2-10ನೇ ತರಗತಿ ಸೇತು ಬಂಧ ಪೂರ್ವ - ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಮತ್ತು ಸಾಮರ್ಥ್ಯಗಳು
ಅಲ್ಪಸಂಖ್ಯಾತರ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ 2023-24
ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ (ಎಂಡಿಆರ್‌ಎಸ್/ ಜಿಎಂಆರ್‌ಎಸ್/ಎಪಿಜೆ ಎಕೆಆರ್ ಎಸ್) 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
☞ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 13/05/2023
- ಅಭ್ಯರ್ಥಿಯು ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಾಲೆಯಿಂದ 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಅಂಕಪಟ್ಟಿಯನ್ನು ಹೊಂದಿರಬೇಕು.
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಅಭ್ಯರ್ಥಿಯು 10 ರಿಂದ 13 ವರ್ಷದ ವಯೋಮಾನದವರಾಗಿರಬೇಕು.
- ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ (JPEG / JPG -20KB to 50KB).
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ (PDF-500KB to 1MB).
- ಶಾಲಾ ಘೋಷಣಾ ಪ್ರಮಾಣ ಪತ್ರ ( PDF-500KB to 1MB).
- ಹಿಂದಿನ ತರಗತಿಯ ಅಂಕಪಟ್ಟಿ ( PDF-500KB to 1MB).
- ವಿದ್ಯಾರ್ಥಿಯ ಅಂಗವಿಕಲ ಪ್ರಮಾಣ ಪತ್ರ ( PDF-500KB to 1MB).
- ವಿಶೇಷ ವರ್ಗಗಳಿಗೆ ಬೇಕಾಗಿರುವ ಪ್ರಮಾಣ ಪತ್ರ (ಬಾಲ ಕಾರ್ಮಿಕ ಮಕ್ಕಳು/ಅನಾಥ ಮಕ್ಕಳು/ವಿಧವೆಯರ ಮಕ್ಕಳು/ಮಾಜಿ ಸೈನಿಕರ ಮಕ್ಕಳು/ಸಫಾಯಿ ಕರ್ಮಚಾರಿ ಮಕ್ಕಳು/ಅತ್ಮಹತ್ಯೆ ರೈತರ ಮಕ್ಕಳು/ಸ್ಥಳೀಯ ಅಭ್ಯರ್ಥಿ ಮಕ್ಕಳು/ವಿಶೇಷ ದುರ್ಬಲ ವರ್ಗ) ( PDF-500KB to IMB).
- ಕನ್ನಡ- 20
- ಇಂಗ್ಲೀಷ್-15
- ಗಣಿತ- 15
- ಪರಿಸರ ಅಧ್ಯಯನ/ ಸಾಮಾನ್ಯ ವಿಜ್ಞಾನ-20
- ಸಾಮಾನ್ಯ ಜ್ಞಾನ- 15
- ಮಾನಸಿಕ ಸಾಮರ್ಥ್ಯ-15
NMMS - 2023ರ ಬ್ಲಾಕ್ ವಾರು Provisional ಆಯ್ಕೆ ಪಟ್ಟಿ ಪ್ರಕಟ.
ದಿನಾಂಕ 22/01/2023 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ K.S.Q.A.A.C ನಡೆಸಿದ NMMS ಪರೀಕ್ಷೆಯ ಬ್ಲಾಕ್ ವಾರು ವಿದ್ಯಾರ್ಥಿಗಳ Provisional ಆಯ್ಕೆ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್(DSERT) ನಲ್ಲಿ ಪ್ರಕಟಿಸಿದೆ.
Provisional ಆಯ್ಕೆ ಪಟ್ಟಿ Download ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Download Block Wise Provisional Selection list
2nd PUC Result Published | ಫಲಿತಾಂಶ ಪ್ರಕಟ
2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಇಂದು ದಿನಾಂಕ 21/04/2023 ರ ಮುಂಜಾನೆ 11:00 ಗಂಟೆಗೆ ಪ್ರಕಟಿಸಲಿದೆ.
2. ನಿಮ್ಮ Registration Number(ಹಾಲ್ ಟಿಕೆಟ್ ನಂಬರ್) ನಮೂದಿಸಿ.
