Menu

Home ನಲಿಕಲಿ About ☰ Menu


 

🔍

350+ ಸಾಮಾನ್ಯ ಜ್ಞಾನದ ಪ್ರಶ್ನೆಗಳು | GK Questions

ಸೂಚನೆಪ್ರಶ್ನೆಗಳಿಗೆ ಉತ್ತರ ತಿಳಿಯಲು ಪ್ರತಿ ಪ್ರಶ್ನೆಯ ಕೆಳಗಿರುವ Show Answer ಬಟನ್ ಮೇಲೆ ಕ್ಲಿಕ್ ಮಾಡಿ..

Q ➤ "ಯುವಕರು ಯುಗ ಪ್ರವರ್ತಕರು" ಎಂದು ಹೇಳಿಕೆ ನೀಡಿದ ಯುವ ಶಕ್ತಿ...


Q ➤ ಭಾರತ ದೇಶದ ಮೊದಲ ಕ್ರಾಂತಿಕಾರಿ ಯಾರು?


Q ➤ "ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ಕೊಡುತ್ತೇನೆ" ಇದು ಯಾರ ಪೋಷಣೆ?


Q ➤ ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ..


Q ➤ ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ..


Q ➤ 1843 ರಲ್ಲಿ ಪ್ರಕಟವಾದ ಮೊದಲ ಕನ್ನಡ ಪತ್ರಿಕೆ...


Q ➤ ಭಾರತ ದೇಶದಲ್ಲಿ ಪ್ರಕಟವಾದ ಮೊದಲ ಪತ್ರಿಕೆ..


Q ➤ ಕರ್ನಾಟಕದ ಅಧಿಕೃತ ಲಾಂಛನ ಯಾವುದು?


Q ➤ ಭಾರತ ದೇಶದ ಅಧಿಕೃತ ಲಾಂಛನ ಯಾವುದು?


Q ➤ ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣ ಎಷ್ಟು?


Q ➤ ಕರ್ನಾಟಕದ ಒಟ್ಟು ಭೌಗೋಳಿಕ ವಿಸ್ತೀರ್ಣ ಎಷ್ಟು?


Q ➤ ಭಾರತದ ಮೊದಲ ಗಗನಯಾತ್ರಿ ಯಾರು?


Q ➤ ಭಾರತದ ಮೊದಲ ನೊಬೆಲ್ ಪ್ರಶಸ್ತಿ ಪುರಸ್ಕೃತರು ಯಾರು?


Q ➤ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ..


Q ➤ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ..


Q ➤ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿ ಯಾರು?


Q ➤ ಭಾರತದ ಮೊದಲ ನ್ಯೂಕ್ಲಿಯರ್ ಕೇಂದ್ರ ಯಾವುದು?


Q ➤ ಭಾರತದ ಮೊದಲ ಜಲಾಂತರ್ಗಾಮಿ..


Q ➤ ಭಾರತದ ಮೊದಲ ಗೃಹ ಮಂತ್ರಿ ಯಾರು?


Q ➤ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?


Q ➤ ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು?


Q ➤ ವಿಶ್ವದ ಮೊದಲ ಮಹಿಳಾ ಪ್ರಧಾನ ಮಂತ್ರಿ ಯಾರು?


Q ➤ ಭಾರತದ ರಾಷ್ಟ್ರೀಯ ಹಣ್ಣು


Q ➤ ರಾಷ್ಟ್ರ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ


Q ➤ ರಾಷ್ಟ್ರ ಗೀತೆಯಲ್ಲಿ ಮೂಡಿ ಬಂದ ನದಿಗಳು


Q ➤ ಗರೀಬ ಹಟಾವೋ ಘೋಷಣೆ ಮಡಿದವರು


Q ➤ ಅಂಚೆ ವಲಯಗಳು ಎಷ್ಟಿವೆ?


Q ➤ ಅತ್ಯಂತ ದೊಡ್ಡ ರೇಲ್ವೆ ವಲಯ


Q ➤ ಭಾರತದ ಪ್ರಥಮ ಖಾಸಗಿ ರೇಡಿಯೋ


Q ➤ ಭಾರತದ ಪ್ರಥಮ ಕೃತಕ ಉಪಗ್ರಹ


Q ➤ Central Food Laboratory ಇರುವುದು


Q ➤ ಕರ್ನಾಟಕದಲ್ಲಿರುವ ಎಕೈಕ ನದಿ ದ್ವೀಪ


Q ➤ ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ


Q ➤ ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ


Q ➤ ಕಾಮನ್ವೆಲ್ತ ಕೇಂಧ್ರದ ಕಛೇರಿಯ ಸ್ಥಳ


Q ➤ OPEC ದ ಕೇಂಧ್ರ ಕಚೇರಿ


Q ➤ ಇಂಡಿಯಾ ಹೌಸ್ ಎಲ್ಲಿದೆ


Q ➤ ಅಂತರಾಷ್ಟ್ರೀಯ ಯುವ ವರ್ಷ


Q ➤ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ


Q ➤ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ


Q ➤ ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ?


Q ➤ ನೆಟ್ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ


Q ➤ ಡರ್ಬಿ ಟ್ರೋಪಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ


Q ➤ ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು


Q ➤ ದೊಡ್ಡದಾದ ಕ್ಷುದ್ರ ಗ್ರಹ ಯಾವುದು?


Q ➤ ಜಗತ್ತಿನ ದೊಡ್ಡದಾದ ನದಿ ಯಾವುದು?


Q ➤ ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ


Q ➤ ಅತಿದೊಡ್ಡ ಪಕ್ಷಿ ಯಾವುದು?


Q ➤ ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶ


Q ➤ ಮಂಕೋನಾ ಮರಭೂಮಿಯನ್ನು ಒಳಗೊಂಡಿರುವ ದೇಶ


Q ➤ ಭೂಪಡೆಯಲ್ಲಿ ಎಷ್ಟು ವಿಂಗಗಳು ಇರುವವು?


Q ➤ ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವ ಕಂಡುಬಂದ ಖಂಡ?


Q ➤ ಭಾರತದ ದೊಡ್ಡದಾದ ಯುದ್ದ ಹಡಗು..


Q ➤ ಅಮೀರ್ ಖುಸ್ರೋ ಬಳಸುತ್ತಿದ್ದ ಸಂಗೀತ ವಾದ್ಯ


Q ➤ ಭಾರತದ ಪ್ರಥಮ ನ್ಯೂಟ್ರಾನ್ ರಿಯಾಕ್ಟರ್


Q ➤ ನ್ಯಾಷನಲ್ ಮ್ಯೂಸಿಯಂ ಎಲ್ಲಿದೆ?


Q ➤ ರವೀಂಧ್ರನಾಥ ರಂಗಭೂಮಿ ಎಲ್ಲಿದೆ


Q ➤ ಸಂಗೀತ ನಾಟಕ ಅಕಾಡಮಿ ಎಲ್ಲಿದೆ


Q ➤ ಅತ್ಯಂತ ಚಿಕ್ಕ ಪಕ್ಷಿ ಯಾವುದು?


