1. ಅಚ್ಚ ಕನ್ನಡದ ಮೊದಲ ದೊರೆ.
➥ ಮಯೂರವರ್ಮ
2. ಕನ್ನಡದ ಮೊದಲ ಕವಿ.
➥ ಪಂಪ
3. ಕನ್ನಡದ ಮೊದಲ ಶಾಸನ.
➥ ಹಲ್ಮಿಡಿ ಶಾಸನ
4. ತ್ರಿಪದಿ ಛಂದಸ್ಸಿನ ಮೊದಲ ಬಳಕೆ.
➥ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5. ಕನ್ನಡದ ಮೊದಲ ಲಕ್ಷಣ ಗ್ರಂಥ.
➥ ಕವಿರಾಜಮಾರ್ಗ
6. ಕನ್ನಡದ ಮೊದಲ ನಾಟಕ.
➥ ಮಿತ್ರವಿಂದ ಗೋವಿಂದ (ಸಿಂಗರಾರ್ಯ)
7. ಕನ್ನಡದ ಮೊದಲ ಮಹಮದೀಯ ಕವಿ.
➥ ಶಿಶುನಾಳ ಷರೀಪ
8. ಕನ್ನಡದ ಮೊದಲ ಕವಯಿತ್ರಿ.
➥ ಅಕ್ಕಮಹಾದೇವಿ
9. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ.
➥ ಇಂದಿರಾಬಾಯಿ
10. ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ.
➥ ಚೋರಗ್ರಹಣ ತಂತ್ರ
11. ಕನ್ನಡದ ಮೊದಲ ಛಂದೋಗ್ರಂಥ.
➥ ಛಂದೋಂಬುಧಿ (ನಾಗವರ್ಮ)
12. ಕನ್ನಡದ ಮೊದಲ ಸಾಮಾಜಿಕ ನಾಟಕ.
➥ ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ.
➥ ಜಾತಕ ತಿಲಕ (ಶ್ರೀಧರಚಾರ್ಯ)
14. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ.
➥ ವ್ಯವಹಾರ ಗಣಿತ (ರಾಜಾದಿತ್ಯ)
15. ಕನ್ನಡದ ಮೊದಲ ಕಾವ್ಯ.
➥ ಆದಿಪುರಾಣ
16. ಕನ್ನಡದ ಮೊದಲ ಗದ್ಯ ಕೃತಿ.
➥ ವಡ್ಡಾರಾಧನೆ
17. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ.
➥ ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)
18. ಕನ್ನಡದ ಮೊದಲ ಪತ್ರಿಕೆ.
➥ ಮಂಗಳೂರು ಸಮಾಚಾರ
19. ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು.
➥ ಚಂದ್ರರಾಜ
20. ಕನ್ನಡದಲ್ಲಿ ಮೊದಲು ಕಥೆ ಬರೆದವರು.
➥ ಪಂಜೆಮಂಗೇಶರಾಯರು
21. ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ.
➥ ಒಲುಮೆ (ತೀನಂಶ್ರೀ)
22. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು.
➥ ಹೆಚ್.ವಿ.ನಂಜುಂಡಯ್ಯ
23. ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ.
➥ ಆರ್.ನರಸಿಂಹಾಚಾರ್
24. ಕನ್ನಡದ ಮೊದಲ ವಚನಕಾರ.
➥ ದೇವರದಾಸಿಮಯ್ಯ
25. ಹೊಸಗನ್ನಡದ ಮೊದಲ ಮಹಾಕಾವ್ಯ.
➥ ಶ್ರೀರಾಮಾಯಣ ದರ್ಶನಂ
26. ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ.
➥ ಕುವೆಂಪು
27. ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು.
➥ ಆರ್.ಎಫ್.ಕಿಟೆಲ್
28. ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ.
➥ ಸೂಕ್ತಿ ಸುಧಾರ್ಣವ
29. ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ.
➥ ಬೆಂಗಳೂರು (1915)
30. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ.
➥ ಕುವೆಂಪು
31. ಕನ್ನಡದ ಮೊದಲ ವಿಶ್ವಕೋಶ.
➥ ವಿವೇಕ ಚಿಂತಾಮಣಿ (ನಿಜಗುಣ ಶಿವಯೋಗಿ)
32. ಕನ್ನಡದ ಮೊದಲ ವೈದ್ಯಗ್ರಂಥ.
➥ ಗೋವೈದ್ಯ (ಕೀರ್ತಿವರ್ಮ)
33. ಕನ್ನಡದ ಮೊದಲ ಪ್ರಾಧ್ಯಾಪಕರು.
➥ ಟಿ.ಎಸ್.ವೆಂಕಣ್ಣಯ್ಯ
34. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ.
➥ ಮಂದಾನಿಲ ರಗಳೆ
35. ಕನ್ನಡದ ಮೊದಲ ಹಾಸ್ಯ ಪತ್ರಿಕೆ
➥ ವಿಕಟ ಪ್ರತಾಪ (ಸಂ:ಚನ್ನಕೇಶವ ಅಯ್ಯಂಗಾರ್)
36. ಕನ್ನಡದ ಮೊದಲ ವೀರಗಲ್ಲು .
➥ ತಮ್ಮಟಗಲ್ಲು ಶಾಸನ
37. ಕನ್ನಡದ ಮೊದಲ ಹಾಸ್ಯ ಲೇಖಕಿ.
➥ ಟಿ.ಸುನಂದಮ್ಮ
38. ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆ.
➥ ಜಯದೇವಿ ತಾಯಿ ಲಿಗಾಡೆ
39. ಕನ್ನಡದ ಮೊದಲ ವ್ಯಾಕರಣ ಗ್ರಂಥ.
➥ ಶಬ್ದಮಣಿದರ್ಪಣ
40. ಹೊಸಗನ್ನಡದ ಮೊದಲ ವ್ಯಾಕರಣ.
➥ ಮಧ್ಯಮ ವ್ಯಾಕರಣ
41. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮೊದಲ ಕನ್ನಡಿಗ.
➥ ಕುವೆಂಪು
42. ಕನ್ನಡದಲ್ಲಿ ಬೆರಳಚ್ಚು ಯಂತ್ರ ಸಿದ್ದಪಡಿಸಿದ ಕನ್ನಡಿಗ.
➥ ಅನಂತ ಸುಬ್ಬರಾವ್
43. ಕನ್ನಡದ ಮೊದಲ ರಾಷ್ಟ್ರಕವಿ.
➥ ಮಂಜೆಶ್ವರ ಗೋವಿಂದ ಪೈ
44. ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ.
➥ ಜಿ. ಬಿ. ಜೋಶಿ
45. ಕನ್ನಡದ ಮೊದಲ ಜ್ಯೋತಿಷ್ಯ ಶಾಸ್ತ್ರ ಗ್ರಂಥ.
➥ ಜಾತಕತಿಲಕ
46. ಕನ್ನಡ ನಾಡಿನ ಮೊದಲ ರಾಜವಂಶ.
➥ ಕದಂಬ
47. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡ ನಟ.
➥ ಡಾ. ರಾಜಕುಮಾರ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.