3. ನಿಮ್ಮ Subject Combination ನಮೂದಿಸಿ.
4. Submit ಮೇಲೆ ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಿ.
ಫಲಿತಾಂಶ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಸೌರವ್ಯೂಹ ಮತ್ತು ಗ್ರಹಗಳು | Solar System and Planets
'ಸಮಾಜ ವಿಜ್ಞಾನ' ಮೂಲಭೂತ ಜ್ಞಾನ | Basic knowledge of 'Social Science'
ಸೂಚನೆ : ಈ ಕೆಳಗೆ ನೀಡಲಾದ ವಿಷಯಗಳ ಮೇಲೆ ಕ್ಲಿಕ್ ಮಾಡಿ ಅದರ ಸಾಹಿತ್ಯ/ಮಾಹಿತಿಯನ್ನು ಪಡೆಯಬಹುದು.
1. ನಿಮ್ಮ ಊರು, ಗ್ರಾಮ ಪಂಚಾಯಿತಿ ತಾಲೂಕು ಮತ್ತು ಜಿಲ್ಲೆ.2. ದಿಕ್ಕುಗಳ ಹೆಸರು (ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ನಲ್ಲಿ).
4. ಕರ್ನಾಟಕದಲ್ಲಿರುವ 31 ಜಿಲ್ಲೆ ಮತ್ತು ಎಲ್ಲ ತಾಲೂಕುಗಳು.
5. ನಾಲ್ಕು ಕಂದಾಯ ವಿಭಾಗಗಳು ಮತ್ತು ಅವುಗಳಲ್ಲಿ ಬರುವ ಜಿಲ್ಲೆಗಳು.7. ಭಾರತದ ಕೇಂದ್ರಾಡಳಿತ ಪ್ರದೇಶಗಳು - ರಾಜಧಾನಿಗಳು.
9. ಭಾರತ ಯಾವ ಖಂಡದಲ್ಲಿದೆ ಆ ಖಂಡದಲ್ಲಿರುವ ದೇಶಗಳು.
11. ಸೌರಮಂಡಲದ ಗ್ರಹಗಳು (ಅನುಕ್ರಮವಾಗಿ)
12. ಕಾಲಗಳು.
13. ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ಅರ್ಥಶಾಸ್ತ್ರ ಎಂದರೇನು ಹಾಗೂ ಪಿತಾಮಹರ ಹೆಸರುಗಳು.
14. ಅಕ್ಷಾಂಶ ಮತ್ತು ರೇಖಾಂಶಗಳ ನಡುವಿನ ವ್ಯತ್ಯಾಸ.
15. ಭಾರತದ ರಾಷ್ಟ್ರೀಯ ಹಬ್ಬಗಳು.
16. ಭಾರತದ ಸ್ವತಂತ್ರ ಹೋರಾಟಗಾರರು.
17. ಭಾರತವನ್ನು ಆಳಿದ ರಾಜಮನೆತನಗಳು.
18. ಕರ್ನಾಟಕ ಆಳಿದ ರಾಜಮನೆತನಗಳು-ರಾಜರು.
19. ಭಾರತದ ಪ್ರಸಿದ್ಧ ಸ್ಮಾರಕಗಳ ಹೆಸರು ಮತ್ತು ಅವುಗಳ ನಿರ್ಮಾಪಕರು.
20. ನಿಮ್ಮ ಜಿಲ್ಲೆ, ಕರ್ನಾಟಕ, ಭಾರತ, ಏಷ್ಯಾ ಮತ್ತು ವಿಶ್ವ ನಕಾಶೆ ಬಿಡಿಸಿ ಪ್ರಮುಖ ಸ್ಥಳಗನ್ನು ಗುರುತಿಸುವುದು.
21. ಭಾರತದ ಪ್ರಧಾನ ಮಂತ್ರಿಗಳ ಪಟ್ಟಿ.
22. ಭಾರತದ ರಾಷ್ಟ್ರಪತಿಗಳ ಪಟ್ಟಿ.
23. ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ.
24. ಕರ್ನಾಟಕದ ರಾಜ್ಯಪಾಲರ ಪಟ್ಟಿ.
