Menu

Home ನಲಿಕಲಿ About ☰ Menu


 

🔍

ನಿಷ್ಠಾ 4.0 ತರಬೇತಿ - ಒಳಗೊಳ್ಳುವ / ಸಮನ್ವಯ ಶಿಕ್ಷಣ

nishtha-4.0-modules-training

             ರಾಜ್ಯದ ಎಲ್ಲಾ ಶಿಕ್ಷಕರು ದೀಕ್ಷಾ ಪೋರ್ಟಲ್ ನಲ್ಲಿ ಒಳಗೊಳ್ಳುವ ಶಿಕ್ಷಣ / ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದ ನಿಷ್ಠಾ (NISHTHA) 4.0 ತರಬೇತಿಯ 7 ಮಾಡ್ಯೂಲ್ ಗಳನ್ನು ದಿನಾಂಕ 15/03/2023 ರೊಳಗೆ  ಪೂರ್ಣಗೊಳಿಸಬೇಕು.


 CLICK HERE TO JOIN COURSE



DIKSHA App ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ 


ಈ  7 ಮಾಡ್ಯೂಲ್ ಗಳ PDF ಈ ಕೆಳಗೆ ಲಭ್ಯ ಇದ್ದು Download ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.


ಕ್ರ. ಸಂ.

ಒಳಗೊಳ್ಳುವ ಶಿಕ್ಷಣದ ಮಾಡ್ಯೂಲ್ ಗಳು

Download

 ಮಾಡಲು ಕ್ಲಿಕ್ ಮಾಡಿ


1

ಶಾಲೆಗಳಲ್ಲಿ ಸಮತೆ ಮತ್ತು ಸಮನ್ವಯತೆಯ ಪರಿಚಯ 

 

Download



2

ಸಮನ್ವಯ ತೆಯನ್ನು ಉತ್ತೇಜಿಸುವ ನೀತಿಗಳು : ಐತಿಹಾಸಿಕ ಸಂದರ್ಭ 

 

Download


3

 ಶಾಲೆಗಳಲ್ಲಿ ಸಮನ್ವತೆಯ ದೃಷ್ಟಿಕೋನಗಳು

 

Download


4

 ಸಮನ್ವಯ ಶಾಲೆಗಳು ಹಾಗೂ ತರಗತಿ ಕೊಠಡಿಗಳನ್ನು ಯೋಜಿಸುವುದು

 

Download


5

 ಎಲ್ಲಾ ಕಲಿಕಾರ್ಥಿಗಳಿಗಾಗಿ ತರಗತಿಗಳನ್ನು ರಚಿಸುವುದು


Download 


6

ಸಮನ್ವಯತೆಯನ್ನು ಉತ್ತೇಜಿಸಲು ತರಗತಿಯ ತಂತ್ರಗಳು 



Download 



7

ಸಮನ್ವಯತೆಗಾಗಿ ಬಹು ಉಪಯುಕ್ತ ಕಲಿಕೆ ಸಂಪನ್ಮೂಲ ಕೇಂದ್ರಗಳ/ಕಲಿಕಾ ಕೇಂದ್ರಗಳ ಪರಿಣಾಮಕಾರಿ ಕಲಿಕೆ 




Download 

           ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು 15ನೇ ಮಾರ್ಚ್ 2023ರ ಒಳಗಾಗಿ ಎಲ್ಲಾ ನಿಷ್ಠಾ 4.0 ತರಬೇತಿ ಮಾಡೆಲ್ ಗಳನ್ನು ಪೂರ್ಣಗೊಳಿಸಿ, ಮಾಡಲ್ ನ ಕೊನೆಯಲ್ಲಿ ರಸಪ್ರಶ್ನೆಗೆ 70% ರಷ್ಟು ಅಂಕಗಳನ್ನು ಪಡೆದರೆ ಮಾತ್ರ ಪ್ರಮಾಣ ಪತ್ರ ದೊರೆಯುತ್ತದೆ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post