ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ NEP-2020 ಆಧಾರಿತ ಮಾಡ್ಯೂಲ್ ಗಳನ್ನು ಇಲಾಖೆ ಸಿದ್ದಪಡಿಸಿದ್ದು, ಈಗಾಗಲೇ ತಾವು ನಿಷ್ಠಾ ಮಾಡ್ಯೂಲ್ ಗಳನ್ನು ಪೂರ್ಣಗೊಳಿಸಿದ್ದು ಅದೇ ಮಾದರಿಯಲ್ಲಿ NEP-2020 ಇದಕ್ಕೆ ಸಂಬಂಧಪಟ್ಟ ಮಾಡ್ಯೂಲ್ ಗಳು ಸಿದ್ಧವಾಗಿದ್ದು. ಜೂನ್ ಒಂದರಿಂದ ದೀಕ್ಷಾ ಆ್ಯಪ್ ನಲ್ಲಿ ಲಭ್ಯವಿದ್ದು ಕಡ್ಡಾಯವಾಗಿ ಶಿಕ್ಷಕರು ಈ ಕೋರ್ಸುಗಳನ್ನು ಪೂರ್ಣಗೊಳಿಸಬೇಕು.
ಮಾಡ್ಯೂಲ್ ಗಳ ವಿವರ ಈ ಕೆಳಗಿನಂತಿದೆ
141-EP ರಿಂದ 149-EP ವರೆಗಿನ 9 ಮಾಡ್ಯೂಲ್ ಗಳು LPS ಹಾಗೂ HPS ಶಿಕ್ಷಕರಿಗೆ ಕಡ್ಡಾಯವಾಗಿದ್ದು, ನಂತರ ಬೋಧಿಸುವ ವಿಷಯಗಳ 6 ಮಾಡ್ಯೂಲ್ ಗಳನ್ನು ಆಯ್ಕೆ ಮಾಡಿಕೊಂಡು ಪೂರ್ಣಗೊಳಿಸಬೇಕು.(9+6=15).
ಈ ಕೆಳಗಿನ ಮಾಡ್ಯೂಲ್ ಗಳ ಹೆಸರಿನ ಮೇಲೆ ಕ್ಲಿಕ್ ಮಾಡಿ ಆ ಕೋರ್ಸ್ ಪ್ರಾರಂಭಿಸಿ..
1) KA_NEP_GC_141_ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ರ ಪರಿಚಯಾತ್ಮಕ ಮಾಡ್ಯೂಲ್ (ಭವಿಷ್ಯದ ರೂಪುರೇಷೆಗಳು)
2) KA_NEP_GC_142_ಒಳಗೊಳ್ಳುವ ಶಿಕ್ಷಣ-ಶೈಕ್ಷಣಿಕ ಪ್ರಕ್ರಿಯೆ ಮತ್ತು ತರಗತಿ ಅನುಷ್ಠಾನ
3) KA_NEP_GC_143_ಹೆಣ್ಣುಮಕ್ಕಳ ಶಿಕ್ಷಣ
4) KA_NEP_GC_144_ಶಾಲಾಧಾರಿತ ಮೌಲ್ಯಾಂಕನ
7) KA_NEP_GC_147_ಕಲಿಕಾರ್ಥಿ ಕೇಂದ್ರಿತ ಕಲಿಕಾ ಚಟುವಟಿಕೆಗಳು ಹಾಗೂ ತರಗತಿ ಪ್ರಕ್ರಿಯೆಗಳು
LPS ಬೋಧಿಸುವ ಶಿಕ್ಷಕರ ಕೋರ್ಸ್ ಗಳು
10) KA_NEP_GC_131_ಕಲಿಕಾ ಫಲಗಳು ಹಾಗೂ ತರಗತಿ ಪ್ರಕ್ರಿಯೆ ಪೂರ್ವ ಪ್ರಾಥಮಿಕ 1 ಮತ್ತು 2ನೇ ತರಗತಿ ವಿಷಯ ಕನ್ನಡ
11) KA_NEP_GC_132_ ಕನ್ನಡ: ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (3, 4 ಮತ್ತು 5ನೇ ತರಗತಿ)
12) KA_NEP_GC_136_MATHS_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ_ಗಣಿತ (ಪೂರ್ವ ಪ್ರಾಥಮಿಕದಿಂದ 2 ನೇ ತರಗತಿ)
13) KA_NEP_GC_137_ ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ_ಗಣಿತ ( 3 ರಿಂದ 5 ನೇ ತರಗತಿ )
14) KA_NEP_GC_150_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (ಪೂರ್ವ ಪ್ರಾಥಮಿಕ ಹಾಗೂ 1 ಮತ್ತು 2 ನೇ ತರಗತಿ)
15) KA_NEP_GC_151_ಕಲಿಕಾ ಫಲಗಳು ಹಾಗೂ ತರಗತಿ ಪ್ರಕ್ರಿಯೆ, (3 ರಿಂದ 5ನೇ ತರಗತಿ, ಪರಿಸರ ಅಧ್ಯಯನ)
HPS ಬೋಧಿಸುವ ಶಿಕ್ಷಕರ ಕೋರ್ಸ್ ಗಳು
16) KA_NEP_GC_133_ ಕನ್ನಡ: ಕಲಿಕಾಫಲಗಳು ಮತ್ತು ತರಗತಿ ಪ್ರಕ್ರಿಯೆ (6, 7 ಮತ್ತು 8ನೇ ತರಗತಿ)
17) KA_NEP_GC_134_Learning Outcomes and Classroom Interaction Class V-VIII
18) KA_NEP_GC_138_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ ವರ್ಗ 6 ರಿಂದ 8 ನೇ ತರಗತಿ ಗಣಿತ
19) KA_NEP_GC_139_ಕಲಿಕಾಫಲಗಳು ಮತ್ತು ತರಗತಿ ಪ್ರಕ್ರಿಯೆ_ವಿಜ್ಞಾನ (6 ರಿಂದ 8)
20) KA_NEP_GC_140_ಕಲಿಕಾ ಫಲಗಳು ಮತ್ತು ತರಗತಿ ಪ್ರಕ್ರಿಯೆ (6,7 ಮತ್ತು 8ನೇ ತರಗತಿ ಸಮಾಜ ವಿಜ್ಞಾನ)
21) KA_NEP_GC_152_URDU_ಕಲಿಕಾ ಫಲಗಳು ತರಗತಿ ಪ್ರಕ್ರಿಯೆ - Pre Primary + Class 1 + Class 2 + Foundational Stage URDU.
ಮುಂದಿನ ಮಾಡ್ಯೂಲ್ ಗಳ ಲಿಂಕ್ Updates ಗಾಗಿ ಮತ್ತೆ-ಮತ್ತೆ ಈ ಪುಟಕ್ಕೆ ಭೇಟಿ ನೀಡುತ್ತಿರಿ.
@ ಎಲ್ಲಾ ಮಾಡ್ಯೂಲ್ ಗಳ ಪಟ್ಟಿ @
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.