25. ಭಾರತದಲ್ಲಿ ಹರಿಯುವ ಪ್ರಮುಖ ನದಿಗಳು ಮತ್ತು ಉಗಮ ಸ್ಥಳಗಳು.
26. ಪೂರ್ವಾಭಿಮುಖವಾಗಿ ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು.
27. ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು ಮತ್ತು ಉಗಮ ಸ್ಥಳಗಳು.
28. ನಿಮ್ಮ ಆದರ್ಶ ವ್ಯಕ್ತಿ ಯಾರು? ಅವರ ಕುರಿತು ಮಾಹಿತಿ ಸಂಗ್ರಹಣೆ.
29. ಕರ್ನಾಟಕದ ಜಿಲ್ಲೆಗಳ ವಿಶೇಷ ಹೆಸರುಗಳು
30. ಕೃಷಿ ಸಂಬಂಧಿತ ಸಂಶೋಧನಾ ಸಂಸ್ಥೆಗಳು
33. ಪ್ರಮುಖ ರಾಜಕೀಯ ಹುದ್ದೆಗಳ ಆಯ್ಕೆಗೆ ಬೇಕಾದ ಕನಿಷ್ಠ ವಯಸ್ಸು.
34. ಪ್ರಮುಖ ಅಕ್ಷಾಂಶ ಮತ್ತು ರೇಖಾಂಶಗಳು.
36. ಪ್ರಸಿದ್ಧ ಸ್ಥಳಗಳ ಪ್ರಾಚೀನ ಹೆಸರುಗಳು.
37. ಗಣರಾಜ್ಯೋತ್ಸವದ ಬಗ್ಗೆ ರಸಪ್ರಶ್ನೆ
38. ನಮ್ಮ ರಾಷ್ಟ್ರಧ್ವಜದ ಬಗ್ಗೆ ಮಾಹಿತಿ.
40. 350+ ಸಾಮಾನ್ಯ ಜ್ಞಾನದ ಪ್ರಶ್ನೆಗಳು
42. ರಾಷ್ಟ್ರೀಯ & ಅಂತಾರಾಷ್ಟ್ರೀಯ ಪ್ರಮುಖ ದಿನಗಳು
ಶೈಕ್ಷಣಿಕ ಮಾರ್ಗದರ್ಶಿ 2023-24 (PDF)
ಮೊದಲನೇ ಅವಧಿ : ದಿನಾಂಕ 29-05-2023 ರಿಂದ ದಿನಾಂಕ 07-10- 2023ರವರೆಗೆ.
ದಸರಾ ರಜೆ : ದಿನಾಂಕ 08-10-2023ರಿಂದ ದಿನಾಂಕ 24-10-203ರವರೆಗೆ.
- 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯ ಘೋಷ್ವಾರೆ.
- ಶೇಕಡಾವಾರು ಮಾಹೆವಾರು / ವಾರ್ಷಿಕ ಪಾಠ ಹಂಚಿಕೆ ಘೋಷ್ವಾರೆ.
- 2023-24 ನೇ ಸಾಲಿನ ಮಾಹೆವಾರು ಶೈಕ್ಷಣಿಕ ಕಾರ್ಯಕ್ರಮಗಳ / ಚಟುವಟಿಕೆಗಳ ಕಾರ್ಯಸೂಚಿ.
- 2023-24ನೇ ಸಾಲಿಗೆ ರಾಜ್ಯ ಪಠ್ಯಕ್ರಮದ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ ವೇಳಾ ಪಟ್ಟಿ.
- ಚಟುವಟಿಕೆ ಬ್ಯಾಂಕ್.
- 2023-24 ನೇ ಸಾಲಿನ ಶೈಕ್ಷಣಿಕ ಕಾರ್ಯಸೂಚಿ ತರಗತಿವಾರು / ವಿಷಯವಾರು ಬೋಧನೆ,ಕಲಿಕೆ ಮತ್ತು ಸಿ.ಸಿ.ಇ. ಚಟುವಟಿಕೆಗಳ ನಿರ್ವಹಣೆಗೆ ಅಂದಾಜು ಬೋಧನಾ ಅವಧಿಗಳು ಮತ್ತು ಅಗತ್ಯವಿರುವ ಶಾಲಾ ಕರ್ತವ್ಯದ ದಿನಗಳು.
