ದಿನಾಂಕ 02/02/2025 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ ಜಿಲ್ಲಾವಾರು ವಿದ್ಯಾರ್ಥಿಗಳ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
Download Your District Score List
ನಿಮ್ಮ ಜಿಲ್ಲೆಯ ಅಂಕಗಳ ಪಟ್ಟಿ ಡೌನ್ಲೋಡ್ ಮಾಡಿ.
ಬೆಂಗಳೂರು ವಿಭಾಗ
ಬೆಳಗಾವಿ ವಿಭಾಗ
ಕಲಬುರ್ಗಿ ವಿಭಾಗ
ಮೈಸೂರು ವಿಭಾಗ
NMMS ಪರೀಕ್ಷೆ 2025ರ ಫಲಿತಾಂಶ ಪರೀಕ್ಷಿಸುವುದು ಹೇಗೆ :
- https://dsert.karnataka.gov.in/ ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ, “ಮತ್ತಷ್ಟು ಓದಿ/Read More” ಮೇಲೆ ಕ್ಲಿಕ್ ಮಾಡಿ.
- "2024-25 ನೇ ಸಾಲಿನ ಎನ್ ಎಂ.ಎಂ.ಎಸ್ ಪರೀಕ್ಷೆಯ ಅಂಕಪಟ್ಟಿ - ಜಿಲ್ಲಾವಾರು" ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮುಂದೆ, "NMMS ಅಂಕಪಟ್ಟಿ/ಫಲಿತಾಂಶ" ಮೇಲೆ ಕ್ಲಿಕ್ ಮಾಡಿ.
- ಆಗ "ಜಿಲ್ಲಾವಾರು ಪಟ್ಟಿ ಕಾಣುತ್ತದೆ" ಅದರಲ್ಲಿ ನಿಮ್ಮ ಜಿಲ್ಲೆಯ" ಮೇಲೆ ಕ್ಲಿಕ್ ಮಾಡಿ.
- ಪರದೆಯ ಮೇಲೆ PDF ಕಾಣಿಸುತ್ತದೆ.
- ಪಟ್ಟಿಯಲ್ಲಿ ನೋಂದಣಿ ಸಂಖ್ಯೆಯನ್ನು ಹುಡುಕಿ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.