ಕರ್ನಾಟಕ ಸರ್ಕಾರದ ಮಂತ್ರಿಗಳ ಹೆಸರು ಮತ್ತು ಖಾತೆಗಳ ಪಟ್ಟಿ
|
ಕ್ರ. ಸಂ |
ಹೆಸರು |
ಖಾತೆಗಳು |
|
|
ಶ್ರೀ ತಾವರಚಂದ ಗೆಹಲೋಟ |
ರಾಜ್ಯಪಾಲರು |
|
1 |
ಶ್ರೀ ಸಿದ್ದರಾಮಯ್ಯ |
ಮುಖ್ಯಮಂತ್ರಿ. ಹಣಕಾಸು, ಐಟಿ ಬಿಟಿ, ಗುಪ್ತಚರ, ವಾರ್ತಾ, ಮೂಲಸೌಕರ್ಯ
ಅಭಿವೃದ್ಧಿ ಖಾತೆ. |
|
2 |
ಡಿ.ಕೆ.ಶಿವಕುಮಾರ್ |
ಉಪ ಮುಖ್ಯಮಂತ್ರಿ ಜಲಸಂಪನ್ಮೂಲ, ಬೆಂಗಳೂರು
ನಗರಾಭಿವೃದ್ಧಿ. |
|
3 |
ಡಾ.ಜಿ. ಪರಮೇಶ್ವರ್ |
ಗೃಹ ಇಲಾಖೆ. |
|
4 |
ಹೆಚ್.ಕೆ. ಪಾಟೀಲ್ |
ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ. |
|
5 |
ಕೆ.ಹೆಚ್.ಮುನಿಯಪ್ಪ |
ಆಹಾರ ಮತ್ತು ನಾಗರಿಕ ಸರಬರಾಜು ವ್ಯವಾಹರ. |
|
6 |
ರಾಮಲಿಂಗರೆಡ್ಡಿ |
ಸಾರಿಗೆ ಮತ್ತಿ ಮುಜರಾಯಿ. |
|
7 |
ಎಂ.ಬಿ.ಪಾಟೀಲ್ |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ. |
|
8 |
ಕೆ.ಜೆ.ಜಾರ್ಜ್ |
ಇಂಧನ. |
|
9 |
ದಿನೇಶ್ ಗುಂಡೂರಾವ್ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ. |
|
10 |
ಹೆಚ್.ಸಿ. ಮಹದೇವಪ್ಪ |
ಸಮಾಜ ಕಲ್ಯಾಣ. |
|
11 |
ಸತೀಶ್ ಜಾರಕಿಹೊಳಿ |
ಲೋಕೋಪಯೋಗಿ. |
|
12 |
ಕೃಷ್ಣ ಬೈರೇಗೌಡ |
ಕಂದಾಯ. |
|
13 |
ಪ್ರಿಯಾಂಕ್ ಖರ್ಗೆ |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್. |
|
14 |
ಶಿವಾನಂದ ಪಾಟೀಲ್ |
ಜವಳಿ, ಸಕ್ಕರೆ, ಸಹಕಾರ
ಇಲಾಖೆಯ ಕೃಷಿ ಮಾರುಕಟ್ಟೆ. |
|
15 |
ಜಮೀರ್ ಅಹಮದ್ ಖಾನ್ |
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾರ
ವ್ಯವಹಾರಗಳು. |
|
16 |
ಶರಣುಬಸಪ್ಪ ದರ್ಶನಾಪುರ್ |
ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು. |
|
17 |
ಈಶ್ವರ್ ಖಂಡ್ರೆ |
ಅರಣ್ಯ ಮತ್ತು ಪರಿಸರ ಖಾತೆ. |
|
18 |
ಚಲುವರಾಯಸ್ವಾಮಿ |
ಕೃಷಿ. |
|
19 |
ಎಸ್.ಎಸ್. ಮಲ್ಲಿಕಾರ್ಜುನ |
ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ. |
|
20 |
ರಹೀಂ ಖಾನ್ |
ಪೌರಾಡಳಿತ, ಹಜ್ ಖಾತೆ. |
|
21 |
ಸಂತೋಷ ಲಾಡ್ |
ಕಾರ್ಮಿಕ. |
|