Q ➤ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸ್ಥಾಪನೆಯಾದ ವರ್ಷ


Q ➤ ಗೋಲ್ಡನ್ ಗರ್ಲ್ ಕೃತಿಯ ಕರ್ತೃ


Q ➤ ಜೇಮ್ಸ್ ಬಾಂಡ್ ಪಾತ್ರವನ್ನು ಸೃಷ್ಟಿಸಿದವರು


Q ➤ ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ


Q ➤ ದಲಾಲ್ ಸ್ಟ್ರೀಟ್ ಎಲ್ಲಿದೆ


Q ➤ ಅಮೃತಸರ ಸ್ವರ್ಣ ಮಂದಿರಕ್ಕೆ ಭೂದಾನ ಮಾಡಿದ ಮೊಗಲ್ ಚಕ್ರವರ್ತಿ.


Q ➤ ದಿಲ್ಖುಷ್ ಅರಮನೆ ಎಲ್ಲಿದೆ?


Q ➤ ಇಂಡೋನಿಷಿಯಾದ ಅಧ್ಯಕ್ಷರ ವಾಸಸ್ಥಳ ಹೆಸರು


Q ➤ ಬ್ರಿಟನ್ ಪ್ರಧಾನಮಂತ್ರಿ ಅಧಿಕೃತ ಕಚೇರಿ ಯಾವ ರಸ್ತೆಯಲ್ಲಿದೆ?


Q ➤ ಅಮೇರಿಕಾದ ದೊಡ್ಡ ರಾಜ್ಯ


Q ➤ ಭಾರತ ರತ್ನ ಬಿರುದು ಪಡೆದ ಮೊಟ್ಟ ಮೊದಲ ಸಂಗೀತ ವಿದುಷಿ


Q ➤ ಭಾರತದಲ್ಲಿ ಪ್ರಥಮವಾಗಿ ಎಸ್.ಟಿ.ಡಿ ಸಂಪರ್ಕ ಯಾವ ನಗರಗಳ ಮಧ್ಯ ಆರಂಭವಾಯಿತು?


Q ➤ ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು


Q ➤ ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ


Q ➤ ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ


Q ➤ ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್ದ ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ..


Q ➤ ಸಿಖ್ ರ ಪವಿತ್ರ 'ಗ್ರಂಥ ಸಾಹೇಬ'ವನ್ನು ಸಂಗ್ರಹಿಸಿದವರು


Q ➤ ಮಹಾಮಾನ್ಯ ಎಂದು ಯಾರಿಗೆ ಕರೆಯುತ್ತಾರೆ


Q ➤ ಬ್ರಿಟನ್ ಧ್ವಜದ ಹೆಸರು


Q ➤ ರಾಷ್ಟ್ರೀಯ ತಂತ್ರಜ್ಞಾನ ದಿನ


Q ➤ ರಾಜ್ಯಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ


Q ➤ ವಸ್ತುಗಳ ಕಾಲಮಾನ ನಿರ್ಧರಿಸಲು ಬಳಸುವ ಕಾರ್ಟನ್


Q ➤ ಯುರೋಪಿನ ನಾಣ್ಯ ಯುರೋ ಜಾರಿಗೆ ಬಂದದ್ದು


Q ➤ ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ


Q ➤ ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ


Q ➤ ಪ್ರಸಿದ್ದ ಭಾಷಾ ತಜ್ಞ ನೋಮ ಚೋಮಸ್ನಿ ಯಾವ ದೇಶದವನು


Q ➤ ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು


Q ➤ ಭಾರತದ ಅತಿ ದೊಡ್ಡ ಜಾತ್ರೆ


Q ➤ ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ


Q ➤ ಸಂಸ್ಕೃತ ಭಾಷೆಯಲ್ಲಿನ ಮೊದಲ ಶಾಸನ


Q ➤ ರೇಲ್ವೆ ಪಿತಾಮಹ


Q ➤ ಎ.ಕೆ. 47 ಸಂಶೋಧಿಸಲ್ಪಟ್ಟ ದೇಶ


Q ➤ ವಿಸ್ತೀರ್ಣದಲ್ಲಿ ಭಾರತದ ದೊಡ್ಡ ರಾಜ್ಯ..


Q ➤ ಭಾರತದ ಉದ್ದವಾದ ಹಿಮನದಿ


Q ➤ ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ


Q ➤ ಕರ್ನಾಟಕದ ಶ್ರೀಮಂತ ಜಿಲ್ಲೆ


Q ➤ ಗಲ್ಪ್ ಆಫ್ ಮನ್ನಾದ ಯಾವ ದೆಶಗಳ ಮಧ್ಯದಲ್ಲಿ ಇದೆ


Q ➤ ಅಂಡಮಾನ್ ನಿಕೋಬಾರ್ ದಲ್ಲಿ ಎಷ್ಟು ದ್ವೀಪಗಳಿವೆ


Q ➤ ಸರಿಸ್ಸಾ ಪಕ್ಷಿಧಾಮ ಎಲ್ಲಿದೆ


Q ➤ ಮೀನಾಕ್ಷಿ ದೇವಾಲಯ ಎಲ್ಲಿದೆ


Q ➤ ಗೋವಾದ ಮುಖ್ಯ ಭಾಷೆ


Q ➤ ಗೌತಮ ಬುದ್ದ ಮರಣ ಹೊಂದಿದ ಸ್ಥಳ


Q ➤ ಪಾಕಿಸ್ತಾನದ ಬೇಡಿಕೆ ಯಾವ ಅಧಿವೇಶನದಲ್ಲಿ ಮಂಡನೆಯಾಯಿತು?


Q ➤ ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ..


Q ➤ ಕಂದಹಾರ ವಿಮಾನ ಅಪಹರಣ ನಡೆದ ವರ್ಷ


Q ➤ ಕರ್ನಾಟಕದಿಂದ ಲೋಕಸಭೆಗೆ ಎಷ್ಟು ಸದಸ್ಯರು ಆಯ್ಕೆಯಾಗುತ್ತಾರೆ?


Q ➤ ಫಿರೋಜಾಬಾದ್ ಯಾವುದಕ್ಕೆ ಹೆಸರಾಗಿದೆ


Q ➤ ರಾಷ್ಟ್ರಧ್ವಜದ ಅಳತೆ(ಅನುಪಾತದಲ್ಲಿ)


Q ➤ ಭಾರತದ ದೊಡ್ಡದಾದ ರೆಸಿಡೆನ್ಸಿ..


Q ➤ ಭಾರತದ ಪ್ರಥಮ ಎಲೆಕ್ಟ್ರಾನಿಕ್ ರೇಲ್ವೆ


Q ➤ ಬಜ್ಪೆ ವಿಮಾನ ನಿಲ್ದಾಣ ಎಲ್ಲಿದೆ?


Q ➤ ಭಾರತದ ಪ್ರಥಮ ಯುದ್ದ ಹಡುಗು


Q ➤ ಭಾರತದ ಪ್ರಥಮ ಅಣು ಬಾಂಬನ್ನು ಪ್ರಥಮವಾಗಿ ಪರೀಕ್ಷೆ ನಡೆಸಿದ ವರ್ಷ


Q ➤ ಜಗತ್ತಿನ ದೊಡ್ಡದಾದ ಸಮುದ್ರ


Q ➤ ಜಗತ್ತಿನ ದೊಡ್ಡದಾದ ನದಿ..


