ಆದರ್ಶ ವಿದ್ಯಾಲಯ ಮಾದರಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ದಿನಾಂಕ 26ನೇ ಮಾರ್ಚ್ 2023 ರಂದು ನಡೆದ ಪ್ರವೇಶ ಪರೀಕ್ಷೆಯ ವೈಯಕ್ತಿಕ ಅಂಕಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ವೈಯಕ್ತಿಕ ಅಂಕಗಳನ್ನು ತಿಳಿಯಲು ನಿಮ್ಮ ನೋಂದಣಿ ಸಂಖ್ಯೆ(Register No) ಅಥವಾ ಎಸ್‌ಎಟಿಎಸ್ ಸಂಖ್ಯೆ ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ ಅನ್ನು ನಮೂದಿಸಿ ನೀವು ಪಡೆದ ಅಂಕಗಳನ್ನು ತಿಳಿಯಿರಿ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.