Menu

Home ನಲಿಕಲಿ About ☰ Menu


 

🔍

ಕರ್ನಾಟಕ ಸರ್ಕಾರದ ಮಂತ್ರಿಗಳ ಹೆಸರು ಮತ್ತು ಖಾತೆಗಳ ಪಟ್ಟಿ

ಕರ್ನಾಟಕ ಸರ್ಕಾರದ ಮಂತ್ರಿಗಳ ಹೆಸರು ಮತ್ತು ಖಾತೆಗಳ ಪಟ್ಟಿ

ಕರ್ನಾಟಕ ಸರ್ಕಾರದ ಮಂತ್ರಿಗಳ ಪಟ್ಟಿ

ಕ್ರ. ಸಂ

ಹೆಸರು

ಖಾತೆಗಳು

 

ಶ್ರೀ ತಾವರಚಂದ ಗೆಹಲೋಟ

ರಾಜ್ಯಪಾಲರು

1

ಶ್ರೀ ಸಿದ್ದರಾಮಯ್ಯ

ಮುಖ್ಯಮಂತ್ರಿ. ಹಣಕಾಸು, ಐಟಿ ಬಿಟಿ, ಗುಪ್ತಚರ, ವಾರ್ತಾ, ಮೂಲಸೌಕರ್ಯ ಅಭಿವೃದ್ಧಿ ಖಾತೆ.

2

ಡಿ.ಕೆ.ಶಿವಕುಮಾರ್

ಉಪ ಮುಖ್ಯಮಂತ್ರಿ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ.

3

ಡಾ.ಜಿ. ಪರಮೇಶ್ವರ್

ಗೃಹ ಇಲಾಖೆ.

4

ಹೆಚ್.ಕೆ. ಪಾಟೀಲ್

ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ.

5

ಕೆ.ಹೆಚ್.ಮುನಿಯಪ್ಪ

ಆಹಾರ ಮತ್ತು ನಾಗರಿಕ ಸರಬರಾಜು ವ್ಯವಾಹರ.

6

ರಾಮಲಿಂಗರೆಡ್ಡಿ

ಸಾರಿಗೆ ಮತ್ತಿ ಮುಜರಾಯಿ.

7

ಎಂ.ಬಿ.ಪಾಟೀಲ್

ಬೃಹತ್ ಮತ್ತು ಮಧ್ಯಮ ಕೈಗಾರಿಕೆ.

8

ಕೆ.ಜೆ.ಜಾರ್ಜ್

ಇಂಧನ.

9

ದಿನೇಶ್ ಗುಂಡೂರಾವ್

ಆರೋಗ್ಯ ಮತ್ತು ಕುಟುಂಬ ಕಲ್ಯಾಣ.

10

ಹೆಚ್.ಸಿ. ಮಹದೇವಪ್ಪ

ಸಮಾಜ ಕಲ್ಯಾಣ.

11

ಸತೀಶ್ ಜಾರಕಿಹೊಳಿ

ಲೋಕೋಪಯೋಗಿ.

12

ಕೃಷ್ಣ ಬೈರೇಗೌಡ

ಕಂದಾಯ.

13

ಪ್ರಿಯಾಂಕ್ ಖರ್ಗೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್.

14

ಶಿವಾನಂದ ಪಾಟೀಲ್

ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ.

15

ಜಮೀರ್ ಅಹಮದ್ ಖಾನ್

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾರ ವ್ಯವಹಾರಗಳು.

16

ಶರಣುಬಸಪ್ಪ ದರ್ಶನಾಪುರ್

ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು.

17

ಈಶ್ವರ್ ಖಂಡ್ರೆ

ಅರಣ್ಯ ಮತ್ತು ಪರಿಸರ ಖಾತೆ.

18

ಚಲುವರಾಯಸ್ವಾಮಿ

ಕೃಷಿ.

19

ಎಸ್.ಎಸ್. ಮಲ್ಲಿಕಾರ್ಜುನ

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ.

20

ರಹೀಂ ಖಾನ್

ಪೌರಾಡಳಿತ, ಹಜ್ ಖಾತೆ.

21

ಸಂತೋಷ ಲಾಡ್

ಕಾರ್ಮಿಕ.

22

ಡಾ.ಶರಣುಪ್ರಕಾಶ್ ಪಾಟೀಲ್

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ.

23

ಆರ್.ಬಿ. ತಿಮ್ಮಾಪುರ

ಅಬಕಾರಿ.

24

ಕೆ.ವೆಂಕಟೇಶ್

ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ.

25

ಶಿವರಾಜ್ ತಂಗಡಗಿ

ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

26

ಡಿ.ಸುಧಾಕರ್

ಯೋಜನೆ ಮತ್ತು ಸಾಂಖ್ಯಿಕ ಇಲಾಖೆ.

27

ಬಿ. ನಾಗೇಂದ್ರ

ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ.

28

ಕೆ.ಎನ್.ರಾಜಣ್ಣ

ಸಹಕಾರ.

29

ಬೈರತಿ ಸುರೇಶ್

ನಗರಾಭಿವೃದ್ಧಿ, ಪಟ್ಟಣ ಯೋಜನೆ (ಬೆಂಗಳೂರು ಹೊರತು ಪಡಿಸಿ).

30

ಲಕ್ಷ್ಮಿ ಹೆಬ್ಬಾಳ್ಕರ್

ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ.

31

ಮಂಕಾಳ್ ವ್ಯದ್ಯ

ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ.

32

ಮಧು ಬಂಗಾರಪ್ಪ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ.

33

ಡಾ. ಎಂ.ಸಿ.ಸುಧಾಕರ್

ಉನ್ನತ ಶಿಕ್ಷಣ.

34

ಎನ್.ಎಸ್. ಬೋಸರಾಜ್

ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ.




No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post