22 |
ಡಾ.ಶರಣುಪ್ರಕಾಶ್ ಪಾಟೀಲ್ |
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ. |
|
23 |
ಆರ್.ಬಿ. ತಿಮ್ಮಾಪುರ |
ಅಬಕಾರಿ. |
|
24 |
ಕೆ.ವೆಂಕಟೇಶ್ |
ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ. |
|
25 |
ಶಿವರಾಜ್ ತಂಗಡಗಿ |
ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. |
|
26 |
ಡಿ.ಸುಧಾಕರ್ |
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ. |
|
27 |
ಬಿ. ನಾಗೇಂದ್ರ |
ಯುವಜನ ಸೇವೆ ಮತ್ತು ಕ್ರೀಡೆ, ಪರಿಶಿಷ್ಟ
ಪಂಗಡ ಕಲ್ಯಾಣ. |
|
28 |
ಕೆ.ಎನ್.ರಾಜಣ್ಣ |
ಸಹಕಾರ. |
|
29 |
ಬೈರತಿ ಸುರೇಶ್ |
ನಗರಾಭಿವೃದ್ಧಿ, ಪಟ್ಟಣ ಯೋಜನೆ (ಬೆಂಗಳೂರು ಹೊರತು
ಪಡಿಸಿ). |
|
30 |
ಲಕ್ಷ್ಮಿ ಹೆಬ್ಬಾಳ್ಕರ್ |
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ವಿಕಲಚೇತನರು
ಮತ್ತು ಹಿರಿಯ ನಾಗರಿಕರ ಕಲ್ಯಾಣ. |
|
31 |
ಮಂಕಾಳ್ ವ್ಯದ್ಯ |
ಮೀನುಗಾರಿಕೆ, ಬಂದರು, ಒಳನಾಡು
ಸಾರಿಗೆ. |
|
32 |
ಮಧು ಬಂಗಾರಪ್ಪ |
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ. |
|
33 |
ಡಾ. ಎಂ.ಸಿ.ಸುಧಾಕರ್ |
ಉನ್ನತ ಶಿಕ್ಷಣ. |
|
34 |
ಎನ್.ಎಸ್. ಬೋಸರಾಜ್ |
ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ. |
ಕೇಂದ್ರ ಸರ್ಕಾರದ ಮಂತ್ರಿಗಳ ಹೆಸರು ಮತ್ತು ಖಾತೆಗಳ ಪಟ್ಟಿ.
|
ಕ್ರ. ಸಂ |
ಹೆಸರು |
ಖಾತೆಗಳು |
|
|
ಶ್ರೀಮತಿ. ದ್ರೌಪದಿ ಮುರ್ಮು |
ರಾಷ್ಟ್ರಪತಿ |
|
1 |
ಶ್ರೀ ನರೇಂದ್ರ ಮೋದಿ |
ಪ್ರಧಾನ ಮಂತ್ರಿ |
|
2 |
ರಾಜನಾಥ್ ಸಿಂಗ್ |
ರಕ್ಷಣಾ ಮಂತ್ರಿ |
|
3 |
ಗೃಹ ವ್ಯವಹಾರಗಳ ಸಚಿವರು |
|
|
4 |
ಕಾರ್ಪೊರೇಟ್ ವ್ಯವಹಾರಗಳ ಹಣಕಾಸು ಮಂತ್ರಿ |
|
|
5 |
ನಿತಿನ್ ಗಡ್ಕರಿ |
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು |
|
6 |
ಸುಬ್ರಹ್ಮಣ್ಯಂ ಜೈಶಂಕರ್ |
ವಿದೇಶಾಂಗ ವ್ಯವಹಾರಗಳ ಸಚಿವರು |
|
7 |
ನರೇಂದ್ರ ಸಿಂಗ್ ತೋಮರ್ |
ಕೃಷಿ ಮತ್ತು ರೈತರ ಕಲ್ಯಾಣ ಸಚಿವರು |
