ನಮ್ಮ ಕರ್ನಾಟಕ ರಾಜ್ಯವು 1956 ನವ್ಹೆಂಬರ್ 1 ರಂದು ಮೈಸೂರು ರಾಜ್ಯವಾಗಿ ಏಕೀಕರಣವಾಯಿತು. 1973 ನವ್ಹೆಂಬರ್ 1 ಕ್ಕೆ ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಮಾಡಲಾಯಿತು. ಕರ್ನಾಟಕಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಆಡಳಿತದ ಅನುಕೂಲಕ್ಕಾಗಿ ವಿವಿಧ ಜಿಲ್ಲೆಗಳನ್ನು ರಚಿಸಲಾಯಿತು. ರಾಜ್ಯ ಸರ್ಕಾರ ಆಡಳಿತದ ಅನುಕೂಲಕ್ಕಾಗಿ ಪ್ರಸ್ತುತದ ಮೂವತ್ತೊಂದು ಜಿಲ್ಲೆಗಳನ್ನು ನಾಲ್ಕು ಕಂದಾಯ ವಿಭಾಗಗಳಾಗಿ ವಿಂಗಡಿಸಿದೆ.
31 ಜಿಲ್ಲೆಗಳು ಪಟ್ಟಿ
1. ಬೆಳಗಾವಿ
2. ಕಲ್ಬುರ್ಗಿ
3. ಬೀದರ್
4. ವಿಜಯಪುರ
5. ಬಳ್ಳಾರಿ
6. ರಾಯಚೂರು
7. ಗದಗ
8. ಬಾಗಲಕೋಟೆ
9. ಧಾರವಾಡ
10. ಹಾವೇರಿ
11. ಕೊಪ್ಪಳ
12. ಚಿತ್ರದುರ್ಗ
13. ಯಾದಗಿರಿ
14. ಉತ್ತರಕನ್ನಡ
15. ರಾಮನಗರ
16. ಮಂಡ್ಯ
17. ಮೈಸೂರು
18. ಹಾಸನ
19. ಕೊಡಗು
20. ಬೆಂಗಳೂರು ನಗರ
21. ಬೆಂಗಳೂರು ಗ್ರಾಮಾಂತರ
22. ಕೋಲಾರ
23. ದಾವಣಗೆರೆ
24. ತುಮಕೂರು
25. ದಕ್ಷಿಣಕನ್ನಡ
26. ಉಡುಪಿ
27. ಚಾಮರಾಜನಗರ
28. ಶಿವಮೊಗ್ಗ
29. ಚಿಕ್ಕಬಳ್ಳಾಪುರ
30. ಚಿಕ್ಕಮಗಳೂರು
31. ವಿಜಯನಗರ
ಕಂದಾಯ ವಿಭಾಗಗಳು & ಅವುಗಳಲ್ಲಿನ ಜಿಲ್ಲೆಗಳು :
ಬೆಂಗಳೂರು ವಿಭಾಗ :-
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ.
ಬೆಳಗಾವಿ ವಿಭಾಗ :-
ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ
ಕುಲಬುರ್ಗಿ ವಿಭಾಗ :-
ಬಳ್ಳಾರಿ, ಬೀದರ್, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯನಗರ
ಮೈಸೂರು ವಿಭಾಗ :-
ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು, ಮಂಡ್ಯ, ಮೈಸೂರು
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.