Download ನವೋದಯ ವಿದ್ಯಾಲಯ 6th ಹಾಲ್ ಟಿಕೆಟ್ / JNV Admit Card-2023.
ಜವಾಹರ್ ನವೋದಯ ವಿದ್ಯಾಲಯ ಸಮಿತಿ ನಡೆಸುವ 2023-24 ಶೈಕ್ಷಣಿಕ ವರ್ಷದ, 6 ನೇ ತರಗತಿ ಪರೀಕ್ಷೆ 29-04-2023 ರ ಶನಿವಾರದಂದು ನಡೆಯಲಿದೆ.
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ದಿನಾಂಕ 03-04-2023 ರಿಂದ https://navodaya.gov.in/nvs/en/Home1 ಅಥವಾ cbseitms.rcil.gov.in ವೆಬ್‌ಸೈಟ್ ಮೂಲಕ ಡೌನ್ಲೋಡ್ ಮಾಡಬಹುದು.
Popular Post
-
ಪರಿಷ್ಕೃತ ಪಠ್ಯಕ್ರಮದಂತೆ, 1 ರಿಂದ 9ನೇ ತರಗತಿಯ ಎಲ್ಲಾ ವಿಷಯಗಳ ಮೊದಲ ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ ಮತ್ತು ಮಾದರಿ ಉತ್ತರ ಗಳನ್ನು ವಿವಿಧ ಮ...
-
2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಮತ್ತು ಸಾಮರ್ಥ್ಯಗಳ ಪಟ್ಟಿಯನ್ನು ಒಳಗೊಂಡ ಸಂಪ...
-
NMMS ಪರೀಕ್ಷೆಯ ಹಿಂದಿನ ವರ್ಷಗಳ ಎಲ್ಲಾ GMAT ಮತ್ತು SAT ಪ್ರಶ್ನೆ ಪತ್ರಿಕೆಗಳು ಹಾಗೂ KEY ANSWERS.. ವರ್ಷ ಪ್ರಶ್ನೆ ಪತ್ರಿಕೆಗಳ...
-
NMMS ಪರೀಕ್ಷೆಯ, ಪತ್ರಿಕೆ-1 ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) ಮತ್ತು ಪತ್ರಿಕೆ-2 ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) , ಈ ಎರಡು ಪತ್ರಿಕೆಗಳ ಸಂಪೂರ...
-
ಇಲಾಖೆಯು 2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ಚಟುವಟಿಕೆಗಳು ಮತ್ತು ಸಾಮರ್ಥ್ಯಗಳ ಪಟ...
-
ಕರ್ನಾಟಕ ರಾಜ್ಯದ ' ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 4, 6 ಮತ್ತು 7ನೇ ತರಗತಿಯ ಎ...
-
67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಾಜ್ಯದಾ ದ್ಯಂತ 'ನನ್ನ ನಾಡು ನನ್ನ ಹಾಡು - ಕೋಟಿ ಕಂಠ ಗಾಯನ’ ...
-
ಸ ಮಾಜ ವಿಜ್ಞಾನದ ಮೂಲಭೂತ ಜ್ಞಾನದ ಬಗ್ಗೆ ನಮಗೆಷ್ಟು ಗೊತ್ತು? ಸಮಾಜ ವಿಜ್ಞಾನವು ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ...
-
ಶಾಲಾ ದಾಖಲಾತಿಗೆ ವಯಸ್ಸು ಲೆಕ್ಕ ಹಾಕಲು ಸುಲಭವಾಗುವ ಚಾರ್ಟ್ (31-05-2025 ಕ್ಕೆ ಇದ್ದಂತೆ ). 1-10ನೇ ತರಗತಿ ಶಾಲಾ ದಾಖಲಾತಿ ಪ್ರವೇಶ ಅರ್ಜಿ.
-
DSERT ಯು 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನ ವನ್ನು (Lesson Based Assessment) ಅಳವಡಿಸುವ ಸಂಬಂಧ ...