Q ➤ ಜಗತ್ತಿನ ಅತ್ಯಂತ ಉದ್ದವಾದ ನದಿ..


Q ➤ ಭಾರತದ ಅತ್ಯಂತ ಉದ್ದವಾದ ನದಿ..


Q ➤ ಭಾರತದ ನೆಲೆಯಲ್ಲಿರುವ ಕುದುರೆ ಲಾಳಾಕಾರದ ಹವಳದ ದ್ವೀಪಕ್ಕೆ ಉದಾಹರಣ ಎಂದರೆ


Q ➤ ಗೋಲ್ಡನ್ ಸಿಟಿ ಎಂದು ಯಾವುದನ್ನು ಕರೆಯುತ್ತಾರೆ?


Q ➤ ಜಗತ್ತಿನಲ್ಲಿ ಬಂಗಾರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ ದೇಶ


Q ➤ ಭಾರತದಲ್ಲಿ ಬಂಗಾರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ ರಾಜ್ಯ..


Q ➤ ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಕೇಂಧ್ರ ಕಚೇರಿ


Q ➤ ಸಾರ್ಕ್ ಕೆಂದ್ರ ಕಛೇರಿ ಎಲ್ಲಿದೆ?


Q ➤ ಗ್ಲೈಕೋಮ ರೋಗ ಯಾವ ಅಂಗಕ್ಕೆ ತಗಲುತ್ತದೆ?


Q ➤ ಮೌಂಟ್ ಎವೆರೆಸ್ಟ್ ಎರಡು ಬರಿ ಏರಿದ ಪ್ರಥಮ ಮಹಿಳೆ


Q ➤ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಏರಿದ ಮಹಿಳೆ..


Q ➤ ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ


Q ➤ ಭಗವದ್ಗೀತೆಯನ್ನು ಇಂಗ್ಲೀಷ್ ಗೆ ಭಾಷಾಂತರ ಮಾಡಿದ ಪ್ರಥಮ ವ್ಯಕ್ತಿ


Q ➤ ಚೆನ್ನೈನಲ್ಲಿರುವ ಕಲಾ ಕ್ಷೇತ್ರ ಸ್ಥಾಪಿಸಿದವರು


Q ➤ ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಭಾರತೀಯ ಚಿತ್ರ


Q ➤ 134. ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸ್ಥಳ..


Q ➤ ಪ್ರಥಮ ಮೊಬೈಲ್ ಫೋನ್


Q ➤ ಭಾರತದ ಪ್ರಥಮ ಮುಕ್ತ ವಿಶ್ವವಿದ್ಯಾಲಯ


Q ➤ ಪೋಲಿಯೋ ವ್ಯಾಕ್ಸಿನ್ ಕಂಡು ಹಿಡಿದವರು ಯಾರು?


Q ➤ ಇನ್ಸುಲಿನ್ ಸಂಶೋದಕ ಯಾರು?


Q ➤ ಕಾಲಾರಾ ಬೆಸಿಲಸ್ ಸಂಶೋಧಕರು ಯಾರು ?


Q ➤ ಗನ್ ಪೌಡರ್ ಸಂಶೋಧಕರು ಯಾರು?


Q ➤ ಎಕ್ಸ್ ರೇ ಸಂಶೋಧಕ ರಾಂಟಜನ್ ಯಾವ ದೇಶದವನು?


Q ➤ ಕ್ರಯೋಜಿನಿಕ ವಿಜ್ಞಾನ ಯಾವುದಕ್ಕೆ ಸಂಬಂಧಿಸಿದೆ?


Q ➤ ಪೆಟ್ರೋಲ್ ಇಂಜಿನ್ ಸಂಶೋಧಕರು ಯಾರು?


Q ➤ ನೋಬೆಲ್ ಗ್ಯಾಸುಗಳ ಸಂಶೋಧಕರು ಯಾರು?


Q ➤ ಮಾನವನ ಉಗಮ ಯಾವ ದೇಶಗಳಲ್ಲಿ ಗುರ್ತಿಸಲಾಯಿತು.


Q ➤ ಮಾನವನ ವೈಜ್ಞಾನಿಕ ಹೆಸರು ಏನು?


Q ➤ ಜೀವ ವಿಕಾಸವಾಗಿ ಎಷ್ಟು ವರ್ಷವಾಯಿತು.


Q ➤ ಆಲ್ಕೋಹಾಲ್ ಯಾವುದನ್ನು ಒಳಗೊಂಡಿರುತ್ತದೆ?


Q ➤ ಮನೆಯಲ್ಲಿರುವ ನೊಣಗಳನ್ನು ಇವುಗಳ ಮೂಲಕ ನಿಯಂತ್ರಿಸಬಹುದು?


Q ➤ ಚಂದ್ರನ ಮೇಲಿರುವ ಮಾನವನಿಗೆ ಆಕಾಶವು ಯಾವ ಬಣ್ಣದಿಂದ ಕಾಣುತ್ತದೆ?


Q ➤ ಹೊಳೆಯುವ ಎರಡು ಅಲೋಹಗಳು ಯಾವುವು?


Q ➤ ಬ್ರೆಡ್ ತಯಾರಿಕೆಯಲ್ಲಿ ಇದನ್ನು ಬಳಸುತ್ತಾರೆ..


Q ➤ ಇದನ್ನು ಬಿಳಿ ಕಲ್ಲಿದ್ದಲು ಎಂದು ಕರೆಯುತ್ತಾರೆ?


Q ➤ ಹಣ್ಣಿನ ರಸವನ್ನು ಸಂರಕ್ಷಿಸಲು ಇದನ್ನು ಬಳಸುತ್ತಾರೆ?


Q ➤ ಹಾಲು, ಗಿಣ್ಣು ಮತ್ತು ತತ್ತಿಯಲ್ಲಿರುವ ವಿಟಾಮಿನ್


Q ➤ ಆಟಗಾರರಿಗೆ ಶಕ್ತಿ ಭರಿಸಲು ಕೊಡಲಾಗುವ ಪೋಷಕಾಂಶ..


Q ➤ ಇವುಗಳನ್ನು ಆತ್ಮಹತ್ಯೆಯ ಚೀಲಗಳೆಂದು ಕರೆಯುತ್ತಾರೆ?


Q ➤ ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರು?


Q ➤ ಹೆಚ್ಚು ಶಾಖ ನಿರೋಧಕ ಗ್ಲಾಸ್ ಯಾವುದು?


Q ➤ ಮಾನವನ ದೇಹದಲ್ಲಿ ಪಕ್ಕೆಲುಬುಗಳ ಸಂಖ್ಯೆ ಎಷ್ಟು?


Q ➤ ಅಯೋಡೈಸ್ ಉಪ್ಪು ಇದನ್ನು ಒಳಗೊಂಡಿರುತ್ತದೆ?


Q ➤ ವೈಯಲಿನ್ ವಾದ್ಯದಲ್ಲಿ ಎಷ್ಟು ತಂತಿಗಳು ಬಳಸಲಾಗುತ್ತದೆ?


Q ➤ ಸಾಂಬಾರಗಳ ರಾಜ ಎಂದು ಯಾವುದನ್ನು ಕರೆಯುತ್ತಾರೆ?


