1ಹೊತ್ತಾರೆ ಎದ್ದು ಅಘ್ಘವಣಿ ಪತ್ತರೆಯ ತಂದುಹೊತ್ತು ಹೋಗದ ಮುನ್ನ ಪೂಜಿಸು ಲಿಂಗವಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನತೊತ್ತು ಗೆಲಸವ...
ಭಾವಗೀತೆ ದೀಪವು ನಿನ್ನದೆ, ಗಾಳಿಯು ನಿನ್ನದೆ,ಆರದಿರಲಿ ಬೆಳಕುಕಡಲು ನಿನ್ನದೆ, ಹಡಗು ನಿನ್ನದೆ,ಮುಳುಗದಿರಲಿ ಬದುಕು ।।ಪ।।ಬೆಟ್ಟವು ನಿನ್ನದೆ, ಬಯಲು ನಿನ್ನದೆ,ಹಬ್ಬಿ ನಗಲಿ ಪ್ರೀತಿನೆಳಲೋ, ಬಿಸಿಲೋ ಎಲ್ಲವೂ ನಿನ್ನವೆ,ಇರಲಿ ಏಕರೀತಿ ।।ದೀಪವು...
ಪ್ರಾರ್ಥನಾ ಗೀತೆ ಎಂಥ ಅಂದ ಎಂಥ ಚೆಂದ ಶಾರದಮ್ಮ ನೀನು ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮನಿನ್ನ ನೋಡಲೆರಡು ಕಣ್ಣು ನನಗೆ ಸಾಲದಮ್ಮ ।। ಪ ।।ಎಂಥ ಅಂದ ಎಂಥ ಚೆಂದ ಶಾರದಮ್ಮ ನಿನ್ನನೋಡಲೆರಡು...
ವಿಶ್ವ ವಿನೂತನ ವಿದ್ಯಾ ಚೇತನವಿಶ್ವ ವಿನೂತನ ವಿದ್ಯಾ ಚೇತನಸರ್ವ ಹೃದಯ ಸಂಸ್ಕಾರಿ ಜಯ ಭಾರತಿ ।। ಪ ।।ಕರುನಾಡ ಸರಸ್ವತಿಗುಡಿ ಗೋಪುರ ಸುರ ಶಿಲ್ಪ ಕಲಾಕೃತಿಕೃಷ್ಣೆ ತುಂಗೆ ಕಾವೇರಿಪವಿತ್ರಿತ ಕ್ಷೇತ್ರ ಮನೋಹಾರಿ ।। ೧ ।।ಗಂಗ ಕದಂಬ ರಾಷ್ಟ್ರಕೂಟ ಬಲಚಾಲುಕ್ಯ...
IMPORTANT DAYS★ ಜನವರಿ01 - ವಿಶ್ವ ಶಾಂತಿ ದಿನ.02 - ವಿಶ್ವ ನಗುವಿನ ದಿನ.04 - ಲೂಯಿಸ್ ಬ್ರೈಲ್ ಡೇ.10 - ವಿಶ್ವ ಹಿಂದಿ ದಿವಸ.12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ...