4 ರಿಂದ 7ನೇ ತರಗತಿ 'ಸೇತುಬಂಧ' 222ಪುಟಗಳ ಸಾಹಿತ್ಯ,
ವಿಷಯ ಮತ್ತು ತರಗತಿವಾರು
- ಸಾಮರ್ಥ್ಯಗಳ ಪಟ್ಟಿ.
- ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು
- ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು.
- ಉತ್ತರ ಪತ್ರಿಕೆಗಳು.
- ಪರಿಹಾರ ಬೋಧನಾ ಚಟುವಟಿಕೆಗಳು.
- ಪರಿಹಾರ ಬೋಧನೆ ಯೋಜನೆ ನಮೂನೆ
- ನೈದಾನಿಕ / ಸಾಫಲ್ಯ ವಿಶ್ಲೇಷಣೆ ನಮೂನೆಗಳು.
ಈ ಅತ್ಯುತ್ತಮ ಸೇತುಬಂಧ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿ, ಕಲಬುರಗಿ, ಇವರು ರಚನೆ ಮಾಡಿದ್ದು, Download ಮಾಡಿ ಮಾದರಿಗಾಗಿ ಬಳಸಿ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.