★ ಜನವರಿ
01 - ವಿಶ್ವ ಶಾಂತಿ ದಿನ.
02 - ವಿಶ್ವ ನಗುವಿನ ದಿನ.
04 - ಲೂಯಿಸ್ ಬ್ರೈಲ್ ಡೇ.
10 - ವಿಶ್ವ ಹಿಂದಿ ದಿವಸ.
12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 - ಭೂ ಸೇನಾ ದಿನಾಚರಣೆ.
24 - ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ.
25 - ಅಂತರರಾಷ್ಟ್ರೀಯ ತೆರಿಗೆ ದಿನ.
26 - ಭಾರತದ ಗಣರಾಜ್ಯೋತ್ಸವ.
28 - ಸರ್ವೋಚ್ಛ ನ್ಯಾಯಾಲಯ ದಿನ.
30 - ಹುತಾತ್ಮರ ದಿನ(ಗಾಂಧಿಜೀ ಪುಣ್ಯತಿಥಿ)
ಸರ್ವೋದಯ ದಿನ ಕುಷ್ಟರೋಗ ನಿವಾರಣಾ ದಿನ.
★ ಫೆಬ್ರುವರಿ
4 - ವಿಶ್ವ ಕ್ಯಾನ್ಸರ್ ದಿನ.
14 - ವ್ಯಾಲೆಂಟೈನ್ ದಿನ.
20 - ಅಂತರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನ.
21- ವಿಶ್ವ ಮಾತೃಭಾಷಾ ದಿನ.
22 - ಸ್ಕೌಟ್ & ಗೈಡ್ಸ್ ದಿನ.
24 - ಕೇಂದ್ರ ಅಬಕಾರಿ ದಿನ.
28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.
★ ಮಾರ್ಚ
03 - ವಿಶ್ವ ವನ್ಯಜೀವಿ ದಿನ.
04 - ರಾಷ್ಟ್ರೀಯ ಸುರಕ್ಷಾ ದಿವಸ.
08 - ಅಂತರಾಷ್ಟ್ರೀಯ ಮಹಿಳಾ ದಿನ.
12 - ದಂಡಿ ಸತ್ಯಾಗ್ರಹ ದಿನ.
13 - ವಿಶ್ವ ಧೂಮಪಾನ ರಹಿತ ದಿನ.
15 - ವಿಶ್ವ ಬಳಕೆದಾರರ ದಿನ.
20 - ವಿಶ್ವ ಗುಬ್ಬಚ್ಚಿಗಳ ದಿನ.
21 -ವಿಶ್ವ ಅರಣ್ಯ ದಿನ.
22 - ವಿಶ್ವ ಜಲ ದಿನ.
23 - ವಿಶ್ವ ಹವಾಮಾನ ದಿನ.
★ ಏಪ್ರಿಲ್
02 - ವಿಶ್ವ ಆಟಿಸಂ ಜಾಗೃತಿ ದಿನ.
07 - ವಿಶ್ವ ಆರೋಗ್ಯ ದಿನ.
10 - ವಿಶ್ವ ಹೋಮಿಯೋಪಥಿ ದಿನ.
14 - ಡಾ. ಅಂಬೇಡ್ಕರ್ ಜಯಂತಿ.
22 - ವಿಶ್ವ ಭೂದಿನ.
23 - ವಿಶ್ವ ಪುಸ್ತಕ ದಿನ.
24 - ರಾಷ್ಟ್ರೀಯ ಪಂಚಾಯತ್ ರಾಜ್ ದಿನ.
30 - ಆಯುಷ್ ಮಾನ್ ಭಾರತ ದಿನ.
★ ಮೇ
01 - ಕಾರ್ಮಿಕರ ದಿನ.
02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 - ರಾಷ್ಟ್ರೀಯ ಶ್ರಮಿಕರ ದಿನ.
ಮೊದಲನೇ ರವಿವಾರ - ವಿಶ್ವ ನಗುವಿನ ದಿನ.
ಮೊದಲನೇ ಮಂಗಳವಾರ - ವಿಶ್ವ ಅಸ್ತಮಾ ದಿನ.
08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ.
15 - ಅಂತರಾಷ್ಟ್ರೀಯ ಕುಟುಂಬ ದಿನ. ಎರಡನೇ ರವಿವಾರ - ವಿಶ್ವ ಅಮ್ಮಂದಿರ ದಿನ
21 - ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ.
24 - ಕಾಮನ್ವೆಲ್ತ್ ದಿನ.
31 - ವಿಶ್ವ ತಂಬಾಕು ರಹಿತ ದಿನ.
★ಜೂನ್
02 - ವಿಶ್ವ ಹಾಲು ದಿನ.
03 - ವಿಶ್ವ ಸೈಕಲ್ ದಿನ
05 - ವಿಶ್ವ ಪರಿಸರ ದಿನ.
08 - ವಿಶ್ವ ಸಾಗರ ದಿನ.
12 - ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನ.
14 - ವಿಶ್ವ ರಕ್ತ ದಾನಿಗಳ ದಿನ.
ಮೂರನೇ ರವಿವಾರ - ವಿಶ್ವ ಅಪ್ಪಂದಿರ ದಿನ.
