ಸರ್ಕಾರ 2022 - 23ನೇ ಶೈಕ್ಷಣಿಕ ವರ್ಷವನ್ನು 'ಕಲಿಕಾ ಚೇತರಿಕೆ ವರ್ಷ' ಎಂದು ಘೋಷಿಸಿದ್ದು(1-9ನೇ ತರಗತಿ), ಇದರ ಪೂರ್ವಸಿದ್ಧತೆಗಾಗಿ ಮಕ್ಕಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಶಾಲಾ ಆರಂಭವನ್ನು ಮಗು ಹಬ್ಬದಂತೆ ಆಚರಿಸುವ ಸಲುವಾಗಿ ಮಕ್ಕಳ ಸ್ನೇಹಿ ಚಟುವಟಿಕೆಗಳಿಂದ ಶಾಲೆಯನ್ನು ಆರಂಭಿಸುವುದು & ಮಗು ಸಂತಸದಿಂದ ಆನಂದಿಸಿ ಅನುಭವಿಸುವಂತೆ ಮಾಡುವ ಚಟುವಟಿಕೆಗಳನ್ನು ನಡೆಸುತ್ತಾ ಹೋಗುವಂತೆ ಮಾಡಲು ಶಾಲಾ ಪ್ರಾರಂಭದ ಮೊದಲ ಎರಡು ವಾರಗಳಿಗೆ 'ಮಳೆಬಿಲ್ಲು ಕಾರ್ಯಕ್ರಮ'ವನ್ನು ಆಯೋಜಿಸಿದೆ.
ಈ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಯೋಜಿಸಲು ಸಲಹಾತ್ಮಕ ಚಟುವಟಿಕೆಗಳನ್ನು ಒಳಗೊಂಡ ಮಳೆಬಿಲ್ಲು ಶಿಕ್ಷಕರ ಕೈಪಿಡಿಯಂತೆ ಕ್ರಮವಹಿಸುವುದು.
ಮಳೆಬಿಲ್ಲು ಕಾರ್ಯಕ್ರಮಕ್ಕೆ ಸಂಬಂಧಿಸಿದ ಸುತ್ತೋಲೆಗಳು & ಕೈಪಿಡಿ ಈ ಕೆಳಗಿನ ಲಿಂಕ್ ಮೂಲಕ Download ಮಾಡಿಕೊಳ್ಳಿ.
🔘 Click Here to ಮಳೆಬಿಲ್ಲು - ಕೈಪಿಡಿ
@ ಕಲಿಕಾ ಚೇತರಿಕೆ 4 - 9ನೇ ತರಗತಿ ಶಿಕ್ಷಕರ ಕೈಪಿಡಿ & ಕಲಿಕಾ ಹಾಳೆಗಳು 2022-23 - Download.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.