ನಮ್ಮಯ ಭಾರತ ದೇಶ ರಾಜ್ಯಗಳ ಒಕ್ಕೂಟವಾಗಿದ್ದು (ಗಣರಾಜ್ಯ) ನಮ್ಮ ದೇಶದಲ್ಲಿ 28 ರಾಜ್ಯಗಳು, 08 ಕೇಂದ್ರಾಡಳಿತ ಪ್ರದೇಶಗಳು ಮತ್ತು 1 ರಾಷ್ಟ್ರ ರಾಜಧಾನಿಯನ್ನು ಹೊಂದಿದೆ. ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳನ್ನು ಮತ್ತೆ ಜಿಲ್ಲೆ, ತಾಲೂಕುಗಳಾಗಿ ವಿಭಾಗಿಸಲಾಗಿದೆ
ಭಾರತದ ರಾಜ್ಯಗಳು
ಕ್ರ.ಸ. ರಾಜ್ಯ ದ ಹೆಸರು - ರಾಜಧಾನಿ
೧. ಆಂಧ್ರ ಪ್ರದೇಶ - ಅಮರಾವತಿ
೨. ಅರುಣಾಚಲ ಪ್ರದೇಶ - ಇಟಾನಗರ
೩. ಅಸ್ಸಾಂ - ದಿಸ್ಪುರ್
೪. ಬಿಹಾರ - ಪಾಟ್ನಾ
೫. ಛತ್ತೀಸ್‌ಘರ್ - ರಾಯ್ ಪುರ್
೬. ಗೋವಾ - ಪಣಜಿ
೭. ಗುಜರಾತ್ - ಗಾಂಧಿನಗರ
೮. ಹರಿಯಾಣ - ಚಂಡೀಗಡ
೯. ಹಿಮಾಚಲ ಪ್ರದೇಶ - ಶಿಮ್ಲಾ
೧೦. ಜಾರ್ಖಂಡ್ - ರಾಂಚಿ
೧೧. ಕರ್ನಾಟಕ - ಬೆಂಗಳೂರು
೧೨. ಕೇರಳ - ತಿರುವನಂತಪುರಂ
೧೩. ಮಧ್ಯ ಪ್ರದೇಶ - ಭೋಪಾಲ್
೧೪. ಮಹಾರಾಷ್ಟ್ರ - ಮುಂಬಯಿ
೧೫. ಮಣಿಪುರ - ಇಂಫಾಲ
೧೬. ಮೇಘಾಲಯ - ಶಿಲ್ಲಾಂಗ್
೧೭. ಮಿಝೋರಂ - ಐಝ್ವಾಲ್
೧೮. ನಾಗಲ್ಯಾಂಡ್ - ಕೊಹಿಮಾ
೧೯. ಒಡಿಶಾ - ಭುವನೇಶ್ವರ
೨೦. ಪಂಜಾಬ್ - ಚಂಡೀಗಡ
೨೧. ರಾಜಸ್ಥಾನ - ಜೈಪುರ
೨೨. ಸಿಕ್ಕಿಂ - ಗ್ಯಾಂಗ್ಟಾಕ್
೨೩. ತಮಿಳುನಾಡು - ಚೆನ್ನೈ
೨೪ ತ್ರಿಪುರ - ಅಗರ್ತಲ
೨೫. ಉತ್ತರ ಪ್ರದೇಶ - ಲಕ್ನೋ
೨೬. ಉತ್ತರಖಂಡ್ - ಡೆಹ್ರಾಡೂನ್
೨೭. ಪಶ್ಚಿಮ ಬಂಗಾಳ - ಕೋಲ್ಕತ್ತಾ
೨೮. ತೆಲಂಗಾಣ - ಹೈದರಾಬಾದ್
ಕೇಂದ್ರಾಡಳಿತ ಪ್ರದೇಶಗಳು
ಕ್ರ.ಸ. ಹೆಸರು - ರಾಜಧಾನಿ
೧. ಅಂಡಮಾನ್ & ನಿಕೊಬಾರ್ ದ್ವೀಪಗಳು - ಪೋರ್ಟ್ ಬ್ಲೇರ್
೨. ಚಂಡೀಗಡ್ - ಚಂಡೀಗಡ
೩. ದಾದ್ರಾ ಮತ್ತು ನಗರ್ ಹವೇಲಿ - ಸಿಲ್ವಾಸ್
೪. ದಿಯು ಮತ್ತು ದಮನ್ - ದಮನ್
೫. ಜಮ್ಮು ಮತ್ತು ಕಾಶ್ಮೀರ - ಜಮ್ಮು ಮತ್ತು ಶ್ರೀನಗರ
೬. ಲಡಾಖ್ - ಲೇಹ್
೭. ಲಕ್ಷದ್ವೀಪ್ - ಕವರಟ್ಟಿ
೮. ಪುದುಚೇರಿ - ಪುದುಚೇರಿ
೯. ದೆಹಲಿ - ದೆಹಲಿ
@ದೆಹಲಿ ಭಾರತ ದೇಶದ ರಾಷ್ಟ್ರ ರಾಜಧಾನಿಯಾಗಿದೆ.(ದೆಹಲಿ ಕೇಂದ್ರಾಡಳಿತ ಪ್ರದೇಶವು ಹೌದು)
ಸೂಚನೆ :
ಭಾರತ ಸರ್ಕಾರವು ಜುಲೈ 2019 ರಲ್ಲಿ ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಪ್ರಸ್ತಾವಿತ ವಿಲಿನದ ಯೋಜನೆ ಘೋಷಿಸಿತು.
ಹಾಗೆಯೇ ಅಗತ್ಯ ಶಾಸನವನ್ನು ಭಾರತದ ಸಂಸತ್ತಿನಲ್ಲಿ 2019 ರ ಡಿಸೆಂಬರ್‌ನಲ್ಲಿ ಅಂಗೀಕರಿಸಲಾಯಿತು ಮತ್ತು 26 ಜನವರಿ 2020 ರಂದು ಜಾರಿಗೆ ಬಂದಿತು(ಎರಡು ಕೇಂದ್ರಾಡಳಿತ ಪ್ರದೇಶಗಳು ವಿಲಿನವಾದವು ದಮನ್ ಅದರ ರಾಜಧಾನಿಯಾಗಿದೆ).
ಕೇಂದ್ರಾಡಳಿತ ಪ್ರದೇಶಗಳು - 8.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.