|
8 |
ಧರ್ಮೇಂದ್ರ ಪ್ರಧಾನ್ |
ಶಿಕ್ಷಣ ಸಚಿವರು |
|
9 |
ಪಿಯೂಷ್ ಗೋಯಲ್ |
ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು |
|
10 |
ಸ್ಮೃತಿ ಜುಬಿನ್ ಇರಾನಿ |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು |
|
11 |
ಅರ್ಜುನ್ ಮುಂಡಾ |
ಬುಡಕಟ್ಟು ವ್ಯವಹಾರಗಳ ಸಚಿವರು |
|
12 |
ಅರ್ಜುನ್ ರಾಮ್ ಮೇಘವಾಲ್ |
ಕಾನೂನು ಮತ್ತು ನ್ಯಾಯ ಮಂತ್ರಿ |
|
13 |
ವೀರೇಂದ್ರ ಕುಮಾರ್ |
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರು |
|
14 |
ಮನ್ಸುಖ್ ಎಲ್. ಮಾಂಡವಿಯಾ |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು |
|
15 |
ಭೂಪೇಂದರ್ ಯಾದವ್ |
ಪರಿಸರ, ಅರಣ್ಯ ಮತ್ತು
ಹವಾಮಾನ ಬದಲಾವಣೆ ಸಚಿವರು |
|
16 |
ಮಹೇಂದ್ರ ನಾಥ್ ಪಾಂಡೆ |
ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರು |
|
17 |
ಪ್ರಹ್ಲಾದ್ ಜೋಶಿ |
ಸಂಸದೀಯ ವ್ಯವಹಾರಗಳ ಸಚಿವರು |
|
18 |
ಗಜೇಂದ್ರ ಸಿಂಗ್ ಶೇಖಾವತ್ |
ಜಲಶಕ್ತಿ ಮಂತ್ರಿ |
|
19 |
ನಾರಾಯಣ ತಾತು ರಾಣೆ |
ಸೂಕ್ಷ್ಮ, ಸಣ್ಣ ಮತ್ತು
ಮಧ್ಯಮ ಉದ್ಯಮಗಳ ಸಚಿವರು |
|
20 |
ಪರಶೋತ್ತಮ್ ರೂಪಲಾ |
ಪಶುಸಂಗೋಪನೆ, ಹೈನುಗಾರಿಕೆ
ಮತ್ತು ಮೀನುಗಾರಿಕೆ ಸಚಿವರು |
|
21 |
ಅಶ್ವಿನಿ ವೈಷ್ಣವ್ |
ರೈಲ್ವೆ ಸಚಿವರು |
|
22 |
ಸರ್ಬಾನಂದ ಸೋನೋವಾಲ್ |
ಬಂದರು, ಹಡಗು ಮತ್ತು
ಜಲಮಾರ್ಗ ಸಚಿವರು |
|
23 |
ಗಿರಿರಾಜ್ ಸಿಂಗ್ |
ಗ್ರಾಮೀಣಾಭಿವೃದ್ಧಿ ಸಚಿವರು |
|
24 |
ನಾಗರಿಕ ವಿಮಾನಯಾನ ಸಚಿವರು |
|
|
25 |
ಪಶುಪತಿ ಕುಮಾರ್ ಪಾರಸ್ |
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರು |
|
26 |
ರಾಜ್ ಕುಮಾರ್ ಸಿಂಗ್ |
ವಿದ್ಯುತ್ ಸಚಿವರು |
|
27 |
ಹರ್ದೀಪ್ ಸಿಂಗ್ ಪುರಿ |
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು |
|
28 |
ಜಿ.ಕಿಶನ್ ರೆಡ್ಡಿ |
ಸಂಸ್ಕೃತಿ ಸಚಿವರು |
|
29 |
ಅನುರಾಗ್ ಠಾಕೂರ್ |
ಮಾಹಿತಿ ಮತ್ತು ಪ್ರಸಾರ ಸಚಿವರು |

.png)
%20(1).png)