Q ➤ ಡೀಸೆಲ್ ಇಂಜನ್ ಯಾವ ಆಧಾರದ ಮೇಲೆ ಪ್ರಾರಂಭವಾಗುತ್ತದೆ?


Q ➤ ಸಾಮಾನ್ಯ ರೆಫ್ರಿಜಿರೇಟರಲ್ಲಿ ಇದನ್ನು ಬಳಸಲಾಗುತ್ತದೆ?


Q ➤ ಒಂದು ಪಾತ್ರೆಯಲ್ಲಿ ಮಂಜುಗಡ್ಡೆ ಮತ್ತು ನೀರು ಇದೆ. ಮಂಜುಗಡ್ಡೆ ಕರಗುವುದರಿಂದ ನೀರಿನ ಪ್ರಮಾಣ ಏನಾಗುತ್ತದೆ?


Q ➤ ಶಬ್ದವು ಈ ಕೆಳಗಿನ ಯಾವ ಮಾಧ್ಯಮದಲ್ಲಿ ವೇಗವಾಗಿ ಚಲಿಸುತ್ತದೆ?


Q ➤ ಸೌರಶಕ್ತಿ ಮೂಲ ಇದಾಗಿದೆ?


Q ➤ ರಿಕೇಟ್ಸ್ ರೋಗ ಯಾರಲ್ಲಿ ಕಂಡುಬರುತ್ತದೆ?


Q ➤ ಅತೀ ಹೆಚ್ಚು ಆಯುಷ್ಯ ಹೊಂದಿರುವ ಪ್ರಾಣಿ?


Q ➤ ಹೆಚ್ಚು ಮರಿ ಹಾಕುವ ಪ್ರಾಣಿ?


Q ➤ ಬರಿ ಕಣ್ಣಿನಿಂದ ಯಾವ ಗಾಥ್ರದ ಜೀವಕೋಶವನ್ನು ನೋಡಬಹುದು?


Q ➤ ಕುದುರೆಯು ವೈಜ್ಞಾನಿಕ ಹೆಸರು..


Q ➤ ಮಾನವನ ದೇಹದಲ್ಲಿ ಉದ್ದವಾದ ಮೂಳೆ ಯಾವುದು?


Q ➤ ಎಲೆಗಳು ಹಸಿರಾಗಿರಲು ಕಾರಣ?


Q ➤ ಬಟಾಟಿ ಯಾವುದರ ರೂಪಾಂತರ?


Q ➤ ಜೀವಶಾಸ್ತ್ರದ ಪಿತಾಮಹ ಯಾರು?


Q ➤ ವೈದ್ಯಶಾಸ್ತ್ರದ ಪಿತಾಮಹ ಯಾರು?


Q ➤ ವಯಸ್ಕರಲ್ಲಿ ಕೆಂಪು ರಕ್ತದ ಕಣಗಳು ಹುಟ್ಟುವ ಸ್ಥಳ ಯಾವುದು?


Q ➤ ಅಸ್ಟ್ರೇಲಿಯಾ ಖಂಡವನ್ನು ಕಂಡುಹಿಡಿದವರು?


Q ➤ ರಕ್ತ ಹೆಪ್ಪುಗಟ್ಟದಿರುವಿಕೆ ಅಸಾಧ್ಯತೆಯನ್ನು ಏನೆಂದು ಕರೆಯುತ್ತಾರೆ?


Q ➤ ಜಲಜನಕ ಸಂಶೋಧಿಸಿದ ವಿಜ್ಞಾನಿ..


Q ➤ ಗ್ರಾಹಂಬೆಲ್ ಟಿಲಿಪೋನ್ ಅನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು?


Q ➤ ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆ?


Q ➤ ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥ...


Q ➤ ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ?


Q ➤ ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದು?


Q ➤ ಕಾಲರಾ ರೋಗಕ್ಕೆ ಕಾರಣವಾದ ಜೀವಿ?


Q ➤ ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆ?


Q ➤ ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆ?


Q ➤ ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆ?


Q ➤ ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆ?


Q ➤ ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ...


Q ➤ ಜೀರ್ಣಕ್ರೀಯೆ ಆರಂಭಗೊಳ್ಳುವುದು?


Q ➤ ಬೂದಿ ರೋಗ ಯಾವ ಬೆಳೆಗೆ ಬರುತ್ತದೆ?


Q ➤ ಬ್ಯಾಕ್ಸೈಟ್ ಇದು ಯೂವುದರ ಅದಿರು?


Q ➤ ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದು?


Q ➤ ವಾಸಿಂಗ್ ಸೋಡಾದ ರಾಸಯನಿಕ ಹೆಸರು?


Q ➤ ಸಿಮೆಂಟ್ ಸಂಶೋಧಕ ಯಾರು?


Q ➤ ಕಂಚು ಯಾವುದರ ಮಿಶ್ರಣವಾಗಿದೆ..


Q ➤ ಹಿತ್ತಾಳೆ ಯಾವುದರ ಮಿಶ್ರಣ..


Q ➤ ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆ..


Q ➤ ಚಲುವೆಯ ಪುಡಿಯ ರಾಸಾಯನಿಕ ಹೆಸರು?


Q ➤ ಕಠಿಣವಾದ ಮೂಲವಸ್ತು..


Q ➤ ದ್ರವ ರೂಪದ ಲೋಹ ಯಾವುದು?


Q ➤ ಮಾನವ ಉಪಯೋಗಿಸಿದ ಪ್ರಥಮ ಲೋಹ.


Q ➤ ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲ?


Q ➤ ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನು?


Q ➤ ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದು?


Q ➤ ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆ?


Q ➤ ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆ?


Q ➤ ಮಿಥೇನ್ ಹೇರಳವಾಗಿ ದೊರೆಯುವುದು?


Q ➤ ವಿಕಿರಣ ಪಟುತ್ವ ಕಂಡುಹಿಡಿದವರು?


Q ➤ ಆಪ್ಟಿಕ್ ಪೈಬರ್ ಅನ್ನು ಯಾವುದಕ್ಕಾಗಿ ಹೆಚ್ಚಾಗಿ ಬಳಸುತ್ತಾರೆ?


Q ➤ ಕಾಯಿಗಳನ್ನು ಹಣ್ಣು ಮಾಡಲು ಉಪಯೋಗಿಸುವುದು?


Q ➤ ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆ?


Q ➤ ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ?


Q ➤ ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರು?


Q ➤ ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರು?


Q ➤ ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆ?


Q ➤ ನ್ಯೂಟ್ರಾನ್ ಸಂಶೋಧಿಸಿದವರು ಯಾರು?


Q ➤ ಆಳಸಾಗರ ಮುಳುಗು ವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆ?


Q ➤ ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆ?


Q ➤ ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ..


Q ➤ ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗುತ್ತದೆ?


Q ➤ ಬಲೂನುಗಳಲ್ಲಿ ಇದನ್ನು ತುಂಬಾಗುತ್ತದೆ?


Q ➤ ಹಗುರವಾದ ಅನಿಲ ಯಾವುದು?


Q ➤ ಬಲ್ಬ ನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆ?


Q ➤ ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತು..


Q ➤ ಕೃತಕ ಮಳೆ ಬರಿಸಲಿಕ್ಕೆ ಉಪಯೋಗಿಸುವ ರಾಸಾಯನಿಕ?


