ದಿನನಿತ್ಯ ಜೀವನದಲ್ಲಿ, ಇತಿಹಾಸ & ಭೂಗೋಳಶಾಸ್ತ್ರದಲ್ಲಿ ಹೆಚ್ಚಾಗಿ ಬಳಸುವ ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನವಾಗಿದೆ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.
ಪ್ರಧಾನ ದಿಕ್ಕುಗಳು
ಕನ್ನಡ ಸಂಸ್ಕೃತ ಇಂಗ್ಲೀಷ್
ಮೂಡಣ - ಪೂರ್ವ - East
ಪಡುವಣ - ಪಶ್ಚಿಮ - West
ಬಡಗಣ - ಉತ್ತರ - North
ತೆಂಕಣ - ದಕ್ಷಿಣ - South
ಉಪ ದಿಕ್ಕುಗಳು
ವಾಯವ್ಯ - North West
ನೈರುತ್ಯ - South West
ಆಗ್ನೇಯ - South East
ಈಶಾನ್ಯ - North East
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.