ಶಿಕ್ಷಣ & ಸ್ಪರ್ಧಾತ್ಮಕ ಪರೀಕ್ಷೆಯ ಸಂಪನ್ಮೂಲಗಳು
1➤ ಕರ್ಮ ಯೋಗ ಎಂದರೇನು?ಕರ್ಮಫಲದ ನಿರೀಕ್ಷೆಯಿಂದ ಕೆಲಸ ಮಾಡುವುದುಕೃಷ್ಣ ಪ್ರಜ್ಞೆಯಲ್ಲಿ ಕರ್ತವ್ಯವನ್ನು ನಿರ್ವಹಿಸುವುದುಕೆಲಸ ಮಾಡುವುದುಕೆಲಸ ಮಾಡದೆ ಇರುವುದು2➤ ಆತ್ಮದ ಗುಣಲಕ್ಷಣಗಳು ಯಾವಾಗಲೂ............... .ಶಾಂತಿಯಿಂದ ಇರುವುದುಸಮಾಧಾನದಿಂದ ಇರುವುದುಸಕ್ರಿಯವಾಗಿರುವುದುವಿಶ್ರಾಂತಿ ಪಡೆಯುವುದು3➤ ದೇವತೆಗಳು ಎಂದರೆ............... .ಸರ್ವವ್ಯಾಪಿಯಾದವರುಒಳ್ಳೆಯ ಆತ್ಮಗಳುಸರ್ವೋಚ್ಚ ಶಕ್ತಿಭೌತಿಕ ಚಟುವಟಿಕೆಗಳ ನಿರ್ವಹಣೆ ಮಾಡುವವರು 4➤ ಎಲ್ಲಾ ಯಜ್ಞಗಳಲ್ಲಿ ಯಾರನ್ನು ಮುಖ್ಯ ಭೋಕ್ತಾರರು ಎಂದು ಪೂಜಿಸಲಾಗುವುದು?ವಿಷ್ಣುಆತ್ಮಆತ್ಮದ ಆನಂದದೇವತೆಗಳು5➤ ಭಗವಂತನ ಭಕ್ತರನ್ನು ಎಲ್ಲಾ ಪಾಪ ಕರ್ಮಗಳಿಂದ ಮುಕ್ತಿಗೊಳಿಸಲಾಗುವುದು ಏಕೆಂದರೆ?ಅವರು ಬೇಯಿಸಿದ ಆಹಾರವನ್ನು ಮಾತ್ರ ತಿನ್ನುತ್ತಾರೆಅವರು ಸಸ್ಯಾಹಾರವನ್ನು ಸೇವಿಸುತ್ತಾರೆಅವರು ಕೃಷ್ಣನ ಪ್ರಸಾದವನ್ನು ಸ್ವೀಕರಿಸುತ್ತಾರೆಅವರು ಬರಿ ಹಣ್ಣನ್ನು ಸೇವಿಸುತ್ತಾರೆ6➤ ಸಾಮಾನ್ಯ ಮನುಷ್ಯನು ಮಹಾತ್ಮನಾಗಬೇಕಾದರೆ, ಉತ್ತಮ ಮಹಾತ್ಮನ ಯಾವ ಗುಣಗಳನ್ನು ಅನುಸರಿಸಬೇಕು?ಅವರು ಧರ್ಮಗ್ರಂಥಗಳ ತತ್ವಗಳನ್ನು ಅನುಸರಿಸಬೇಕುಅವರು ನೈತಿಕ ಮತ್ತು ಅಧ್ಯಾತ್ಮಿಕ ವಿಷಯಗಳನ್ನು ತಿಳಿದಿರಬೇಕುಮೇಲಿನ ಎರಡೂ ಮೇಲಿನ ಯಾವುದೂ ಅಲ್ಲ7➤ ................... ಯಾವ ಕ್ರಿಯೆಗಳನ್ನು ಮಾಡುತ್ತಾರೋ ಅದನ್ನು ಸಾಮಾನ್ಯ ಮನುಷ್ಯನು ಅನುಸರಿಸುತ್ತಾನೆ ಮತ್ತು ಯಾವ ಮಾನದಂಡಗಳನ್ನು ............. ನಿಗದಿಪಡಿಸುತ್ತಾರೋ, ಅದನ್ನು ಇಡೀ ಪ್ರಪಂಚವೇ ಹಿಂಬಾಲಿಸುತ್ತದೆ.ಭಗವಂತ, ನಾಯಕರುಮಹಾತ್ಮರು, ಆದರ್ಶಪ್ರಾಯರುಶ್ರೀಮಂತರು, ರಾಜಕಾರಣಿಗಳುಅಷ್ಟಾಂಗ ಯೋಗ, ತಪಸ್ವಿಗಳು8➤ ಒಂದು ಜೀವಿಯು ವಿವಿಧ ಹಂತಗಳ ಕಾಮಗಳಿಗೆ.................. .ಶುದ್ಧೀಕರಿಸಲ್ಪಡುತ್ತಾನೆಉಲ್ಲೇಖಿಸಲ್ಪಡುತ್ತಾನೆಆವರಿಸಲ್ಪಡುತ್ತಾನೆಹೋಲಿಸಲ್ಪಡುತ್ತಾನೆ9➤ ಪ್ರಾರಂಭದಿಂದಲೂ ಕೃಷ್ಣನು ಅರ್ಜುನನಿಗೆ ................ ಅನ್ನು ನಿಗ್ರಹಿಸಬೇಕು ಎಂದು ಹೇಳಿದ್ದಾನೆ, ಏಕೆಂದರೆ ಅದು ಪಾಪಕರ್ಮದಿಂದ ಕೂಡಿದ ಶತ್ರುವಾಗಿದೆ.ಕಾಮನೆಗಳುಕಾಮ ಮತ್ತು ದುರಾಸೆದುರಾಸೆ ಮತ್ತು ಕೋಪಕೋಪ10➤ ವೇದಜ್ಞಾನದ ಮೂಲತತ್ವವೇನು?ಭೂಗೋಳದ ಬಗ್ಗೆ ಜ್ಞಾನವನ್ನು ಪಡೆಯುವುದುಸರ್ವೋತ್ತಮನಾದ ಭಗವಂತ ಶ್ರೀಕೃಷ್ಣನನ್ನು ಸೇರುವುದುಬ್ರಹ್ಮಾಂಡದ ಗ್ರಹಗಳ ವ್ಯವಸ್ಥೆಯನ್ನು ಮಾಡುವುದುಮೇಲಿನ ಯಾವುದೂ ಅಲ್ಲ SubmitYour score is
Your score is
-->>ಭಗವದ್ಗೀತೆ ಶ್ಲೋಕಗಳ ಗದ್ಯಾನುವಾದ : ೩ನೇ ಅಧ್ಯಾಯ
ಧನ್ಯವಾದಗಳು, ತಮ್ಮ ಅಭಿಪ್ರಾಯಗಳನ್ನು Comment ಮಾಡಿ.ಮತ್ತೇ BLOG ಗೆ ಭೇಟಿ ನೀಡಿ.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.