ಕರ್ನಾಟಕ ರಾಜ್ಯದ 'ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 1 ರಿಂದ 3ನೇ ತರಗತಿಯ ಮೊದಲ ಸಂಕಲನಾತ್ಮಕ ಮೌಲ್ಯಮಾಪನದ ನೀಲನಕ್ಷೆ ಮತ್ತು ಪ್ರಶ್ನೆ ಪತ್ರಿಕೆಯನ್ನು ರಾಜ್ಯದ ವಿವಿಧ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸಿದ್ದು, ಅವುಗಳನ್ನು (PDF) ಶಿಕ್ಷಕರ ಅನುಕೂಲಕ್ಕಾಗಿ ಈ ಕೆಳಗೆ ಸಂಗ್ರಹಿಸಲಾಗಿದೆ.
ಈ ಕೆಳಗಿನ ಕೋಷ್ಟಕದಲ್ಲಿರುವ ಲಿಂಕ್‌ಗಳಿಂದ SA-1 ಮಾದರಿ ಪ್ರಶ್ನೆ ಪತ್ರಿಕೆ & ನೀಲನಕ್ಷೆ (ಕೀ-ಉತ್ತರ ಸಹಿತ) ಡೌನ್‌ಲೋಡ್ ಮಾಡಿ ಮಾದರಿಯಾಗಿ ಬಳಸಬಹುದು.
ಕ್ರ.ಸಂ | ತರಗತಿ-1 | ತರಗತಿ-2 | ತರಗತಿ-3 |
---|---|---|---|
1 | ಕನ್ನಡ | ಕನ್ನಡ | ಕನ್ನಡ |
2 | ಇಂಗ್ಲಿಷ್ | ಇಂಗ್ಲಿಷ್ | ಇಂಗ್ಲಿಷ್ |
3 | ಗಣಿತ | ಗಣಿತ | ಗಣಿತ |
4 | ಪರಿಸರ | ಪರಿಸರ | ಪರಿಸರ |
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.