Menu

Home ನಲಿಕಲಿ About ☰ Menu


 

🔍

ಮಂಕುತಿಮ್ಮನ ಕಗ್ಗ | Mankuthimmana Kaggaglu 945

ಮಂಕುತಿಮ್ಮನ ಕಗ್ಗ
  ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ ಎಂದೇ ಜನಪ್ರಿಯವಾಗಿದೆ. ಇದರಲ್ಲಿ ಡಿ. ವಿ. ಜಿ ಅವರ ಜೀವನದ ವಿಶಿಷ್ಟ ಆಯಾಮಗಳನ್ನು, ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಇದರಲ್ಲಿ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೇಖಿಸಿ ಜೀವನದ ಮೌಲ್ಯಗಳನ್ನು ವಿವರಿಸಲಾಗಿದೆ. ಈ ಪದ್ಯಗಳು ನೈತಿಕ ಮೌಲ್ಯಗಳಲ್ಲಿ ಸಮೃದ್ಧವಾಗಿವೆ.
ಮಂಕುತಿಮ್ಮನ ಕಗ್ಗ | Mankuthimmana Kaggaglu 945
ಸೂಚನೆ:
ಡಿ. ವಿ. ಜಿ ಅವರ 945 'ಮಂಕುತಿಮ್ಮನ ಕಗ್ಗ' ಗಳನ್ನು ಒಂದೆಡೆ ಸಂಗ್ರಹಿಸಿದ್ದು ಕೆಳಗೆ ತಮಗೆ ಬೇಕಾದ ಲಿಂಕ್ ಅನ್ನು ಕ್ಲಿಕ್ ಮಾಡಿ ತ್ರಿಪದಿಗಳನ್ನು ನೋಡಬಹುದು.(ಪ್ರತಿ ಲಿಂಕ್ ನಲ್ಲಿ 50 ಕಗ್ಗಗಳಿವೆ).


: ಆಧಾರ/ಮಾಹಿತಿ ಮೂಲ :
'ಕಣಜ - ಅಂತರ್ಜಾಲ ಕನ್ನಡ ಜ್ಞಾನ ಕೋಶ'
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕರ್ನಾಟಕ ಸರ್ಕಾರ.

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post