Menu

Home ನಲಿಕಲಿ About ☰ Menu


 

ಪ್ರಮುಖ ರಾಜಕೀಯ ಹುದ್ದೆಗಳ ಆಯ್ಕೆಗೆ ಬೇಕಾದ ಕನಿಷ್ಠ ವಯಸ್ಸು

ಪ್ರಮುಖ ರಾಜಕೀಯ ಹುದ್ದೆಗಳ ಆಯ್ಕೆಗೆ ಬೇಕಾದ ಕನಿಷ್ಠ ವಯಸ್ಸು

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಕೇಳುವ ಭಾರತದ ಪ್ರಮುಖ ರಾಜಕೀಯ ಹುದ್ದೆಗಳಿಗೆ ಆಯ್ಕೆಯಾಗಲು ಭಾರತದ ಸಂವಿಧಾನದಲ್ಲಿ ನಿಗದಿಪಡಿಸಿದ ಕನಿಷ್ಠ ವಯಸ್ಸಿನ ಮಿತಿ ಈ ಕೆಳಗಿನ ಕೊಷ್ಠಕದಂತಿದೆ.‌.
ಕ್ರ. ಸಂ ಹುದ್ದೆ ಕನಿಷ್ಠ ವಯಸ್ಸು
1 ರಾಷ್ಟ್ರಪತಿ 35 ವರ್ಷಗಳು
2 ಉಪರಾಷ್ಟ್ರಪತಿ 35 ವರ್ಷಗಳು
3 ರಾಜ್ಯಪಾಲರು 35 ವರ್ಷಗಳು
4 ಪ್ರಧಾನ ಮಂತ್ರಿ  25 ವರ್ಷಗಳು
5 ಲೋಕಸಭಾ ಸದಸ್ಯ 25 ವರ್ಷಗಳು
6 ರಾಜ್ಯಸಭಾ ಸದಸ್ಯ  30 ವರ್ಷಗಳು
7 ಮುಖ್ಯ ಮಂತ್ರಿ 25 ವರ್ಷಗಳು
8 ವಿಧಾನಸಭಾ ಸದಸ್ಯ  25 ವರ್ಷಗಳು
9 ವಿಧಾನ ಪರಿಷತ್ ಸದಸ್ಯ 30 ವರ್ಷಗಳು
10 ಜಿಲ್ಲಾ ಪಂ. & ತಾಲ್ಲೂಕು ಪಂ. ಸದಸ್ಯ 21 ವರ್ಷಗಳು
ಈ ರೀತಿಯ ಹೆಚ್ಚಿನ ಮಾಹಿತಿಗಾಗಿ ಮತ್ತೇ ಮತ್ತೇ ಈ BLOG ಗೆ ಭೇಟಿ ನೀಡಿ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post