ಧಾರವಾಡ - ಪೇಡಾ ನಗರಿ, ವಿದ್ಯಾಕಾಶಿ, ಸಾಂಸ್ಕೃತಿಕ ನಗರಿ
ಗದಗ - ಮುದ್ರಣ ನಗರಿ
ಬೆಳಗಾವಿ - ಕುಂದಾನಗರಿ
ಮಂಡ್ಯ - ಸಕ್ಕರೆ ನಾಡು
ಮೈಸೂರು - ಮಲ್ಲಿಗೆ ನಗರಿ / ಸಾಂಸ್ಕೃತಿಕ ನಗರಿ
ಬೆಂಗಳೂರು - ಉದ್ಯಾನನಗರಿ
ತುಮಕೂರು - ಕಲ್ಪತರು ನಾಡು
ಚಿತ್ರದುರ್ಗ - ದುರ್ಗದ ನಾಡು / ಕೋಟೆನಾಡು
ಬಾಗಲಕೋಟೆ - ಕೋಟೆನಾಡು
ಹಾವೇರಿ - ಏಲಕ್ಕಿ ನಾಡು
ಕೋಲಾರ - ಚಿನ್ನದ ನಗರಿ
ಬಳ್ಳಾರಿ - ಬಿಸಿಲನಾಡು, ಗಣಿನಾಡು
ದಾವಣಗೆರೆ - ಬೆಣ್ಣೆ ನಗರಿ
ಮಂಗಳೂರು - ಬಂದರು ನಗರಿ
ಉಡುಪಿ - ಕೃಷ್ಣ ನಗರಿ
ಚಿಕ್ಕಮಗಳೂರು - ಕಾಫಿ ನಾಡು
ಕೊಡಗು - ಮಂಜಿನ ನಗರಿ
ರಾಯಚೂರು - ಎಡೆದೊರೆ ನಾಡು / ಬಿಸಿಲ ನಾಡು
ವಿಜಯಪುರ - ಗುಮ್ಮಟ ನಗರಿ
ಬೀದರ - ಸೂಫಿ ನಾಡು
ಕಲಬುರ್ಗಿ - ಶರಣರ ನಾಡು
ಉತ್ತರ ಕನ್ನಡ - ಕಡಲ ನಗರಿ / ಅರಣ್ಯಗಳ ನಾಡು
ರಾಮನಗರ - ರೇಷ್ಮೆ ನಾಡು
ಶಿವಮೊಗ್ಗ - ಮಲೆನಾಡ ಹೆಬ್ಬಾಗಿಲು
ಕೊಪ್ಪಳ - ಭತ್ತದ ಕಣಜ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.