ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಶೋಧನಾ ಸಂಸ್ಥೆಗಳು ಮತ್ತು ಅವುಗಳ ಕೇಂದ್ರ ಕಛೇರಿ
1) ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ..Ans ➤ - ದೆಹಲಿ
2) ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆ..Ans ➤ - ನಾಗಪುರ (ಮಹಾರಾಷ್ಟ್ರ)
3) ಕೇಂದ್ರ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ..Ans ➤ ಮುಂಬೈ (ಮಹಾರಾಷ್ಟ್ರ)
4) ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ...Ans ➤ - ಕಟಕ್ (ಒರಿಸ್ಸಾ)
5) ಕೇಂದ್ರೀಯ ಕೃಷಿ ಅಂಕಿ- ಸಂಶೋಧನಾ ಸಂಸ್ಥೆ..Ans ➤ - ದೆಹಲಿ
6) ಭಾರತೀಯ ದ್ವಿದಳಧಾನ್ಯ ಸಂಶೋಧನಾ ಸಂಸ್ಥೆ..Ans ➤ - ಕಾನ್ಪುರ (ಉತ್ತರ ಪ್ರದೇಶ)
7) ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ..Ans ➤ - ಲಕ್ನೋ (ಉತ್ತರ ಪ್ರದೇಶ)
8) ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ..Ans ➤ ಭೂಪಾಲ್ (ಮಧ್ಯ ಪ್ರದೇಶ)
9) ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ...Ans ➤ - ಕಾರ್ನಲ್ ( ಹರಿಯಾಣ)
10) ಭಾರತೀಯ ಅರಣ್ಯ ಸಂಶೋಧನಾ ಸಂಸ್ಥೆ..Ans ➤ - ಡೆಹರಾಡೂನ್ (ಉತ್ತರಖಂಡ)
Q 11) ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ..Ans ➤ - ವಾರಣಾಸಿ (ಉತ್ತರ ಪ್ರದೇಶ)
12) ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ..Ans ➤ - ಬಿಕನೇರ್ (ರಾಜಸ್ತಾನ)
13) ಭಾರತೀಯ ರೇಷ್ಮೆ ಸಂಶೋಧನಾ ಸಂಸ್ಥೆ..Ans ➤ - ಮೈಸೂರು (ಕರ್ನಾಟಕ)
14) ಭಾರತೀಯ ತಂಬಾಕು ಸಂಶೋಧನಾ ಸಂಸ್ಥೆ..Ans ➤ - ರಾಜಮುಂಡ್ರಿ (ಆಂಧ್ರ ಪ್ರದೇಶ)
15) ಭಾರತೀಯ ಶಣಬು ಸಂಶೋಧನಾ ಸಂಸ್ಥೆ..Ans ➤ - ಬ್ಯಾರಕಪುರ (ಪಶ್ಚಿಮ ಬಂಗಾಳ)
16) ಭಾರತೀಯ ಜೇನು ಸಂಶೋಧನಾ ಸಂಸ್ಥೆ..Ans ➤ - ಪುಣೆ (ಮಹಾರಾಷ್ಟ್ರ)
17) ಭಾರತೀಯ ಆಡು ಸಂಶೋಧನಾ ಸಂಸ್ಥೆ..Ans ➤ - ಮಾಥೋರ (ಮಧ್ಯ ಪ್ರದೇಶ್)
18) ಭಾರತೀಯ ಮಾವು ಸಂಶೋಧನಾ ಸಂಸ್ಥೆ..Ans ➤ - ವಿಜಯವಾಡ (ಆಂಧ್ರಪ್ರದೇಶ)
19) ಭಾರತೀಯ ತೆಂಗು ಸಂಶೋಧನಾ ಸಂಸ್ಥೆ..Ans ➤ - ಕಾಸರಗೋಡು (ಕೇರಳ)
20) ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ..Ans ➤ - ಮಂಡ್ಯ (ಕರ್ನಾಟಕ)
21) ಭಾರತೀಯ ಕಾಫಿ ಸಂಶೋಧನಾ ಸಂಸ್ಥೆ..Ans ➤ - ಚಿಕ್ಕಮಂಗಳೂರು (ಕರ್ನಾಟಕ)
22) ಭಾರತೀಯ ಆಲೂಗಡ್ಡೆ ಸಂಶೋಧನ ಸಂಸ್ಥೆ..Ans ➤ - ಸಿಮ್ಲಾ (ಹಿಮಾಚಲ ಪ್ರದೇಶ)
23) ಭಾರತದ ರಬ್ಬರ್ ಸಂಶೋಧನ ಸಂಸ್ಥೆ..Ans ➤ - ಕೊಟ್ಟಾಯಂ ( ಕೇರಳ)
24) _ಭಾರತೀಯ ನೆಲಗಡಲೆ ಸಂಶೋಧನ ಸಂಸ್ಥೆ..Ans ➤ - ಜುನಾಗಡ್ ( ಗುಜರಾತ್)
25) ಭಾರತೀಯ ಖನಿಜ ಸಂಶೋಧನಾ ಸಂಸ್ಥೆ..Ans ➤ - ಧನಬಾದ (ಓಡಿಸಾ)
26) ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ..Ans ➤ - ಕಲ್ಲಿಕೋಟೆ (ಕೇರಳ)
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.