Menu

Home ನಲಿಕಲಿ About ☰ Menu


 

🔍

ಭಗವದ್ಗೀತೆ ಕುರಿತು ರಸಪ್ರಶ್ನೆ ಭಾಗ - ೨

ಭಗವದ್ಗೀತೆ ೨ನೇ ಅಧ್ಯಾಯದ ಕುರಿತು ರಸಪ್ರಶ್ನೆಗಳು

1➤ ಸಂಪೂರ್ಣ ಆಧ್ಯಾತ್ಮಿಕ ಸತ್ಯವನ್ನು ಅರ್ಥ ಮಾಡಿಕೊಳ್ಳಲು ಯಾವ ಮೂರು ಹಂತಗಳನ್ನು ಹೋಲಿಕೆಯಾಗಿ ಹೇಳಿದ್ದಾರೆ?

2➤ ಒಟ್ಟಾರೆ ಎಷ್ಟು ಜೀವರಾಶಿಗಳು ಅಸ್ತಿತ್ವದಲ್ಲಿವೆ?

3➤ ಅರ್ಜುನನು ಯಾವುದರ ಬಗ್ಗೆ ಗೊಂದಲದಲ್ಲಿದ್ದನು?

4➤ ಆತ್ಮದ ಗುಣಲಕ್ಷಣಗಳು.....

5➤ ನಿಜವಾದ ಅಧ್ಯಾತ್ಮಿಕ ಗುರು ಯಾರು?

6➤ ________________ ಸತ್ತವರಿಗಾಗಿ ಆಗಲಿ ಬದುಕಿರುವವರಿಗಾಗಿ ಆಗಲಿ ದುಃಖಿಸುವುದಿಲ್ಲ.

7➤ ಅನಿಯಮಿತವಾದ ಸಂತೋಷ ಮತ್ತು ಯಾತನೆಗೆ ಕಾರಣವೇನು?

8➤ ಆತ್ಮದ ಗಾತ್ರವೆಷ್ಟು?

9➤ ____________ ಹುಟ್ಟು-ಸಾವು ಎಂಬುದು ಇಲ್ಲ.

10➤ ಆತ್ಮದ ಗುಣಲಕ್ಷಣಗಳು?

Your score is

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post