Menu

Home ನಲಿಕಲಿ About ☰ Menu


 

🔍

JNVST Result 2022 | ನವೋದಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ.

30ನೇ ಏಪ್ರಿಲ್ 2022 ರಂದು ನಡೆದ ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ-2022 ರ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಲಾಗಿದೆ.
    ನಿಮ್ಮ ವೈಯಕ್ತಿಕ ಫಲಿತಾಂಶ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ, ನಿಮ್ಮ Roll Number ಮತ್ತು Date of Birth ನಮೂದಿಸಿ ಫಲಿತಾಂಶ ಪಡೆಯಬಹುದು.





6ನೇ ತರಗತಿ ಪ್ರವೇಶಕ್ಕೆ ಬೇಕಾದ ದಾಖಲೆಗಳ ಪಟ್ಟಿ.
1. ವಿದ್ಯಾರ್ಥಿಯ ಹುಟ್ಟಿದ ದಿನಾಂಕದ ಪುರಾವೆ(DOB ಪ್ರಮಾಣಪತ್ರ, ಆಧಾರ್ ಕಾರ್ಡ್).
2. NVS ನ ಷರತ್ತುಗಳ ಪ್ರಕಾರ ಅರ್ಹತೆಯ ಪುರಾವೆಗಳು.
3. ಐದನೇ ತರಗತಿಯ ಅಂಕಪಟ್ಟಿ.
4. ಗ್ರಾಮೀಣ ದಾಖಲೆ ಪ್ರಮಾಣ ಪತ್ರ ( ಗ್ರಾಮೀಣ ಕೋಟಾದಡಿ ಅರ್ಜಿ ಸಲ್ಲಿಸಿದವರು).
5. ನಿವಾಸ (Residence Certificate) ಪ್ರಮಾಣಪತ್ರ.
6. ಶಾಲಾ ದಾಖಲಾತಿಗೆ ಬೇಕಾಗುವ ಇತರೆ ಅಗತ್ಯ ದಾಖಲೆಗಳು.
7. NIOS ಅಭ್ಯರ್ಥಿಗಳಾಗಿದ್ದಲ್ಲಿ, `ಬಿ' ಪ್ರಮಾಣಪತ್ರದ ಅಗತ್ಯವಿದೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post