ಈ ಬ್ಲಾಗ್ ಅನ್ನು ಹುಡುಕಿ

🔔 ಸೂಚನೆ
ಲೋಡ್ ಆಗುತ್ತಿದೆ...

Now Update Student Details in SATS | 2022

SATS ನಲ್ಲಿ ತಪ್ಪಾದ ವಿದ್ಯಾರ್ಥಿ ಹೆಸರು, ತಂದೆ ಹೆಸರು, ತಾಯಿ ಹೆಸರು ಮತ್ತು ರಾಷ್ಟ್ರೀಯತೆ ಮಾಹಿತಿಯನ್ನು Update ಮಾಡುವ ಅವಕಾಶ ಕಲ್ಪಿಸಲಾಗಿದ್ದು, ತಮ್ಮ ಶಾಲೆಯ ಮಕ್ಕಳ ಮೇಲೆ ತಿಳಿಸಿದ ಮಾಹಿತಿಗಳು ತಪ್ಪಾಗಿದ್ದರೆ Update ಮಾಡಬಹುದು.

ಈ Update ಅವಕಾಶವು ಕೆಲ ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ ಆದ ಕಾರಣ ಆದಷ್ಟು ಬೇಗ Update ಮಾಡಿಕೊಳ್ಳಿ.

Update ಮಾಡುವ ವಿಧಾನ ತಿಳಿಯಲು ಕೆಳಗಿನ ಈ ವಿಡಿಯೋ ನೋಡಿ.


ಮಾಹಿತಿ ಉಪಯುಕ್ತವೆನಿಸಿದರೆ Share  ಮಾಡಿ You Tube ಚೆನಲ್ ಗೆ Subscribe ಮಾಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.