☞ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 17-01-2024
☞ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 06-02-2024
☞ ಹಾಲ್ ಟಿಕೆಟ್ ಡೌನ್ಲೋಡ್ : 19-02-2024 ರಿಂದ ಲಭ್ಯ
☞ ಪರೀಕ್ಷೆ ನಡೆಯುವ ದಿನಾಂಕ : 03ನೇ ಮಾರ್ಚ್2024 (ಸಮಯ 10:30am to 01:00pm)
@ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು@
1) ವಿದ್ಯಾರ್ಥಿಯ SATS ನಂಬರ್
2) ವಿದ್ಯಾರ್ಥಿಯ ಆಧಾರಕಾರ್ಡ
3) ಜಾತಿ&ಆದಾಯ ಪ್ರಮಾಣಪತ್ರ (with RD no)
4) ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ.(300kb - Uplod)
5) ಅಂಗವಿಕಲರು ಸಕ್ಷಮಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.(300kb - Upload)
6) ಅಧ್ಯಯನ ಪ್ರಮಾಣ ಪತ್ರ. (ಹೊರ ರಾಜ್ಯ ಅಭ್ಯರ್ಥಿಗಳಿಗೆ ಮಾತ್ರ)(300kb - Upload)
7) ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಕ್ಷಮ ಪ್ರಾಧಿಕಾರದಿಂದ ವಾಸ ಸ್ಥಳ ಪುಮಾಣ ಪತ್ರ (ಬೇರೆ ಬ್ಲಾಕ್ಗಳಲ್ಲಿ ವಾಸಿಸುವ ಅಥವಾ ಅಧ್ಯಯನ ಮಾಡುತ್ತಿದ್ದರೆ ಅಭ್ಯರ್ಥಿಗಳಾಗಿದ್ದರೆ ಹಾಗೂ ಹೊರ ರಾಜ್ಯ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು) (300kb)
@ಅರ್ಜಿ ಸಲ್ಲಿಸುವ ವಿಧಾನ@
✯ ಅರ್ಜಿಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.
✯https://schooleducation.karnataka.gov.in / www.vidyavahini.karnataka.gov.in ವೆಬ್ ಸೈಟ್ ನಲ್ಲಿ ಪೋಷಕರು Online ಅರ್ಜಿ ಸಲ್ಲಿಸಬಹುದಾಗಿದೆ.
✯ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಗುರುತಿನ ಸಂಖ್ಯೆ (SATS Student ID) ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ (Security Code) ನಮೂದಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
@ಆದರ್ಶ ವಿದ್ಯಾಲಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@
✯ 2023-24 ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
✯ ಆಯಾ ತಾಲೂಕಿನ ಕಾಯಂ ನಿವಾಸಿಗಳ ಮಕ್ಕಳು ಬೇರೆ ತಾಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.
@ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@
➣ ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿದ್ದು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಇರುತ್ತದೆ.
➣ 100 ಅಂಕ, 100 ಪ್ರಶ್ನೆಗಳು ಇರುತ್ತವೆ.
➣ 3, 4 ಮತ್ತು 5ನೇ ತರಗತಿಯ ಪಠ್ಯಪುಸ್ತಕಗಳನ್ನು ಆಧರಿಸಿ ಈ ಕೆಳಗಿನ ರೀತಿಯಲ್ಲಿ ವಿಷಯವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ
ವಿಷಯ ಪ್ರಶ್ನೆಗಳ ಸಂಖ್ಯೆ
ಕನ್ನಡ - 16
ಆಂಗ್ಲ ಭಾಷೆ. - 16
ಗಣಿತ - 16
ಪರಿಸರ ಅಧ್ಯಯನ. - 16
ಸಮಾಜ ವಿಜ್ಞಾನ. - 16
ಸಾಮಾನ್ಯ ಜ್ಞಾನ. - 10
ಸಾಮಾನ್ಯ ಬೌದ್ಧಿಕ ಸಾಮರ್ಥ್ಯ - 10
ಒಟ್ಟು - 100.
➣ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.
*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*
➥ CLICK HERE FOR INSTRUCTIONS 2024-25
ಅರ್ಜಿ ಸ್ವೀಕೃತಿ ಮುದ್ರಿಸಲು ಕ್ಲಿಕ್ ಮಾಡಿ
**ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು.
**ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು .
----------------------
**NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು
**NMMS ನ ಅಧ್ಯಯನ ವಸ್ತು/Study Material
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.