Menu

Home ನಲಿಕಲಿ About ☰ Menu


 

🔍

ಆದರ್ಶ ವಿದ್ಯಾಲಯ (6th) ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2023-24


 @ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು@

 ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 18.02.2023 

☞ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 04.03.2023

☞ ಹಾಲ್ ಟಿಕೆಟ್‌ ಡೌನ್‌ಲೋಡ್ : 16.03.2023 ರಿಂದ 25.03.2023 ರವರೆಗೆ 

 ಪರೀಕ್ಷೆ ನಡೆಯುವ ದಿನಾಂಕ : 26ನೇ ಮಾರ್ಚ್2023 (ಸಮಯ 10:30am to 01:00pm)

@ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು@ 

1) ವಿದ್ಯಾರ್ಥಿಯ SATS ನಂಬರ್

2) ವಿದ್ಯಾರ್ಥಿಯ ಆಧಾರಕಾರ್ಡ

3) ಜಾತಿ&ಆದಾಯ ಪ್ರಮಾಣಪತ್ರ (with RD no)

4) ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ.(300kb - Uplod)

5) ಅಂಗವಿಕಲರು ಸಕ್ಷಮಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.(300kb - Upload)

6) ಅಧ್ಯಯನ ಪ್ರಮಾಣ ಪತ್ರ. (ಹೊರ ರಾಜ್ಯ ಅಭ್ಯರ್ಥಿಗಳಿಗೆ ಮಾತ್ರ)(300kb - Upload)

7) ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಕ್ಷಮ ಪ್ರಾಧಿಕಾರದಿಂದ ವಾಸ ಸ್ಥಳ ಪುಮಾಣ ಪತ್ರ (ಬೇರೆ ಬ್ಲಾಕ್‌ಗಳಲ್ಲಿ ವಾಸಿಸುವ ಅಥವಾ ಅಧ್ಯಯನ ಮಾಡುತ್ತಿದ್ದರೆ ಅಭ್ಯರ್ಥಿಗಳಾಗಿದ್ದರೆ ಹಾಗೂ ಹೊರ ರಾಜ್ಯ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು) (300kb)

                  ಈ ಮೇಲೆ ತಿಳಿಸಿದ ಕೆಲವು ದಾಖಲೆಗಳನ್ನು ಮಾತ್ರ ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲಿ ಅಪ್‌ಲೋಡ್ ಮಾಡುಲು  300kb ಗಾತ್ರದಲ್ಲಿ  jpg/jpeg, Format ನಲ್ಲಿ ಸಿದ್ಧಪಡಿಸಿರಬೇಕು.

@ಅರ್ಜಿ ಸಲ್ಲಿಸುವ ವಿಧಾನ@

 ಅರ್ಜಿಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.

www.schooleducation.kar.nic.in / www.vidyavahini.karnataka.gov.in ವೆಬ್ ಸೈಟ್ ನಲ್ಲಿ ಪೋಷಕರು Online ಅರ್ಜಿ ಸಲ್ಲಿಸಬಹುದಾಗಿದೆ.

✯ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಗುರುತಿನ ಸಂಖ್ಯೆ (SATS Student ID) ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ (Security Code) ನಮೂದಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. 

 CLICK HERE TO APPLY

@ಆದರ್ಶ ವಿದ್ಯಾಲಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@

✯ 2021 22 ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

✯ ಆಯಾ ತಾಲೂಕಿನ ಕಾಯಂ ನಿವಾಸಿಗಳ ಮಕ್ಕಳು ಬೇರೆ ತಾಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.

@ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@

 ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿದ್ದು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಇರುತ್ತದೆ.

 100 ಅಂಕ, 100 ಪ್ರಶ್ನೆಗಳು ಇರುತ್ತವೆ.

➣ 3, 4 ಮತ್ತು 5ನೇ ತರಗತಿಯ ಪಠ್ಯಪುಸ್ತಕಗಳನ್ನು ಆಧರಿಸಿ ಈ ಕೆಳಗಿನ ರೀತಿಯಲ್ಲಿ ವಿಷಯವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ

  ವಿಷಯ                       ಪ್ರಶ್ನೆಗಳ ಸಂಖ್ಯೆ 

ಕನ್ನಡ                                       -  16

ಆಂಗ್ಲ ಭಾಷೆ.                               - 16

ಗಣಿತ                                         - 16

ಪರಿಸರ ಅಧ್ಯಯನ.                      - 16

ಸಮಾಜ ವಿಜ್ಞಾನ.                          - 16

ಸಾಮಾನ್ಯ ಜ್ಞಾನ.                          - 10

ಸಾಮಾನ್ಯ ಬೌದ್ಧಿಕ ಸಾಮರ್ಥ್ಯ         - 10

                             ಒಟ್ಟು       -     100.

➣ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.

*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*

CLICK HERE FOR GUIDELINES 

CLICK HERE FOR INSTRUCTIONS 2023-24

 ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ

 ಅರ್ಜಿ  ಸ್ವೀಕೃತಿ ಮುದ್ರಿಸಲು ಕ್ಲಿಕ್ ಮಾಡಿ 

**ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು.

**ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು .

----------------------

 **NMMS ನ ಹಳೆಯ ಎಲ್ಲಾ ಪ್ರಶ್ನೆ ಪತ್ರಿಕೆ & ಕೀ ಉತ್ತರಗಳು 

**NMMS ನ ಅಧ್ಯಯನ ವಸ್ತು/Study Material

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post