸಿ ಹಾಲ್ ಟಿಕೆಟ್ ಅನ್ನು ಈ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ.



NMMS ಪರೀಕ್ಷೆ 2022–23 Hall Ticket ಬಿಡುಗಡೆ

    
       ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಿಸಿತು ಪರಿಷತ್ತು (KSQAAC) NMMS (ನ್ಯಾಷನಲ್ ಮೆರಿಟ್ ಕಮ್ ಮೀನ್ಸ್ ಸ್ಕಾಲರ್‌ಶಿಪ್) ಪರೀಕ್ಷೆ 2022–23 ರ Hall Ticket ಅನ್ನು ಬಿಡುಗಡೆ ಮಾಡಿದೆ.

ಶಾಲಾ ಲಾಗಿನ್‌ನಿಂದ ಹಾಲ್ ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿ 20 ನೇ ಜನವರಿ 2023 ರೊಳಗೆ ವಿದ್ಯಾರ್ಥಿಗಳಿಗೆ ವಿತರಿಸುವುದು. 

Hall Ticket ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Click & Download Hall Ticket


Hall Ticket ಡೌನ್ಲೋಡ್ ಮಾಡುವ ವಿಧಾನ 



              ಈಗಾಗಲೇ ತಿಳಿಸಿದ Time Table ಪ್ರಕಾರ ಪರೀಕ್ಷೆಯು 22ನೇ ಜನವರಿ 2023 ರಂದು ಎರಡು ಅವಧಿಗಳಲ್ಲಿ ನಡೆಯಲಿದೆ.

Paper 1 - MAT 10.30am ರಿಂದ 12pm

Paper 2 - SAT 2.00pm ರಿಂದ 3pm


NMMS ಸಂಬಂಧಿತ ಅಧ್ಯಯನ ಸಾಮಗ್ರಿ & ಹಳೆ ಪ್ರಶ್ನೆ ಪತ್ರಿಕೆ Download ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..

☞NMMS ಅಧ್ಯಯನ ವಸ್ತು (STUDY MATERIAL).

☞NMMS ಪ್ರಶ್ನೆ ಪತ್ರಿಕೆಗಳು ಮತ್ತು KEY ANSWERS.


Download KARTET Exam Hall Ticket - 2022

  KARTET 2022ರ Hall Ticket / Admit Card  ಅಧಿಕೃತ ವೆಬ್ ಸೈಟ್ ನಲ್ಲಿ ಲಭ್ಯವಿದ್ದು ಡೌನ್ಲೋಡ್ ಮಾಡಿಕೊಳ್ಳಬಹುದು.

       ನಿಮ್ಮ Hall Ticket ಡೌನ್ಲೋಡ್ ಮಾಡಲು ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ  ನಿಮ್ಮ Application Number ಮತ್ತು Date of Birth ನಮೂದಿಸಿ  Submit ಕೊಡಿ..

  Click & Download Hall Ticket


GPT-2022 Exams - Download Hall Ticket & Instructions to the candidates.

GPSTR - 2022 ಶಿಕ್ಷಕರ ನೇಮಕಾತಿ ಪರೀಕ್ಷೆಯ Hall Ticket ಅನ್ನು ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಬಿಟ್ಟಿದ್ದು. ಈ ಕೆಳಗಿನ ಲಿಂಕ್ ಬಳಸಿ ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಪ್ರವೇಶ ಪತ್ರ Download ಮಾಡಿಕೊಳ್ಳಿ.

Click Here to Download the Hall Ticket.


# ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ-2022 ಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಸೂಚನೆಗಳನ್ನು ಇಲಾಖೆ ಪ್ರಕಟಿಸಿದೆ. ಈ ಸೂಚನೆಗಳನ್ನು Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

GPTR-2022 Exams - Instructions to the candidates


6th ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ HALL TICKET DOWNLOAD

adarsh-vidyalaya-6th-hall-ticket-download

                   ಆದರ್ಶ ವಿದ್ಯಾಲಯದ 2023-24 ನೇ ಸಾಲಿನ 6ನೇ ತರಗತಿ ದಾಖಲಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಆದರ್ಶ ವಿದ್ಯಾಲಯ Website ನಲ್ಲಿ ಬಿಡುಗಡೆ ಮಾಡಿದೆ.

 ವಿದ್ಯಾರ್ಥಿಗಳು ತಮ್ಮ SATS ಸಂಖ್ಯೆ ಅಥವಾ Application ಸಂಖ್ಯೆ ನಮೂದಿಸಿ Security Code ಹಾಕಿ HALL TICKET Download ಮಾಡಿಕೊಳ್ಳಿ.