Menu

Home ನಲಿಕಲಿ About ☰ Menu


 

🔍

NMMS Result 2023 Publish | ಜಿಲ್ಲಾವಾರು ಅಂಕಪಟ್ಟಿ ಪ್ರಕಟ.

       ದಿನಾಂಕ 22-01-2023 ರಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ನಡೆಸಿದ NMMS ಪರೀಕ್ಷೆಯ ಜಿಲ್ಲಾವಾರು ವಿದ್ಯಾರ್ಥಿಗಳ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.

NMMS Result 2023 Publish | ಜಿಲ್ಲಾವಾರು ಅಂಕಪಟ್ಟಿ ಪ್ರಕಟ.

NMMS ಪರೀಕ್ಷೆ 2023ರ ಫಲಿತಾಂಶ ಪರೀಕ್ಷಿಸುವುದು ಹೇಗೆ :

  1. dsert.kar.nic.in ನಲ್ಲಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ, “ದಿನಾಂಕ 22-01-2023 ರಂದು ನಡೆದ 2022-23 ನೇ ಸಾಲಿನ NMMS ಪರೀಕ್ಷೆಯ ಜಿಲ್ಲಾವಾರು ಅಂಕಪಟ್ಟಿ” ಕ್ಲಿಕ್ ಮಾಡಿ.
  3. ಮುಂದೆ, "NTSE/NMMS ಅಂಕಗಳು/ಫಲಿತಾಂಶ" ಮೇಲೆ ಕ್ಲಿಕ್ ಮಾಡಿ.
  4. ಜಿಲ್ಲಾವಾರು ಲಿಂಕ್ ಅನ್ನು ಕ್ಲಿಕ್ ಮಾಡಿ
  5. ಪರದೆಯ ಮೇಲೆ PDF ಕಾಣಿಸುತ್ತದೆ.
  6. ಪಟ್ಟಿಯಲ್ಲಿ ನೋಂದಣಿ ಸಂಖ್ಯೆಯನ್ನು ಹುಡುಕಿ.

 Download NMMS Result 2023

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post