20 - ವಿಶ್ವ ನಿರಾಶ್ರಿತರ ದಿನ.
21 - ಅಂತಾರಾಷ್ಟ್ರೀಯ ಯೋಗ ದಿವಸ.
26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.
★ ಜುಲೈ
01 - ರಾಷ್ಟ್ರೀಯ ವೈದ್ಯರ ದಿನ.
11 - ವಿಶ್ವ ಜನಸಂಖ್ಯಾ ದಿನ.
19 - ಬ್ಯಾಂಕ್ ರಾಷ್ಟ್ರೀಕರಣ ದಿನ.
28 - ವಿಶ್ವ ಹೆಪಟೈಟಿಸ್ ದಿನ.
★ ಆಗಸ್ಟ್
06 - ಹಿರೋಶಿಮಾ ದಿನ.
09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.
12 - ಅಂತಾರಾಷ್ಟ್ರೀಯ ಯುವ ದಿನ.
15 - ಭಾರತದ ಸ್ವಾತಂತ್ರ್ಯ ದಿನಾಚರಣೆ.
19 - ವಿಶ್ವ ಛಾಯಾಗ್ರಹಣ ದಿನಾಚರಣೆ.
29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.
★ ಸೆಪ್ಟೆಂಬರ್
05 - ಶಿಕ್ಷಕರ ದಿನಾಚರಣೆ(ರಾಧಾಕೃಷ್ಣನ್ ಜನ್ಮ ದಿನ)
08 - ವಿಶ್ವ ಸಾಕ್ಷರತಾ ದಿನ.
14 - ಹಿಂದಿ ದಿನ(ಹಿಂದಿ ದಿವಸ್).
15 - ಇಂಜಿನಿಯರ್ ದಿನ (ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ).
16 - ವಿಶ್ವ ಓಝೋನ್ ದಿನ.
26 - ವಿಶ್ವ ಕಿವುಡರ ದಿನ.
27 - ವಿಶ್ವ ಪ್ರವಾಸೋದ್ಯಮ ದಿನ.
28 - ವಿಶ್ವ ಹೃದಯ ದಿನ.
★ ಅಕ್ಟೋಬರ್
01 - ವಿಶ್ವ ಹಿರಿಯ ನಾಗರಿಕರ ದಿನ.
02 – ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ.
04 - ವಿಶ್ವ ಪ್ರಾಣಿ ಸಂರಕ್ಷಣಾ ದಿನ.
05 - ವಿಶ್ವ ಶಿಕ್ಷಕರ ದಿನ.
08 - ವಾಯು ಸೇನಾ ದಿನ.
09 - ವಿಶ್ವ ಅಂಚೆ ದಿನ.
10 - ವಿಶ್ವ ಮಾನಸಿಕ ಆರೋಗ್ಯ ದಿನ.
ರಾಷ್ಟ್ರೀಯ ಅಂಚೆ ದಿನ
11 - ವಿಶ್ವ ಹೆಣ್ಣು ಮಗುವಿನ ದಿನ.
16 - ವಿಶ್ವ ಆಹಾರ ದಿನ.
24 - ವಿಶ್ವ ಸಂಸ್ಥೆಯ ದಿನ.
31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ).
★ ನವೆಂಬರ್
01 - ಕನ್ನಡ ರಾಜ್ಯೋತ್ಸವ ದಿನ.
07 - ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ.
14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ/ ವಿಶ್ವ ಮಧುಮೇಹ ದಿನಾಚರಣೆ.
21 - ವಿಶ್ವ ದೂರದರ್ಶನ ದಿನ.
29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.
★ ಡಿಸೆಂಬರ್
01 - ವಿಶ್ವ ಏಡ್ಸ್ ದಿನ.
02 - ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
03 - ವಿಶ್ವ ಅಂಗವಿಕಲರ ದಿನ.
04 - ನೌಕಾ ಸೇನಾ ದಿನ.
07 - ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ.
10 - ವಿಶ್ವ ಮಾನವ ಹಕ್ಕುಗಳ ದಿನ
11 - ಅಂತಾರಾಷ್ಟ್ರೀಯ ಪರ್ವತಗಳ ದಿನ
14 - ಡಿಸೆಂಬರ್ ಅಂತರಾಷ್ಟ್ರೀಯ ಶಕ್ತಿ ದಿನ
16 - ವಿಜಯ ದಿವಸ
18 - ಅಂತರಾಷ್ಟ್ರೀಯ ವಲಸಿಗರ ದಿನ
19 - ಡಿಸೆಂಬರ್ ಗೋವಾದ ವಿಮೋಚನಾ ದಿನ
22 - ರಾಷ್ಟ್ರೀಯ ಗಣಿತ ದಿನ ( ಶ್ರೀನಿವಾಸ್ ರಾಮಾನುಜನ್ ಜನ್ಮದಿನ)
23 - ರೈತರ ದಿನ (ಚರಣಸಿಂಗ್ ಜನ್ಮ ದಿನ)
29 - ಅಂತರಾಷ್ಟ್ರೀಯ ಜೈವಿಕ ವೈವಿಧ್ಯ ದಿನ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.