Q ➤ ಜಗತ್ತಿನ ನಾಗರಿಕತೆಯ ತೊಟ್ಟಿಲು ಎಂದು ಯಾವ ನಾಗರೀಕತೆಯನ್ನು ಕರೆಯುತ್ತಾರೆ?


Q ➤ ವಾತಾವರಣದಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು ಯಾವುದು?


Q ➤ ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ..


Q ➤ ಅಗ್ನಿ ಶಾಮಕಗಳಲ್ಲಿ ಉಪಯೋಗಿಸುವ ಅನಿಲ...


Q ➤ ಶ್ರೀಲಂಕಾ ದೇಶ ಸ್ವತಂತ್ರವಾದದ್ದು..


Q ➤ ರಷ್ಯಾದ ನಂತರದ ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರ?


Q ➤ ವಿಶ್ವ ಬ್ಯಾಂಕ್ ಎಷ್ಟರಲ್ಲಿ ಸ್ಥಾಪನೆಯಾಯಿತು?


Q ➤ ಸಿಬರ್ಡ ಯಾವುದಕ್ಕೆ ಸಂಬಂಧಿಸಿದೆ?


Q ➤ ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆ?


Q ➤ ವಿಂಬಲ್ಡನ್ ಟೇನಿಸ್ ಪಂದ್ಯಗಳು ಎಲ್ಲಿ ನಡೆಯುತ್ತದೆ?


Q ➤ ಅಮೇರಿಕಾದ ರಾಷ್ಟ್ರೀಯ ಕ್ರೀಡೆ?


Q ➤ ಜಗತ್ತಿನಲ್ಲಿ ಜನಸಂಖ್ಯೆ & ವಿಸ್ತೀರ್ಣದಲ್ಲಿ ಅತ್ಯಂತ ಚಿಕ್ಕ ದೇಶ..


Q ➤ ಜಗತ್ತಿನ ಅತ್ಯಂತ ದೊಡ್ಡ ದ್ವೀಪ..


Q ➤ ಕಿವಿ ಎಂಬ ಪಕ್ಷಿಯು ಯಾವ ದೇಶದಲ್ಲಿ ಕಂಡುಬರುತ್ತದೆ?


Q ➤ ಎಲೆಕ್ಟ್ರಿಕ್ ಲ್ಯಾಂಪ ಕಂಡುಹಿಡಿದವರು?


Q ➤ ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆ?


Q ➤ ಗಾರೋ ಬುಡಕಟ್ಟು ಜನಾಂಗ ಇರುವ ರಾಜ್ಯ.


Q ➤ ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ.


Q ➤ ಅತೀ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರ?


Q ➤ ವಿಶ್ವದ ಪ್ರಥಮ ಪ್ರನಾಳ ಶಿಶು..


Q ➤ ಕಾಜಿರಂಗ ವನ್ಯ ಮೃಗ ಯಾವ ರಾಜ್ಯದಲ್ಲಿದೆ?


Q ➤ ಚಂಧ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ಮಾನವ?


Q ➤ ಏಷ್ಯಾಟಿಕ್ ಸೊಸೈಟಿ ಕೇಂದ್ರದ ಸ್ಥಳ ಎಲ್ಲಿದೆ?


Q ➤ ಬಿರ್ಲಾ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು?


Q ➤ ಯಾವ ಸ್ಥಳದಲ್ಲಿ ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ ಇದೆ?


Q ➤ ಸಂವಿಧಾನ ಬೇಡಿಕೆಯನ್ನು 1934ರಲ್ಲಿ ಪ್ರಥಮವಾಗಿ ಮಂಡಿಸಿದವರು


Q ➤ ಭಾರತದ ಮೂಲ ಸಂವಿಧಾನದಲ್ಲಿರುವ ವಿಧಿಗಳು..


Q ➤ ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳೆಷ್ಟು?


Q ➤ ಭಾರತದ ಮೂಲ ಸಂವಿಧಾನದಲ್ಲಿರುವ ಭಾಗಗಳು..


Q ➤ ಪ್ರಸ್ತುತ ಸಂವಿಧಾನದಲ್ಲಿರುವ ಭಾಗಗಳು..


Q ➤ ಭಾರತದ ಮೂಲ ಸಂವಿಧಾನದಲ್ಲಿರುವ ಅನುಸೂಚಿಗಳು..


Q ➤ ಪ್ರಸ್ತುತ ಸಂವಿಧಾನದಲ್ಲಿರುವ ಅನುಸೂಚಿಗಳು..


Q ➤ ಸಂವಿಧಾನದ ಪೀಠಿಕೆ ಎಷ್ಟು ಭಾರಿ ತಿದ್ದಲಾಗಿದೆ


Q ➤ ಯಾವ ತಿದ್ದುಪಡಿಗೆ ಮಿನಿ ಸಂವಿಧಾನ ಎನ್ನುವರು


Q ➤ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಯಾವ ವಿದಿಯಿಂದ ಯಾವ ವಿಧಿವರೆಗೆ ಉಲ್ಲೇಖವಿದೆ


Q ➤ ಮೂಲಭೂತ ಹಕ್ಕುಗಳನ್ನು ತಿಳಿಸುವ ವಿಧಿ..


Q ➤ ನಮ್ಮ ಸಂವಿಧಾನದಲ್ಲಿ ಅತ್ಯಂತ ದೊಡ್ಡ ವಿಧಿ ಯಾವುದು?


Q ➤ 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ


Q ➤ ಬಾಣ ಕವಿಯು ವರ್ಧನ್ ವಂಶದ ಯಾವ ದೊರೆಯನ್ನು ಹೂಣ ಹರಿಣ ಕೇಸರಿ ಎಂದು ಬಣ್ಣಿಸಿದ್ದಾನೆ


Q ➤ ಭಾರತದಲ್ಲಿ ಮತದಾನದ ವಯಸ್ಸು 21 ರಿಂದ 18ಕ್ಕೆ ಯಾವಾಗ ಇಳಿಸಲಾಯಿತು?


Q ➤ ಅತೀ ಹೆಚ್ಚು ರಾಜ್ಯ ಸಭೆಯ ಸದಸ್ಯರನ್ನು ಹೊಂದಿದ ರಾಜ್ಯ


Q ➤ ಸುಗ್ರೀವಾಜ್ಞೇಗಳನ್ನು ಎಷ್ಟು ತಿಂಗಳವರೆಗೆ ಹೇರಬಹುದು


Q ➤ ಹಣಕಾಶು ಮಸೂದೆ ಯಾವ ಸದನದಲ್ಲಿ ಮಂಡಿಸಬೇಕು


Q ➤ ಕೇಂದ್ರ ಲೋಕಸೇವಾ ಆಯೋಗದ ಅಧಿಕಾರಿಯನ್ನು ಯಾರು ನೇಮಿಸುವರು


Q ➤ ರಾಜ್ಯಪಾಲರ ಪ್ರಮಾಣ ವಚನ ಭೋಧಿಸುವವರು?


Q ➤ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯ ಮೂರ್ತಿಯನ್ನು ಯಾರು ನೇಮಿಸುವರು?


