2023-24ನೇ ಸಾಲಿನ ಶೈಕ್ಷಣಿಕ ಪ್ರಗತಿ ಯಶಸ್ವಿಗೊಳಿಸಲು ರಾಜ್ಯದ ಎಲ್ಲಾ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಪ್ರಸ್ತುತ 2023-24 ಶೈಕ್ಷಣಿಕ ಚಟುವಟಿಕೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಆಯೋಜಿಸಿರುವುದರ ಜೊತೆಗೆ ವಾರ್ಷಿಕ ಪಠ್ಯವಸ್ತು ಬೋಧನೆ, ಪತ್ಯೇತರ ಚಟುವಟಿಕೆಗಳು, ಮೌಲ್ಯಾಂಕನ ಕೈಗೊಳ್ಳಲು ಅನುವಾಗುವಂತೆ ಕೆಳಕಂಡ ಶೈಕ್ಷಣಿಕ ವಾರ್ಷಿಕ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆ ತಯಾರಿಸಿದೆ.
ಶಾಲಾ ಕರ್ತವ್ಯದ ದಿನಗಳು
ಮೊದಲನೇ ಅವಧಿ : ದಿನಾಂಕ 29-05-2023 ರಿಂದ ದಿನಾಂಕ 07-10- 2023ರವರೆಗೆ.
ಎರಡನೇ ಅವಧಿ : ದಿನಾಂಕ 25-10-2023ರಿಂದ ದಿನಾಂಕ 10-04- 2024ರವರೆಗೆ.
ರಜಾ ದಿನಗಳು
ದಸರಾ ರಜೆ : ದಿನಾಂಕ 08-10-2023ರಿಂದ ದಿನಾಂಕ 24-10-203ರವರೆಗೆ.
ಬೇಸಿಗೆ ರಜೆ : ದಿನಾಂಕ 11-04-2024ರಿಂದ ದಿನಾಂಕ 28-05-2024ರವರೆಗೆ.
- 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯ ಘೋಷ್ವಾರೆ.
- ಶೇಕಡಾವಾರು ಮಾಹೆವಾರು / ವಾರ್ಷಿಕ ಪಾಠ ಹಂಚಿಕೆ ಘೋಷ್ವಾರೆ.
- 2023-24 ನೇ ಸಾಲಿನ ಮಾಹೆವಾರು ಶೈಕ್ಷಣಿಕ ಕಾರ್ಯಕ್ರಮಗಳ / ಚಟುವಟಿಕೆಗಳ ಕಾರ್ಯಸೂಚಿ.
- 2023-24ನೇ ಸಾಲಿಗೆ ರಾಜ್ಯ ಪಠ್ಯಕ್ರಮದ ಶಾಲೆಗಳ ದೈನಂದಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಸಲಹಾತ್ಮಕ ವೇಳಾ ಪಟ್ಟಿ.
- ಚಟುವಟಿಕೆ ಬ್ಯಾಂಕ್.
- 2023-24 ನೇ ಸಾಲಿನ ಶೈಕ್ಷಣಿಕ ಕಾರ್ಯಸೂಚಿ ತರಗತಿವಾರು / ವಿಷಯವಾರು ಬೋಧನೆ,ಕಲಿಕೆ ಮತ್ತು ಸಿ.ಸಿ.ಇ. ಚಟುವಟಿಕೆಗಳ ನಿರ್ವಹಣೆಗೆ ಅಂದಾಜು ಬೋಧನಾ ಅವಧಿಗಳು ಮತ್ತು ಅಗತ್ಯವಿರುವ ಶಾಲಾ ಕರ್ತವ್ಯದ ದಿನಗಳು.
2023-24 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಮಾರ್ಗಸೂಚಿ
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.