Q ➤ ರಾಜ್ಯಗಳ ಪುನರ್ ವಿಂಗಡನೆ ನೇಮಕವಾದ ಮೋದಲ ಆಯೋಗ ಯಾವುದು?


Q ➤ ಜಿ.ವಿ.ಪಿ ಕಮೀಟಿ ರಚನೆಯಾದ ವರ್ಷ


Q ➤ ಪ್ರಥಮ ಭಾಷಾವಾರು ಪ್ರಾಂತ್ಯಾವಾರು ರಚನೆಯಾದ ರಾಜ್ಯ


Q ➤ ಅಖಿಲ ಭಾರತದ ಸೇವೆಗಳಾವುವು.


Q ➤ ಯಾವ ವಿಧಿಯನ್ನು ಸಂವಿಧಾನದ ಆತ್ಮವೆಂದು ಕರೆಯುವರು


Q ➤ ಕೆಳ ನ್ಯಾಯಾಲಯ ತಮ್ಮ ವ್ಯಾಪ್ತಿ ಮೀರಿದ ವಿಷಯಗಳನ್ನು ಚರ್ಚಿಸುತ್ತಿದ್ದಾರೆ ಯಾವ ರಿಟ್ಟು ವಿಧಿಸಬಹುದು


Q ➤ ಭಾರತ ಸಂವಿಧಾನದಲ್ಲಿ ಎಷ್ಟು ಬಗೆಯ ರಿಟ್ಟುಗಳಿವೆ


Q ➤ ಆಸ್ತಿಯ ಹಕ್ಕನ್ನು ಯಾವ ವರ್ಷದಲ್ಲಿ ತೆಗೆದು ಹಾಕಲಾಯಿತು..


Q ➤ ಮಾನವ ಹಕ್ಕುಗಳ ಆಯೋಗದ ಮಸೂದೆ ಯಾವ ವರ್ಷದಲ್ಲಿ ಪ್ರಥಮಾವಾಗಿ ಮಂಡಿಸಲ್ಪಟ್ಟವು


Q ➤ ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ?


Q ➤ ಯೋಜನಾ ಆಯೋಗದ ಮೊದಲ ಉಪಾದ್ಯಾಕ್ಷರು


Q ➤ ಪೌರತ್ವದ ಪರಿಕಲ್ಪನೆ ಯಾವ ಸಂವಿಧಾನದಿಂದ ಎರವಲು ಪಡೆಯಾಲಾಗಿದೆ


Q ➤ ಮೂಲಭೂತ ಹಕ್ಕು ಯಾವ ಸಂವಿದಾನದಿಂದ ಪಡೆಯಲಾಗಿದೆ


Q ➤ ರಾಷ್ಟ್ರಧ್ಯಕ್ಷರನ್ನು ವಜಾ ಮಾಡುವುದು ಯಾವ ಸಂವಿಧಾನದಿಂದ ಪಡೆಯಲಾಗಿದೆ


Q ➤ ರಾಜ್ಯ ನಿರ್ದೆಶಕ ತತ್ವವನ್ನು ಯಾವ ಸಂವಿದಾನದಿಂದ ಪಡೆಯಲಾಗಿದೆ


Q ➤ ಕೇಂದ್ರ ಮಂತ್ರಿ ಮಂಡಲ ಯಾರಿಗೆ ಹೊಣೆಯಾಗಿರುತ್ತದೆ


Q ➤ ಉಪರಾಷ್ಟ್ರಪತಿಯು ಯಾವ ಸಭೆಯ ಚೇರಮನ್ನರಾಗಿರುತ್ತಾರೆ


Q ➤ ಸಂವಿಧಾನದ ಪೀಠಿಕೆಯನ್ನು ಯಾವ ವರ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ


Q ➤ ನ್ಯಾಯಾಂಗ ಪರಾಮರ್ಶೆ ಯಾವ ಸಂವಿಧಾನದಿಂದ ಪಡೆಯಾಲಾಗಿದೆ


Q ➤ ದೇಶದಲ್ಲಿ ಇಲ್ಲಿಯವೆರೆಗೆ ಎಷ್ಟುಭಾರಿ ಹಣಕಾಸು ತುರ್ತುಪರಿಸ್ಥಿತಿ ಹೇರಲಾಗಿದೆ


Q ➤ ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯಪಾಲರಾಗಿದ್ದವರು


Q ➤ 377. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದಾಗ ಇದ್ದಮುಖ್ಯಮಂತ್ರಿ..


Q ➤ ಇಂದ್ರಪ್ರಸ್ತ ಇದು ಈಗಿನ ಯಾವ ನಗರದ ಹೆಸರಾಗಿತ್ತು


Q ➤ ಅಸ್ಪರಿನ್ ಎಂದರೆ


Q ➤ ರಾಜ್ಯ ನಿರ್ದೇಶಕ ತತ್ವಗಳ ಮೂಲ ಗುರಿ


Q ➤ ಪ್ರಸ್ತುತ ಭಾರತದ ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು..


Q ➤ ಲೋಕಸಭೆಯ ಗರಿಷ್ಟ ಸದಸ್ಯರ ಸಂಖ್ಯೆ ಎಷ್ಟು?


Q ➤ ಕರ್ನಾಟಕ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?


Q ➤ ಸಂಸತ್ತಿನ ಅವಿಭಾಜ್ಯ ಅಂಗವೆಂದು ಯಾರನ್ನು ಕರೆಯುತ್ತಾರೆ


Q ➤ ಕೇಂಧ್ರ ಕಾರ್ಯಾಂಗವೆಂದರೆ ಯಾರು? ಯಾರನ್ನು ಒಳಗೊಂಡಿರುತ್ತದೆ


Q ➤ ಅಧಿಕಾರದಲ್ಲಿ ಇದ್ದಾಗ ಮರಣ ಹೊಂದಿದ ರಾಷ್ಟ್ರಪತಿ ಯಾರು


Q ➤ ರಾಷ್ಟ್ರಪತಿ ಯಾವುದೇ ಒಂದು ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯದ ಅಧಿಕಾರ ನಿರ್ವಹಿಸುವವರು..


Q ➤ ಕೇಂದ್ರ ಸಚಿವ ಸಂಪುಟದ ಅಧ್ಯಕ್ಷ


Q ➤ ಅವಿರೋಧವಾಗಿ ಆಯ್ಕೆಯಾದ ಮೊದಲ ರಾಷ್ಟ್ರಪತಿ


Q ➤ ಸು.ಕೋರ್ಟಿನ್ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿಯ ಹುದ್ದೆ ನಿರ್ವಹಿಸಿದವರಾರು


Q ➤ ಆಂತರಿಕ ಭದ್ರತಾ ಕಾಯ್ದೆ ಜಾರಿಗೆ ಬಂದ ವರ್ಷ


Q ➤ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಆಂಗ್ಲೋ ಇಂಡಿಯನ್ ವ್ಯಕ್ತಿ


Q ➤ ರಾಷ್ಟ್ರಪತಿಯ ಹುದ್ದೆ ಖಾಲಿಯಾದಾಗ ಎಷ್ಟುದಿನಗಳಲ್ಲಿ ಚುನಾವಣೆ ನಡೆಸಬೇಕು


Q ➤ ಅಟಾರ್ನಿ ಜನರಲ್ರನ್ನು ನೇಮಿಸುವವರು


Q ➤ ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು


Q ➤ ಲೋಕಸಬೆಯ ಉಪಸಭಾಪತಿಯನ್ನು ಯಾರು ಚುನಾಯಿಸುತ್ತಾರೆ


Q ➤ ಬಲವಂತರಾಯ ಮೆಹತಾ ಸಮಿತಿ ಯಾವ ವಿಷಯಕ್ಕೆ ಸಂಬಂಧಿಸಿದೆ


Q ➤ ರಾಷ್ಟ್ರಪತಿಯು ರಾಜೀನಾಮೆಯನ್ನು ಯಾರಿಗೆ ನೀಡುತ್ತಾನೆ


Q ➤ ಲೋಕಸಭಾ ಸ್ಪೀಕರ್ ತನ್ನ ರಾಜೀನಾಮೆ ಯಾರಿಗೆ ನೀಡುತ್ತಾರೆ


Q ➤ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಎಷ್ಟು ವರ್ಷ ವಯಸ್ಸಾಗಿರಬೇಕು


Q ➤ ರಾಜ್ಯಸಭೆಗೆ ಸ್ಪರ್ಧಿಸಲು ಕನಿಷ್ಟ ಎಷ್ಟು ವರ್ಷಗಳಾಗಿರಬೇಕು


Q ➤ ಮಹಾ ಸ್ಪೋಟ ಸಿದ್ದಾಂತವನ್ನು ಮೊಟ್ಟಮೊದಲಭಾರಿಗೆ ಮಂಡಿಸಿದ ಭೂಗೋಳ ಶಾಸ್ತ್ರಜ್ಞ


Q ➤ ಭೂಮಿಯ ಉತ್ಪತ್ತಿಯ ಕುರಿತಾಗಿ ಮಂಡಿಸಿದ ಮೊಟ್ಟಮೊದಲ ಸಿದ್ದಾಂತ


Q ➤ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ


Q ➤ ಭೂಮಿಗೆ ಸಮೀಪವಿರುವ ನಕ್ಷತ್ರ


Q ➤ ಬ್ರಹ್ಮಾಂಡದಲ್ಲಿರುವ ಹಸಿರು ನಕ್ಷತ್ರ


Q ➤ ಸೌರವ್ಯೂಹದಲ್ಲಿ ಅತೀ ಸಾಂದ್ರವಾದ ಆಕಾಶ ಕಾಯ


Q ➤ ಸೌರವ್ಯೂಹದಲ್ಲಿ ಅತೀ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹ


Q ➤ ಗ್ರಹದ ಸ್ಥಾನಮಾನ ಕಳೆದುಕೊಂಡ ಆಕಾಶಕಾಯ


Q ➤ ಪ್ರತಿ 7 ವರ್ಷಕ್ಕೊಮ್ಮೆ ಕಾಣುವ ಧೂಮಕೇತು


Q ➤ ಉಲ್ಕೆಗಳು ಭೂಮಿಗೆ ಬೀಳುವಾಗ ಯಾವ ವಲಯದಲ್ಲಿ ಭಸ್ಮವಾಗುತ್ತವೆ?


Q ➤ 1994 ರಲ್ಲಿ ಗುರು ಗ್ರಹಕ್ಕೆ ಅಪ್ಪಳಿಸಿದ ಧೂಮಕೇತು


Q ➤ ಬೀಜ ಸಮ್ಮಿಲನ ಕ್ರಿಯೆಯ ರಹಸ್ಯವನ್ನು ಭೇಧಿಸುತ್ತಿರುವ ಅಂತರಾಷ್ಟ್ರೀಯ ಸಂಘಟನೆ


Q ➤ ಭೂಖಂಡಗಳ ಅಲೆತ ಸಿದ್ದಾಂತವನ್ನು ಮಂಡಿಸಿದ ಭೂಗೋಳ ಶಾಸ್ತ್ರಜ್ಞ


Q ➤ ಭೂಮಿಯ ಮೇಲಿನ ಒಟ್ಟು ಅಕ್ಷಾಂಶಗಳ ಸಂಖ್ಯೆ


Q ➤ ಅಗ್ನಿ ಶಿಲೆಗೆ ಉದಾಹರಣೆ..


Q ➤ ಮಿಶ್ರಗೋಳ ಮತ್ತು ಕೇಂಧ್ರಗೋವನ್ನು ಬೇರ್ಪಡಿಸುವ ರೇಖೆ


Q ➤ ಅಗ್ನಿ ಕಟಿ ಬಂಧ ವಲಯವೆಂದು ಕರೆಯಲಾಗುವ ವಲಯ


Q ➤ ಅತಿ ಹೆಚ್ಚು ಅರ್ಟಿಸಿಯನ್ ಬಾವಿಗಳು ಇರುವ ದೇಶ


Q ➤ ಭೂಮಿಯ ಮೇಲ್ಪದರದಲ್ಲಿ ಹೇರಳವಾಗಿರುವ ಧಾತು


Q ➤ ಭೂಮಿಯಲ್ಲಿ ಹೇರಳವಾಗಿರುವ ಧಾತು


Q ➤ U-ಆಕಾರದ ಕಣಿವೆಗಳು ಯಾವ ನದಿ ಕಾರ್ಯದಿಂದ ಉಂಟಾಗುತ್ತದೆ?


Q ➤ ಪಕ್ಷಿಪಾದಾಕಾರದ ಮುಖಜ ಭೂಮಿಯನ್ನು ನಿರ್ಮೀಸಿರುವ ನದಿ


Q ➤ ಜಗತ್ತಿನ ಅತಿ ದೊಡ್ಡದಾದ ಜ್ವಾಲಾಮುಖಿ ಸರೋವರ


Q ➤ ಜಗತ್ತಿನ ಅತ್ಯಂತ ಎತ್ತರವಾದ ಜಲಪಾತ ಯಾವುದು?


Q ➤ ಏಂಜಲ್ ಜಲಪಾತ ಯಾವ ನದಿಯಿಂದ ನಿರ್ಮಾಣವಾಗಿದೆ?


Q ➤ ಭಾರತದ ಅತ್ಯಂತ ಎತ್ತರವಾದ ಜಲಪಾತ ಯಾವುದು?


Q ➤ ಜೋಗ ಜಲಪಾತ ಯಾವ ನದಿಯಿಂದ ನಿರ್ಮಾಣವಾಗಿದೆ?


Q ➤ ಚತುರ್ಮೂಖ ಸಿದ್ದಾಂತದ ಪ್ರತಿಪಾದಕ


Q ➤ ವಾಯುಮಂಡಲದಲ್ಲಿ ಹೇರಳವಾಗಿರುವ ಅನಿಲ


Q ➤ ಅತಿ ಹೆಚ್ಚು ಸಾಂದ್ರವಾದ ಅನಿಲ


Q ➤ ಸಾರಜನಕವನ್ನು ಸಂಶೋಧಿಸಿದ ವ್ಯಕ್ತಿ


Q ➤ ವಾಯುಮಂಡಲದ ಯಾವ ಮಂಡಲದಲ್ಲಿ ಮಾತ್ರ ಜಲಚಕ್ರ ಕಂಡು ಬರುತ್ತದೆ.


Q ➤ ಅತಿ ಕಡಿಮೆ ಉಷ್ಣತೆಯನ್ನು ಹೊಂದಿರುವ ವಾಯುಮಂಡಲದ ವಲಯ..


Q ➤ ವಾಯುಮಂಡಲವು ಯಾವುದರಿಂದ ಕಾಯುತ್ತದೆ.


Q ➤ ಸಮಭಾಜಕ ಮತ್ತು ಕಡಿಮೆ ಒತ್ತಡ ಪ್ರದೇಶ ವಲಯವನ್ನು _______ ಕರೆಯಲಾಗಿದೆ.


Q ➤ ಭೂಮಿಯ ಮೇಲೆ ಸಮುದ್ರ ಮಟ್ಟದಲ್ಲಿ ವಾಯುವಿನ ಒತ್ತಡ


Q ➤ ಯಾವ ಮಾರುತಗಳನ್ನು ಪೂರ್ವದ ಗಾಳಿ ಎಂದು ಕರೆಯುವರು?


Q ➤ ಯಾವ ಮಾರುತಗಳನ್ನು ಪಶ್ಚಿಮದ ಗಾಳಿ ಎಂದು ಕರೆಯುವರು?


Q ➤ ಉತ್ತರ ಗೋಳಾರ್ಧದಲ್ಲಿ ಅವರ್ತಗಾಳಿಗಳು ಬೀಡುಬ ದಿಕ್ಕು


Q ➤ ಪರ್ವತ ಗಾಳಿಗಳು ಬೀಸುವ ಅವಧಿ


Q ➤ ಒಂದು ಪ್ಯಾದಮ್ ಎಂದರೆ


Q ➤ ಅತಿ ಹೆಚ್ಚು ಖಂಡಾವರಣ ಪ್ರದೇಶ ಹೊಂದಿರುವ ಸಾಗರ


Q ➤ ಅತಿ ಹೆಚ್ಚು ಪ್ರತಿಶತ ಮೈದಾನ ಪ್ರದೇಶ ಹೊಂದಿರುವ ಸಾಗರ


Q ➤ ಉಬ್ಬರವಿಳತದಿಂದ ವಿದ್ಯುತ್ ಉತ್ಪಾದಿಸಿದ ಮೊದಲ ದೇಶ


Q ➤ ಅತಿ ಹೆಚ್ಚು ಲವಣಾಂಶವನ್ನು ಹೊಂದಿರುವ ಸಾಗರ


Q ➤ ಡೇವಿಸ್ ಜಲಸಂಧಿ ಇರುವುದು


Q ➤ ಗುಲ್ಬರ್ಗ ಜಿಲ್ಲೆಯು ರಾಜ್ಯದ ಒಟ್ಟು ವಿಸ್ತೀರ್ಣದ ಶೇಖಡಾ ಎಷ್ಟು.


Q ➤ ದಕ್ಷಿಣ ಭಾರತದಲ್ಲಿ ಹೆಚ್ಚು ಮಳೇಯಾಗುವುದು


Q ➤ ಜಲಪಾತಗಳ ಜಿಲ್ಲೆ ಎಂದು ಕರೆಯಿಸಿಕೊಳ್ಳುವ ಜಿಲ್ಲೆ


Q ➤ ಗೋದಾವರಿಯ ಉಪನದಿಗಳಾದ ಮಾಂಜಾರಾ& ಕಾರಂಜಾ ನದಿಗಳು ಹರಿಯುವ ಜಿಲ್ಲೆ.


Q ➤ ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಳಲಾಗಿದ್ದು


Q ➤ ಕರ್ನಾಟಕದಲ್ಲಿ ಅತಿ ಕಡಿಮೆ ಮಳೆಯಾಗುವ ಪ್ರದೇಶ


Q ➤ ಕರ್ನಾಟಕದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅತಿ ಉದ್ದವಾದ ನದಿ


Q ➤ 1956 ರಲ್ಲಿ ರಾಜ್ಯದ ಮೊದಲ ಮಣ್ಣು ಪರೀಕ್ಷಾ ಕೇಂದ್ರ ಪ್ರಾರಂಭವಾಗಿದ್ದು


Q ➤ ಕರ್ನಾಟಕದ ಅತೀ ದೊಡ್ಡ ಕೆರೆ..


Q ➤ ಕರ್ನಾಟಕದ ಅತೀ ದೊಡ್ಡ ವಿವಿದ್ದೋದೇಶ ನದಿ ಯೋಜನೆ


Q ➤ ದೇಶದಲ್ಲಿಯೇ ಮೊಟ್ಟ ಮೊಟ್ಟಮೊದಲ ಬಾರಿಗೆ ತೋಟಗಾರಿಕಾ ಇಲಾಖೆ ಸ್ಥಾಪನೆಯಾದ ರಾಜ್ಯ


Q ➤ ರಾಜ್ಯದ ಮೊದಲ ಹಾಲು ಉತ್ಪಾನ್ನ ಘಟಕ ಸ್ಥಾಪನೆಯಾದ ಸ್ಥಳ


Q ➤ ಕಾರವಾರ ಬಂದರು ಹತ್ತಿರ ಹರಿದಿರುವ ನದಿ


Q ➤ ಗೋಧಿಗೆ ಸಸ್ಯ ಶಾಸ್ತ್ರದಲ್ಲಿ ವೈಜ್ಞಾನಿಕವಾಗಿ ಕರೆಯುವ ಹೆಸರು


Q ➤ ಅತೀ ಹೆಚ್ಚು ಭತ್ತ ಉತ್ಪಾದಿಸುವ ಖಂಡ


Q ➤ ಪ್ರಸಿದ್ದ ತಾಮ್ರ ನಿಕ್ಷೇಪ ಚಕಿಕಮತ್ ಇರುವುದು..


Q ➤ ಲುಪ್ತಾನ್ಸ್ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೊಂದಿರುವ ದೇಶ


Q ➤ ಭಾರತ ದೇಶದ ಮೊದಲ ದೇಶ ದ್ರೋಹಿ ಯಾರು?


Q ➤ ಭಾರತ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು?


Q ➤ ಭಾರತದ ಯಾವ ರಾಜ್ಯವನ್ನು ದೇವರ ರಾಜ್ಯ ಎಂದು ಕರೆಯುತ್ತಾರೆ?


Q ➤ ಭಾರತದಲ್ಲಿ ಪ್ರಸ್ತುತ ಎಷ್ಟು ರಾಜ್ಯಗಳಿವೆ?


Q ➤ ಭಾರತದಲ್ಲಿ ಪ್ರಸ್ತುತ ಎಷ್ಟು ಕೇಂದ್ರಾಡಳಿತ ಪ್ರದೇಶಗಳಿವೆ?


Q ➤ ಕರ್ನಾಟಕದ ಪ್ರಸ್ತುತ ಎಷ್ಟು ಜಿಲ್ಲೆಗಳಿವೆ?


Q ➤ ಕರ್ನಾಟಕದಲ್ಲಿ ಇತ್ತಿಚೆಗೆ ರಚನೆಯಾದ ಹೊಸ ಜಿಲ್ಲೆ ಯಾವುದು?


No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post